Headlines

Featured posts

Latest posts

All
technology
science

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಭಾಗ-1️⃣ *ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿ ಮಹಾ ಲೂಟಿ!* *ನಕ್ಷೆ- ದಾಖಲೆಗಳನ್ನೇ ನಕಲಿ ಸೃಷ್ಟಿಸಿ ಸರ್ಕಾರಕ್ಕೆ ಕೋಟಿ ಕೋಟಿ ವಂಚನೆ- ದೇಶದಲ್ಲೇ ದೊಡ್ಡ ಹಗರಣ!* *ಅಕ್ರಮ ವಿದ್ಯುತ್ ಸಂಪರ್ಕ ಜಾಲದ ಹಿಂದೆ ಸಹಾಯಕ ಇಂಜಿನಿಯರ್ ನವೀನನೇ ಮಾಸ್ಟರ್ ಮೈಂಡ್?!* ಮೆಸ್ಕಾಂನಲ್ಲಿ ಕಡತ ಕಾಣೆಮಾಡಿತೇ ಹಂಸನಡಿಗೆ?!*

ಭಾಗ-1️⃣ *ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿ ಮಹಾ ಲೂಟಿ!* *ನಕ್ಷೆ- ದಾಖಲೆಗಳನ್ನೇ ನಕಲಿ ಸೃಷ್ಟಿಸಿ ಸರ್ಕಾರಕ್ಕೆ ಕೋಟಿ ಕೋಟಿ ವಂಚನೆ- ದೇಶದಲ್ಲೇ ದೊಡ್ಡ ಹಗರಣ!* *ಅಕ್ರಮ ವಿದ್ಯುತ್ ಸಂಪರ್ಕ ಜಾಲದ ಹಿಂದೆ ಸಹಾಯಕ ಇಂಜಿನಿಯರ್ ನವೀನನೇ ಮಾಸ್ಟರ್ ಮೈಂಡ್?!* ಮೆಸ್ಕಾಂನಲ್ಲಿ ಕಡತ ಕಾಣೆಮಾಡಿತೇ ಹಂಸನಡಿಗೆ?!* *ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿನ ಮೂರೂ ಉಪವಿಭಾಗಗಳ ಬುಡದಲ್ಲಿ ಈಗ ಬೆಂಕಿ ಬಿದ್ದಿದೆ. ಬಿದ್ದ ಬೆಂಕಿಯ ಶಾಖಕ್ಕೆ ಆ ವಿಭಾಗಗಳ ಎಇಇಗಳು, ಸಹಾಯಕ ಇಂಜಿನಿಯರ್ ಗಳು ವಿಲವಿಲ ಒದ್ದಾಡುವಂತಾಗಿದೆ. ಜೊತೆಗೆ, ಲಕ್ಷಾಂತರ ರೂ., ಹಣ…

Read More

ತಮಿಳುನಾಡು ಚುನಾವಣೆಗೆ 27 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಅಣ್ಣಾಮಲೈ ಹೆಸರಿಲ್ಲ

ತಮಿಳುನಾಡು ಚುನಾವಣೆಗೆ 27 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಅಣ್ಣಾಮಲೈ ಹೆಸರಿಲ್ಲ ತಮಿಳುನಾಡು ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಕೇಂದ್ರ ಚುನಾವಣಾ ಸಮಿತಿಯು 27 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಹಲವಾರು ಅನುಭವಿ ನಾಯಕರು ಮತ್ತು ಸ್ಥಳೀಯ ಪ್ರಭಾವ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಪಟ್ಟಿಯಲ್ಲಿ ಕೇಂದ್ರ ಸಚಿವರಿಂದ ಹಿಡಿದು ಮಾಜಿ ರಾಜ್ಯಪಾಲರವರೆಗೆ ಪ್ರಮುಖ ನಾಯಕರು ಸೇರಿದ್ದಾರೆ. ಆದಾಗ್ಯೂ, ಈ ಪಟ್ಟಿಯು ಪಕ್ಷದ…

Read More

*ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಮುಂದಿನ ಹೋರಾಟ ಏನು?- ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿವರಣೆ*

*ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಮುಂದಿನ ಹೋರಾಟ ಏನು?- ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿವರಣೆ*

