ಭದ್ರಾವತಿ ಪೋಕ್ಸೋ ಪ್ರಕರಣ;* *ಆರೋಪಿಗೆ 20 ವರ್ಷ ಕಠಿಣ ಕಾರಾವಾಸ ಶಿಕ್ಷೆ – 1,61,000/- ದಂಡ* *ದಂಡ ಕಟ್ಟಲು ವಿಫಲನಾದಲ್ಲಿ 2 ವರ್ಷ ಹೆಚ್ಚುವರಿ ಸಾದಾ ಕಾರಾವಾಸ ಶಿಕ್ಷೆ*
*ಭದ್ರಾವತಿ ಪೋಕ್ಸೋ ಪ್ರಕರಣ;* *ಆರೋಪಿಗೆ 20 ವರ್ಷ ಕಠಿಣ ಕಾರಾವಾಸ ಶಿಕ್ಷೆ – 1,61,000/- ದಂಡ* *ದಂಡ ಕಟ್ಟಲು ವಿಫಲನಾದಲ್ಲಿ 2 ವರ್ಷ ಹೆಚ್ಚುವರಿ ಸಾದಾ ಕಾರಾವಾಸ ಶಿಕ್ಷೆ* 2024 ರಲ್ಲಿ ಭದ್ರಾವತಿ ತಾಲ್ಲೂಕಿನ ವ್ಯಕ್ತಿಯೊಬ್ಬ 15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯವನ್ನೆಸಗಿರುತ್ತಾನೆಂದು ನೊಂದ ಬಾಲಕಿ ಹೇಳಿದ ದೂರಿನ ಮೇರೆಗೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತೀರ್ಪು ಹೊರಬಿದ್ದಿದೆ. *ಕಲಂ 448 376(2) (ಎನ್), 376 (2)(ಎಫ್) ಐಪಿಸಿ ಮತ್ತು…
ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು* *ಶಿಕ್ಷೆ ಕಾಯ್ದಿರಿಸಿದ ನ್ಯಾಯಾಲಯ*
*ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು* *ಶಿಕ್ಷೆ ಕಾಯ್ದಿರಿಸಿದ ನ್ಯಾಯಾಲಯ* ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ತೀರ್ಪು ಪ್ರಕಟಿಸಿದೆ. ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್, ಜುಲೈ 29 ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದ್ದರು. ಇದೀಗ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದ್ದಾರೆ….
ವಿಧ್ಯಾರ್ಥಿಗಳು ಭವಿಷ್ಯದಲ್ಲಿ ಇತರರಿಗೆ ದಾನ ಮಾಡುವಷ್ಟು ಯಶ್ವಸಿ ಯಾಗಬೇಕು; ಡಾ ವೈ ವಿಜಯ್ ಕುಮಾರ್ ಶೈಕ್ಷಣಿಕ ಸಾಧಕರಿಗೆ ಲ್ಯಾಪ್‌ಟಾಪ್ ಮತ್ತು ನಗದು ಬಹುಮಾನ ವಿತರಿಸಿದ ಮಲ್ನಾಡ್ ಚಾರಿಟಬಲ್ ಟ್ರಸ್ಟ್
