Headlines

ಶಿವಮೊಗ್ಗ ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಎರಡು ದಿನ ಮಳೆ*

*ಶಿವಮೊಗ್ಗ ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಎರಡು ದಿನ ಮಳೆ* ಕರ್ನಾಟಕದಲ್ಲಿ ಕೆಲವೆಡೆ ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗಿದ್ದರೂ, ಹಲವು ಕಡೆಗಳಲ್ಲಿ ಮಳೆಯಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲ ರಾಜ್ಯದ 11ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕ್ಯಾಸಲ್​ರಾಕ್, ಜೋಯಿಡಾ, ಕುಮಟಾ, ಯಲ್ಲಾಪುರ, ಕಾರ್ಕಳ, ಸಂಕೇಶ್ವರ, ಶಿರಹಟ್ಟಿ, ಲಕ್ಷ್ಮೀಪುರ, ಧಾರವಾಡ, ಕೆಆರ್…

Read More

ಶಂಕರ ಸಾವು ಕಂಡಿದ್ದಾನೆ;😞* *ದಾನಿಗಳಿಗೆ ಧನ್ಯವಾದಗಳು🙏*

*ಶಂಕರ ಸಾವು ಕಂಡಿದ್ದಾನೆ;😞* *ದಾನಿಗಳಿಗೆ ಧನ್ಯವಾದಗಳು🙏* ಶಿವಮೊಗ್ಗದ 27 ನೇ ವಾರ್ಡಿನ ಮಿಳಘಟ್ಟದ ವಾಸಿ, ಉಸಿರಾಟದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಯುವಕ ಶಂಕರ ಜೀವನ್ಮರಣದ ಭೀಕರ ಹೋರಾಟ ನಡೆಸಿ ಸಾವು ಕಂಡಿದ್ದಾನೆ. ಶಂಕರ ಓಡಾಡಲಾರದ ಸ್ಥಿತಿ ತಲುಪಿಬಿಟ್ಟಿದ್ದ. ಆತನ ಶ್ವಾಸಕೋಶ ಶೇ.70 ರಷ್ಟು ನಾಶವಾಗಿತ್ತು. ಆಕ್ಸಿಜನ್ ಸಿಲಿಂಡರ್ ಇಲ್ಲದೇ ಅವನು ಉಸಿರಾಡಲು ಸಾಧ್ಯವೇ ಇರಲಿಲ್ಲ. ಒಂದು ಕಡೆ ಇಷ್ಟೆಲ್ಲ ಜೀವನ್ಮರಣದ ಹೋರಾಟ, ಇನ್ನೊಂದು ಕಡೆ ನೋಡಿಕೊಳ್ಳಲು ಶಂಕರಮ್ಮ ಬಿಟ್ಟರೆ ಮತ್ಯಾರೂ ಇಲ್ಲದ ದುಸ್ಥಿತಿ. ಶಂಕರಮ್ಮ ಕೂಡ ಬಿಪಿ…

Read More

ಸರಕಾರಿ ಸೇವೆಯಾಗಿ ಪರಿಗಣಿಸಲು ಒತ್ತಾಯಿಸಿ ಹೈಕೋರ್ಟ್ ಮೆಟ್ಟಿಲೇರಿದ ಅಂಗನವಾಡಿ ಕಾರ್ಯಕರ್ತೆಯರು… ಇದು ಎರಡನೇ ಪ್ರಕರಣ…

ಸರಕಾರಿ ಸೇವೆಯಾಗಿ ಪರಿಗಣಿಸಲು ಒತ್ತಾಯಿಸಿ ಹೈಕೋರ್ಟ್ ಮೆಟ್ಟಿಲೇರಿದ ಅಂಗನವಾಡಿ ಕಾರ್ಯಕರ್ತೆಯರು… ಇದು ಎರಡನೇ ಪ್ರಕರಣ… ತಮ್ಮ ಸೇವೆಯನ್ನು ಸರಕಾರಿ ಸೇವೆಯನ್ನಾಗಿ ಪರಿಗಣಿಸಬೇಕು ಎಂದು ಕೋರಿ ಅಂಗನವಾಡಿ ಕಾರ್ಯಕರ್ತೆಯರು ಹೈಕೋರ್ಟ್ ಮೆಟ್ಟಿಲು ಏರಿರುವ ಮತ್ತೊಂದು ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಐರಿನ್ ಡಿಸಾ ಹಾಗೂ ಇತರೆ 99 ಜನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಸಲ್ಲಿಸಿರುವ ರಿಟ್ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಆರ್ ನಟರಾಜ್ ಅವರ ಪೀಠ ಬುಧವಾರ ವಿಚಾರಣೆಗೆ ಅಂಗೀಕರಿಸಿತು. ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಕೇಂದ್ರ…