Read More

*ಪುನರ್ ನಿರ್ಮಾಣಗೊಂಡ ಸಂಕೇತ್ ಸಮಾಧಿ ಬಳಿ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದೇನು?*

*ಪುನರ್ ನಿರ್ಮಾಣಗೊಂಡ ಸಂಕೇತ್ ಸಮಾಧಿ ಬಳಿ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದೇನು?* ಹತ್ಯೆಯಾದ ಬಾಲಕ ಸಂಕೇತ್‌ನ ಸಮಾಧಿಯನ್ನು ಧ್ವಂಸಗೊಳಿಸಿರುವ ದುಷ್ಕರ್ಮಿಗಳ ಈ ಹೇಯ ಕೃತ್ಯ ಕೇವಲ ಖಂಡನೀಯವಲ್ಲ, ಇದು ಅತ್ಯಂತ ಅಸಹನೀಯ ಮತ್ತು ವಿಕೃತ ಮನಸ್ಥಿತಿಯ ಪರಮಾವಧಿ ಎಂದು ಶಿವಮೊಗ್ಗ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು. ಸತ್ತ ಮೇಲೆಯೂ ಹಗೆತನ ಸಾಧಿಸುವ ಇಂತಹ ವಿಕೃತ ಮನಸ್ಥಿತಿಯನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದರು. ಭಗ್ನಗೊಂಡಿದ್ದ ಸಮಾಧಿಯನ್ನು ಕುಟುಂಬಸ್ಥರು ಈಗ ಪುನರ್ ಸ್ಥಾಪಿಸಿದ್ದಾರೆ. ಸಂಕೇತ್ ತಂದೆಯ ಬೆನ್ನಿಗೆ ನಿಂತು ಸ್ಪಷ್ಟವಾಗಿ ಹೇಳಿದ್ದೇನೆ…

Read More

ಮೃತ ವ್ಯಕ್ತಿಯ ಕಿಡ್ನಿ ಯಶಸ್ವಿಯಾಗಿ ಕಸಿ ಮಾಡಿದ         ಎನ್ ಯು ಆಸ್ಪತ್ರೆ (ಶಿವಮೊಗ್ಗ, ಕಿಡ್ನಿ ಆಸ್ಪತ್ರೆ) ವೈದ್ಯರಿಂದ ನೂತನ ಮೈಲಿಗಲ್ಲು

ಮೃತ ವ್ಯಕ್ತಿಯ ಕಿಡ್ನಿ ಯಶಸ್ವಿಯಾಗಿ ಕಸಿ ಮಾಡಿದ         ಎನ್ ಯು ಆಸ್ಪತ್ರೆ (ಶಿವಮೊಗ್ಗ, ಕಿಡ್ನಿ ಆಸ್ಪತ್ರೆ) ವೈದ್ಯರಿಂದ ನೂತನ ಮೈಲಿಗಲ್ಲು ಶಿವಮೊಗ್ಗ, 2 ಎಪ್ರಿಲ್ 2026: ಅಪರೂಪದ ಹಾಗೂ ನಿರ್ಣಾಯಕ ಪ್ರಕರಣವೊಂದರಲ್ಲಿ ಮೃತವ್ಯಕ್ತಿಯಿಂದ ಪಡೆದ ಕಿಡ್ನಿಯನ್ನು ಯಶಸ್ವಿಯಾಗಿ ಕಸಿ ಮಾಡುವ ಮೂಲಕ ಶಿವಮೊಗ್ಗದ ಎನ್ ಯು ಆಸ್ಪತ್ರೆಯು ವಿಶೇಷ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಎನ್ ಯು ಆಸ್ಪತ್ರೆಯು ಮಧ್ಯ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ಈ ರೀತಿಯ ಕಾರ್ಯ ಕೈಗೊಂಡ ಮೊಟ್ಟಮೊದಲ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಪಯಣಿಗ ನಾನು; ನಿನ್ನ ನೆನಪುಗಳಿಂದಲೂ ಅದೊಂದು ದಿನ ಹೋಗಿಬಿಡುವೆನು! 2. ಬೆಟ್ಟದಿಂದಿಳಿವ ನದಿಯು ಎಂದಾದರೂ ಕೇಳಿತ್ತಾ ಸಮುದ್ರ ಸೇರುವ ಹಾದಿಯನ್ನು? 3. ಬಿಟ್ಟು ಬಿಟ್ಟು ಬರುತ್ತಲೇ ಇದೆ ಮಳೆಯು ಯಾರು ಉಳಿದು ಬಿಟ್ಟಿದ್ದಾರೋ ನೆನೆಯದೇ ಇನ್ನೂ… 4. ನರಕಕ್ಕೆ ಹೋಗಲು ಇದು ಸುಸಮಯ; ಸಿಲಿಂಡರ್ ದೊರೆಯುತ್ತಿಲ್ಲವಾದ್ದರಿಂದ ಎಣ್ಣೆ ಕುದಿಯುತ್ತಿಲ್ಲ ಅಲ್ಲಿ! – *ಶಿ.ಜು.ಪಾಶ* 8050112067 (2/4/2026)