ವಿಧ್ಯಾರ್ಥಿಗಳು ಭವಿಷ್ಯದಲ್ಲಿ ಇತರರಿಗೆ ದಾನ ಮಾಡುವಷ್ಟು ಯಶ್ವಸಿ ಯಾಗಬೇಕು; ಡಾ ವೈ ವಿಜಯ್ ಕುಮಾರ್ ಶೈಕ್ಷಣಿಕ ಸಾಧಕರಿಗೆ ಲ್ಯಾಪ್‌ಟಾಪ್ ಮತ್ತು ನಗದು ಬಹುಮಾನ ವಿತರಿಸಿದ ಮಲ್ನಾಡ್ ಚಾರಿಟಬಲ್ ಟ್ರಸ್ಟ್ ಶಿವಮೊಗ್ಗ ಮಲ್ನಾಡ್ ಎಜುಕೇಷನಲ್ ಅಂಡ್ ಚ್ಯಾರಿಟೆಬಲ್ ಟ್ರಸ್ಟ್ ವತಿಯಿಂದ ಶೈಕ್ಷಣಿಕ ವರ್ಷ 2024-25ರಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳೊಂದಿಗೆ ನಗದು ಬಹುಮಾನಗಳನ್ನು ನೀಡಿ ಅವರ ಸಾಧನೆಗೆ ಪ್ರಶಂಸಿಸಲಾಯಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ…
ಸೀಮೆಎಣ್ಣೆಯನ್ನು ವಿತರಿಸದೆ ಅನ್ಯಾಯ; ಕೇಂದ್ರದ ವಿರುದ್ಧ ಕಿಡಿ ಕಾರಿದ ಕಲ್ಲೂರು ಮೇಘರಾಜ್*
*ಸೀಮೆಎಣ್ಣೆಯನ್ನು ವಿತರಿಸದೆ ಅನ್ಯಾಯ; ಕೇಂದ್ರದ ವಿರುದ್ಧ ಕಿಡಿ ಕಾರಿದ ಕಲ್ಲೂರು ಮೇಘರಾಜ್* ದೇಶದ 28 ರಾಜ್ಯಗಳು ಹಾಗೂ 8 ಶೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ನೇತೃತ್ವದ ಎನ್.ಡಿ.ಎ. ಸರ್ಕಾರ ಕಳೆದ 4-5 ವರ್ಷಗಳಿಂದ ಮುಕ್ತ ಮಾರುಕಟ್ಟೆಯಲ್ಲಿ ಚಿಲ್ಲರೆ ಹಾಗೂ ಹೋಲ್‌ಸೇಲ್ ವ್ಯಾಪಾರದ ಮೂಲಕ ಜನಸಾಮಾನ್ಯರಿಗೆ ವಿಶೇಷವಾಗಿ ಪರಿಶಿಷ್ಟ ವರ್ಗ. ಅಲೆಮಾರಿಗಳಿಗೆ ಮತ್ತು ಮತ್ತು ಗುಳೇ ಹೋಗುವ ಕಾರ್ಮಿಕರಿಗೆ ಹಾಗೂ ಗುಡ್ಡಗಾಡುಗಳಲ್ಲಿ ನೆಲೆಸಿರುವ ಕುಟುಂಬಗಳಿಗೆ ಅಗತ್ಯ ಬೀಳುವ ಸೀಮೆಎಣ್ಣೆಯನ್ನು ವಿತರಿಸದೆ ಅನ್ಯಾಯ ಮಾಡುತ್ತಿದೆ ಎಂದು ಶಾಂತವೇರಿ ಗೋಪಾಲಗೌಡ…
*ಆ.3 ರಂದು ಉದ್ಘಾಟನೆಗೊಳ್ಳಲಿದೆ ಸಕರ್ಣ ಸ್ಪೀಚ್ ಅಂಡ್ ಹಿಯರಿಂಗ್ ಸೆಂಟರ್*
*ಆ.3 ರಂದು ಉದ್ಘಾಟನೆಗೊಳ್ಳಲಿದೆ ಸಕರ್ಣ ಸ್ಪೀಚ್ ಅಂಡ್ ಹಿಯರಿಂಗ್ ಸೆಂಟರ್* ಸಕರ್ಣ ಸ್ಪೀಚ್ ಅಂಡ್ ಹಿಯರಿಂಗ್ ಸೆಂಟರ್ ಸಕರ್ಣ ವಾಕ್ ಮತ್ತು ಶ್ರವಣ ಕೇಂದ್ರದ ಉದ್ಘಾಟನೆಯನ್ನು ಆ.3 ರಂದು ಹಮ್ಮಿಕೊಂಡಿದ್ದೇವೆಂದು ವೆಂಕಟೇಶ್ ನಾಯಕ್ ಮತ್ತು ಶ್ರೀಮತಿ ಸಾಧನಾ ಮಲ್ಲಿಕಾರ್ಜುನ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಶ್ರವಣ ಮತ್ತು ಮಾತಿನ ಸಮಸ್ಯೆಗಳಿಗೆ ಹೊಸ ಆಶಾಕಿರಣ ಇದಾಗಲಿದೆ ಎಂದರು. ಶ್ರವಣ ಮತ್ತು ಮಾತಿನ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ, ಸಕರ್ಣ ವಾಕ್ ಮತ್ತು ಶ್ರವಣ ಕೇಂದ್ರವನ್ನು ಆ….
