ಬೈಕ್ ನಲ್ಲಿ ಬಂದು ಅಜ್ಜಿಯ ಸರ ಎಗರಿಸಿದ್ದ ಕಳ್ಳನ ಬಂಧನ* *ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ಕೆಲಸಗಾರ ಈ ಕಳ್ಳ!* *ಒಂದೇ ದಿನದಲ್ಲಿ ಕಳ್ಳನನ್ನು ಹಿಡಿದ ಜಯನಗರ ಠಾಣೆ ಇನ್ಸ್ ಪೆಕ್ಟರ್ ಸಿದ್ದೇಗೌಡರ ತಂಡ*
*ಬೈಕ್ ನಲ್ಲಿ ಬಂದು ಅಜ್ಜಿಯ ಸರ ಎಗರಿಸಿದ್ದ ಕಳ್ಳನ ಬಂಧನ* *ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ಕೆಲಸಗಾರ ಈ ಕಳ್ಳ!* *ಒಂದೇ ದಿನದಲ್ಲಿ ಕಳ್ಳನನ್ನು ಹಿಡಿದ ಜಯನಗರ ಠಾಣೆ ಇನ್ಸ್ ಪೆಕ್ಟರ್ ಸಿದ್ದೇಗೌಡರ ತಂಡ* ವೃದ್ಧ ಮಹಿಳೆಯಬ್ಬರ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ ಕಳ್ಳನನ್ನು ಜಯನಗರ ಪೊಲೀಸರು ಬಂಧಿಸಿದ್ದು, ಅಪಹರಿಸಿದ್ದ ಚಿನ್ನದ ಸರವನ್ನು ವಶಕ್ಕೆ ಪಡೆದಿದ್ದಾರೆ. ಸೆಪ್ಟೆಂಬರ್ 11ರಂದು ಬೆಳಗ್ಗೆ 83 ವರ್ಷದ ಶಿವಮೊಗ್ಗ ರವೀಂದ್ರ ನಗರದ ವಾಸಿ ಮಹಿಳೆಯೊಬ್ಬರು ರವೀಂದ್ರ ನಗರ ರೈಲ್ವೆ ಟ್ರ್ಯಾಕ್ ಪಕ್ಕದ ರಸ್ತೆಯಲ್ಲಿ…