Read More

ಬಿಜೆಪಿಯಿಂದ 6 ವರ್ಷ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆ* *ಉಚ್ಛಾಟನೆ ಆದೇಶದಲ್ಲೇನಿದೆ?*

*ಬಿಜೆಪಿಯಿಂದ 6 ವರ್ಷ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆ* *ಉಚ್ಛಾಟನೆ ಆದೇಶದಲ್ಲೇನಿದೆ?* ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ (Basangowda Patil Yatnal)​ ಅವರನ್ನು ಉಚ್ಚಾಟನೆ ಮಾಡಲಾಗಿದೆ. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಉಚ್ಚಾಟಿಸಿ ಬಿಜೆಪಿ ಕೇಂದ್ರ ಶಿಸ್ತು ಸಮಿಯಿಂದ ಆದೇಶ ಹೊರಡಿಸಿದೆ. ಬಿಜೆಪಿ ಶಿಸ್ತು ಸಮಿತಿ ಎರಡು ಬಾರಿ ಶೋಕಾಸ್​ ನೋಟಿಸ್‌ ನೀಡಿದ್ದರೂ ಪದೇ ಪದೇ ಪಕ್ಷದ ವಿರೋಧಿ ಚಟುವಟಿಕೆ, ಪಕ್ಷದ ಶಿಸ್ತು ಉಲ್ಲಂಘನೆ…

Read More

ಮಧುಗಿರಿ ಮಂತ್ರಿ ಮತ್ತು ಆ ಮಧುಬಾಲೆ! ಅವಳು ಶಿವಮೊಗ್ಗ ಮೂಲದವಳಾ?!* *‘ಮಧು’ಜಾಲದ ಸತ್ಯ ಸಮಾಧಿಯಾಗುತ್ತಾ?*

*ಮಧುಗಿರಿ ಮಂತ್ರಿ ಮತ್ತು ಆ ಮಧುಬಾಲೆ! ಅವಳು ಶಿವಮೊಗ್ಗ ಮೂಲದವಳಾ?!* *‘ಮಧು’ಜಾಲದ ಸತ್ಯ ಸಮಾಧಿಯಾಗುತ್ತಾ?* ಹನಿಟ್ರ್ಯಾಪ್ ಪ್ರಕರಣದಲ್ಲಿ ದಿನಕ್ಕೊಂದು ತಿರುವುಗಳು ಸಂಭವಿಸುತ್ತಿವೆ. ಮಧುಗಿರಿ ಮಂತ್ರಿ ಬರೆದ ದೂರಿನ ಹಿಂದೆ ನೂರಾರು ಅನುಮಾನಗಳಿವೆ. ತನಿಖೆ ನಡೆದರೆ ಕಾಂಗ್ರೆಸ್‌ನಲ್ಲಿ ಭೂಕಂಪ ಏಳುತ್ತಾ? ಬ್ಲೂ ಜೀನ್ಸ್ ಹುಡುಗಿ, ಬೇರೆ ಬೇರೆ ಹುಡುಗಿಯರು, ಹೈಕೋರ್ಟ್​ ವಕೀಲೆ ಎಂದು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್​ ಮಾಡಲು ಯತ್ನಿಸಿದ ಬಗ್ಗೆ ಸಚಿವ ಕೆಎನ್​ ರಾಜಣ್ಣ ಮಾಹಿತಿ ಬಹಿರಂಗಪಡಿಸಿದ್ದಾರೆ.​ ತಮ್ಮನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸಲು ಬಂದ ತಂಡದ ಚಹರೆ…