Read More

*ಶಿವಮೊಗ್ಗದ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಇದೇನಿದು ಭಯಾನಕ ಬಡ್ಡಿ ವ್ಯವಹಾರ?* *ಈ ಮರಬಡ್ಡಿ- ಚಕ್ರಬಡ್ಡಿ- ಸೂಪರ್ ಬಡ್ಡಿ ವ್ಯವಹಾರಗಳಿಗೆ ಕಾರಣವಾಗುತ್ತಿರುವ ಈ ಪ್ರತಿಷ್ಠಿತ ಕ್ಲಬ್ ಗಳ ಅಂತರಂಗ-ಬಹಿರಂಗ ಇಲ್ಲಿದೆ!* *ಇವರೂ ಈ ಖತರ್ನಾಕ್ ಬಡ್ಡಿ ವ್ಯವಹಾರ ಮಾಡುತ್ತಾರಾ?!…ಗಣ್ಯಾತಿಗಣ್ಯರ ಕ್ಲಬ್ ಬಡ್ಡಿಕೋರರ ಕಥೆ ಇಲ್ಲಿದೆ…*

*ಶಿವಮೊಗ್ಗದ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಇದೇನಿದು ಭಯಾನಕ ಬಡ್ಡಿ ವ್ಯವಹಾರ?* *ಈ ಮರಬಡ್ಡಿ- ಚಕ್ರಬಡ್ಡಿ- ಸೂಪರ್ ಬಡ್ಡಿ ವ್ಯವಹಾರಗಳಿಗೆ ಕಾರಣವಾಗುತ್ತಿರುವ ಈ ಪ್ರತಿಷ್ಠಿತ ಕ್ಲಬ್ ಗಳ ಅಂತರಂಗ-ಬಹಿರಂಗ ಇಲ್ಲಿದೆ!* *ಇವರೂ ಈ ಖತರ್ನಾಕ್ ಬಡ್ಡಿ ವ್ಯವಹಾರ ಮಾಡುತ್ತಾರಾ?!…ಗಣ್ಯಾತಿಗಣ್ಯರ ಕ್ಲಬ್ ಬಡ್ಡಿಕೋರರ ಕಥೆ ಇಲ್ಲಿದೆ…*

Read More

*ಏಪ್ರಿಲ್ 1 ರಿಂದ ಟೋಲ್‌ನಲ್ಲಿ ನಗದು ಪಾವತಿ ಬಂದ್;* *ಫಾಸ್ಟ್​ಟ್ಯಾಗ್ ಇಲ್ಲಾಂದ್ರೆ ನೋ ಎಂಟ್ರಿ!*

*ಏಪ್ರಿಲ್ 1 ರಿಂದ ಟೋಲ್‌ನಲ್ಲಿ ನಗದು ಪಾವತಿ ಬಂದ್;* *ಫಾಸ್ಟ್​ಟ್ಯಾಗ್ ಇಲ್ಲಾಂದ್ರೆ ನೋ ಎಂಟ್ರಿ!* ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ಸೂಚನೆಯೊಂದನ್ನು ನೀಡಿದೆ. ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು (Cash Payment) ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ನೆಲಮಂಗಲ ಟೋಲ್ ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲಿ ಈಗಾಗಲೇ ಸಾರ್ವಜನಿಕ ಪ್ರಕಟಣೆಯ ಫಲಕಗಳನ್ನು ಹಾಕಲಾಗಿದೆ. ಏನೇನು ಬದಲಾವಣೆ?…

Read More