ಅಜಾನ್ ಆದ ಮೇಲೆ ಆಫ್ ಆಗದ ಮೈಕ್…* *ರಾತ್ರಿ ಕೇಳಿದ ವಿಚಿತ್ರ ಸದ್ದಿಗೆ ಭಯಬಿದ್ದ ಜನ!* *ನಡೆದಿದ್ದೆಲ್ಲಿ?*
*ಅಜಾನ್ ಆದ ಮೇಲೆ ಆಫ್ ಆಗದ ಮೈಕ್…* *ರಾತ್ರಿ ಕೇಳಿದ ವಿಚಿತ್ರ ಸದ್ದಿಗೆ ಭಯಬಿದ್ದ ಜನ!* *ನಡೆದಿದ್ದೆಲ್ಲಿ?* ಸಾಮಾನ್ಯವಾಗಿ ಮಸೀದಿಗಳಲ್ಲಿ ಐದು ಬಾರಿ ಅಜಾನ್ ಮಾಡಲಾಗುತ್ತದೆ. ಈ ಅಜಾನ್‌ಗೆ ಸಂಬಂಧಿಸಿದಂತೆ ಸಾಕಷ್ಟು ವಿವಾದವೂ ಸುತ್ತಿಕೊಂಡಿದೆ. ಅಜಾನ್ ಮೊಳಗಿಸುವ ಧ್ವನಿಯ ತೀವ್ರತೆ ಎಷ್ಟಿರಬೇಕು ಎಂಬುದರ ಬಗ್ಗೆಯೂ ಕೆಲವು ನಿಯಮಗಳಿವೆ. ಅಜಾನ್ ನೀಡಿದ ಬಳಿಕ ಧ್ವನಿವರ್ಧಕದ ಬಟನ್ ಆಫ್ ಮಾಡಲಾಗುತ್ತದೆ. ಆದರೆ ಇಲ್ಲೊಂದು ಮಸೀದಿಯಲ್ಲಿ ರಾತ್ರಿಯ ಅಜಾನ್ ಬಳಿಕ ಮೌಲ್ವಿ ಮೈಕ್ ಆಫ್ ಮಾಡೋದನ್ನು ಮರೆತಿದ್ದಾರೆ. ಈ ಒಂದು ತಪ್ಪಿನಿಂದ…