ಭೀಕರ ಅಪಘಾತ- ಸೀಗೆಹಟ್ಟಿ ಅಡುಗೆ ಕಂಟ್ರ್ಯಾಕ್ಟರ್ ಕಾಂತರಾಜ್ ಮಗ ಉಲ್ಲಾಸ್ ಸಾವು*
*ಭೀಕರ ಅಪಘಾತ- ಸೀಗೆಹಟ್ಟಿ ಅಡುಗೆ ಕಂಟ್ರ್ಯಾಕ್ಟರ್ ಕಾಂತರಾಜ್ ಮಗ ಉಲ್ಲಾಸ್ ಸಾವು* ಶಿವಮೊಗ್ಗದ ಸೀಗೆಹಟ್ಟಿ ಬಡಾವಣೆಯ ವಾಸಿ, ಅಡುಗೆ ಗುತ್ತಿಗೆದಾರ ಕಾಂತರಾಜ್ ರವರ ಮಗ ಉಲ್ಲಾಸ್ ಬೆಳಗಿನ ಜಾವ ಸಾವು ಕಂಡಿದ್ದಾನೆ. ಜೈಲು ರಸ್ತೆಯಿಂದ ಶರಾವತಿ ನಗರದ ಕಡೆ ಸ್ನೇಹಿತೆಯ ಜೊತೆ ಹೊರಟಿದ್ದ ಉಲ್ಲಾಸ್ ಚಾನಲ್ ಏರಿ ಬಳಿ ಅಪಘಾತಕ್ಕೀಡಾಗಿದ್ದ. ಬುಧವಾರ ರಾತ್ರಿ ಬೈಕ್ ಮತ್ತು ಕಾರಿನ ಮಧ್ಯೆ ನಡೆದ ಈ ಭೀಕರ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಯುವಕ ಉಲ್ಲಾಸ್ ಮತ್ತು ಆತನ ಸ್ನೇಹಿತೆ ಗಂಭೀರವಾಗಿ…