Read More

ಕರ್ನಾಟಕ ಸರ್ಕಾರಿ ನೌಕರರೇ ಎಚ್ಚರ*♨️♨️♨️♨️♨️ *ಕೇಡರ್​ ವರ್ಗಾವಣೆ ಮಾಡಿಸಿಕೊಂಡ್ರೆ ಪ್ರಾಬ್ಲಂ ಗ್ಯಾರಂಟಿ:* *ಸುಪ್ರೀಂ ಹೇಳಿದ್ದೇನು?*

*ಕರ್ನಾಟಕ ಸರ್ಕಾರಿ ನೌಕರರೇ ಎಚ್ಚರ*♨️♨️♨️♨️♨️ *ಕೇಡರ್​ ವರ್ಗಾವಣೆ ಮಾಡಿಸಿಕೊಂಡ್ರೆ ಪ್ರಾಬ್ಲಂ ಗ್ಯಾರಂಟಿ:* *ಸುಪ್ರೀಂ ಹೇಳಿದ್ದೇನು?* ಮಹತ್ವದ ಬೆಳವಣಿಗೆಯೊಂದರಲ್ಲಿ, ಸರ್ಕಾರಿ ಉದ್ಯೋಗಿಯ ಮನವಿಯ ಮೇರೆಗೆ ಮಾಡಲಾಗುವ ವರ್ಗಾವಣೆಯನ್ನು ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆ (Transfer) ಎಂದು ಪರಿಗಣಿಸಲಾಗುವುದಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಇದರಿಂದಾಗಿ, ಉದ್ಯೋಗಿಯ ಮನವಿ ಮೇರೆಗೆ ಇನ್ನೊಂದು ಕೇಡರ್ ಅಥವಾ ಇಲಾಖೆಗೆ (Govt Departments) ವರ್ಗಾವಣೆ ಮಾಡಿದಲ್ಲಿ, ಆತ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಇಲಾಖೆಯಲ್ಲಿನ ಹಿರಿತನವನ್ನು ಪರಿಗಣಿಸಲಾಗುವುದಿಲ್ಲ. ಸುಪ್ರೀಂ ಕೋರ್ಟ್ ಈ ಆದೇಶ ಪ್ರಕಟಿಸಿರುವುದು ಅನೇಕ…

Read More

ಮಾಸ್ತಿಕಟ್ಟೆ ಮತ್ತು ಕುಂದಾಪುರ ಬಾಳೆಬರೆ ಘಾಟ್‌ನಲ್ಲಿ ತಡರಾತ್ರಿ ಟ್ಯಾಂಕರ್ ಮತ್ತು ಕೆಎಸ್ಆರ್‌ಟಿಸಿ ಬಸ್ ನಡುವೆ ಅಪಘಾತ.! ಮಾನವೀಯತೆ ಮೆರೆದ ಆರ್ ಎಂ ಮಂಜುನಾಥ್ ಗೌಡ ಮತ್ತು ಸ್ಥಳೀಯ ವೈದ್ಯರು

ಮಾಸ್ತಿಕಟ್ಟೆ ಮತ್ತು ಕುಂದಾಪುರ ಬಾಳೆಬರೆ ಘಾಟ್‌ನಲ್ಲಿ ತಡರಾತ್ರಿ ಟ್ಯಾಂಕರ್ ಮತ್ತು ಕೆಎಸ್ಆರ್‌ಟಿಸಿ ಬಸ್ ನಡುವೆ ಅಪಘಾತ.! ಮಾನವೀಯತೆ ಮೆರೆದ ಆರ್ ಎಂ ಮಂಜುನಾಥ್ ಗೌಡ ಮತ್ತು ಸ್ಥಳೀಯ ವೈದ್ಯರು ಹೊಸನಗರ: ದಿನಾಂಕ 25/03/25 ತಡರಾತ್ರಿ ಮಾಸ್ತಿಕಟ್ಟೆ ಕುಂದಾಪುರ ಬಾಳೆಬರೆ ಘಾಟಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ಯಾಂಕರ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬಸ್ಸಿನಲ್ಲಿದ್ದ ಸಾಕಷ್ಟು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮಾಸ್ತಿಕಟ್ಟೆಯ ಶಾಲೋಮ್ ಆಸ್ಪತ್ರೆಯಲ್ಲಿ ಜನಸ್ನೇಹಿ ಡಾಕ್ಟರ್‌ಗಳಾದ ಡಾ ಸುದೀಪ್ ಡಿಮೆಲೋ ಹಾಗು ಡಾ ಪ್ರದೀಪ್ ಡಿಮೆಲ್ಲೋ…

Read More

ತಾಲ್ಲೂಕು ಆಸ್ಪತ್ರೆಗೆ ಅಗತ್ಯವಾದ ಸೇವೆ-ಸೌಲಭ್ಯ ಒದಗಿಸಲಾಗುವುದು : ಮಧು ಬಂಗಾರಪ್ಪ*

*ತಾಲ್ಲೂಕು ಆಸ್ಪತ್ರೆಗೆ ಅಗತ್ಯವಾದ ಸೇವೆ-ಸೌಲಭ್ಯ ಒದಗಿಸಲಾಗುವುದು : ಮಧು ಬಂಗಾರಪ್ಪ* ಸೊರಬ ತಾಲ್ಲೂ‌ಕು‌ ಆಸ್ಪತ್ರೆಗೆ ತಜ್ಞ ವೈದ್ಯರು, ಕ್ಷ ಕಿರಣ ಯಂತ್ರ, ಡಯಾಲಿಸಿಸ್ ಯಂತ್ರ‌ ಸೇರಿದಂತೆ ಅಗತ್ಯವಿರುವ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸುತ್ತೇನೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ‌ಭರವಸೆ ನೀಡಿದರು. ಸೊರಬದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ತಾಲ್ಕೂಕು ಆರೋಗ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಸ್ಪತ್ರೆಯಲ್ಲಿ ಪ್ರಸೂತಿ…

Read More

ಕುವೆಂಪು ವಿವಿ: 2025-26ನೇ ಸಾಲಿಗೆ 3726.12 ಲಕ್ಷಗಳ ಕೊರತೆಯ ಬಜೆಟ್ ಮಂಡನೆ

ಕುವೆಂಪು ವಿವಿ: 2025-26ನೇ ಸಾಲಿಗೆ 3726.12 ಲಕ್ಷಗಳ ಕೊರತೆಯ ಬಜೆಟ್ ಮಂಡನೆ ಶಂಕರಘಟ್ಟ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಂಗಳವಾರ 2025-26ನೇ ಸಾಲಿಗೆ 3726.12 ಲಕ್ಷಗಳ ಕೊರತೆಯ ಆಯವ್ಯಯವನ್ನು ಮಂಡಿಸಲಾಯಿತು. ಇಂದು ನಡೆದ ವಿದ್ಯಾವಿಷಯಕ ಪರಿಷತ್ತಿನ ಸಭೆಯಲ್ಲಿ ಹಣಕಾಸು ಅಧಿಕಾರಿ ಪ್ರೊ. ಎಚ್. ಎನ್. ರಮೇಶ್ ಬಜೆಟ್ ಮಂಡಿಸಿದರು. 2025-26ನೇ ಸಾಲಿಗೆ ಒಟ್ಟಾರೆ, ಸ್ವೀಕೃತಿಗಳಿಂದ 13384.81 ಲಕ್ಷಗಳನ್ನು ನಿರೀಕ್ಷಿಸಲಾಗಿದ್ದು, ವೆಚ್ಚಗಳಿಗಾಗಿ 17110.93 ಲಕ್ಷಗಳನ್ನು ನಿಗದಿಗೊಳಿಸಿದ್ದು, 3726.12 ಲಕ್ಷಗಳ ಕೊರತೆಯಿದೆ ಎಂದರು. 13384.81 ಲಕ್ಷಗಳ ಸ್ವೀಕೃತಿ ನಿರೀಕ್ಷಣೆಯಲ್ಲಿ ವೇತನ ಮತ್ತು ಭತ್ಯೆಗಳು…

Read More