ಮುಖ್ಯ ಶಿಕ್ಷಕರಾದ ಜಬೀನಾ ಕೌಸರ್ ಎಂ.ಎನ್ ವಿಶೇಷ ಲೇಖನ* *ಶಿಕ್ಷಣದ ಮಹತ್ವ*
*ಮುಖ್ಯ ಶಿಕ್ಷಕರಾದ ಜಬೀನಾ ಕೌಸರ್ ಎಂ.ಎನ್ ವಿಶೇಷ ಲೇಖನ* *ಶಿಕ್ಷಣದ ಮಹತ್ವ* ಶಿಕ್ಷಣವು ಮಾನವನ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಅತ್ಯಂತ ಮುಖ್ಯವಾದ ಸಾಧನವಾಗಿದೆ. ಅದು ಮನುಷ್ಯನ ಜ್ಞಾನವನ್ನು ವಿಸ್ತರಿಸುತ್ತೆ, ಆಲೋಚನೆ ಶಕ್ತಿಯನ್ನು ಹೆಚ್ಚಿಸುತ್ತೆ ಮತ್ತು ಸಮಾಜದಲ್ಲಿ ನೊಂದಾಯಿತ ಜೀವಿಯಾಗುವ ಮಾರ್ಗವನ್ನು ತೋರಿಸುತ್ತದೆ. ಶಿಕ್ಷಣದ ಮುಖ್ಯ ಮಹತ್ವಗಳು: 1. ಜ್ಞಾನ ಮತ್ತು ಬುದ್ಧಿವಂತಿಕೆ: ಶಿಕ್ಷಣವು ವ್ಯಕ್ತಿಗೆ ಸತ್ಯ ಮತ್ತು ತಪ್ಪು ನಡುವಿನ ವ್ಯತ್ಯಾಸವನ್ನು ತಿಳಿಯುವ ಸಾಮರ್ಥ್ಯವನ್ನು ನೀಡುತ್ತದೆ. ಇದು ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಕವಾಗುತ್ತದೆ. 2. ಆರ್ಥಿಕ ಸ್ವಾವಲಂಬನೆ:…
ಗೌರಿ ಗಣೇಶ- ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ;* *ಕ್ರಿಮಿನಲ್ ವ್ಯಕ್ತಿಗಳ ವಿರುದ್ಧ ಪೊಲೀಸ್ ಡ್ರಿಲ್* *ಬಾಲ ಬಿಚ್ಚಿದರೆ ಹುಷಾರ್ ಎಂದ ಖಾಕಿ*
*ಗೌರಿ ಗಣೇಶ- ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ;* *ಕ್ರಿಮಿನಲ್ ವ್ಯಕ್ತಿಗಳ ವಿರುದ್ಧ ಪೊಲೀಸ್ ಡ್ರಿಲ್* *ಬಾಲ ಬಿಚ್ಚಿದರೆ ಹುಷಾರ್ ಎಂದ ಖಾಕಿ* *ಗೌರಿ ಗಣೇಶ ಹಾಗೂ ಈದ್ ಮಿಲಾದ್* ಹಬ್ಬಗಳ ಹಿನ್ನೆಲೆಯಲ್ಲಿ, *ಶಾಂತಿ ಸುವ್ಯವಸ್ಥೆ* ಕಾಪಾಡುವ ಉದ್ದೇಶದಿಂದ *ದುರ್ನಡತೆ ವ್ಯಕ್ತಿಗಳ ವಿರುದ್ಧ* ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಿದರು. *ಈ ಹಿಂದಿನ ವರ್ಷಗಳ ಗಣಪತಿ ಹಾಗೂ ಈದ್ ಮಿಲಾದ್ ವಿಡಿಯೋಗಳನ್ನು ವೀಕ್ಷಿಸಿ, ದುರ್ನಡತೆ ತೋರಿದ ವ್ಯಕ್ತಿಗಳನ್ನು ಗುರುತಿಸಿ* ಹಾಗೂ ಆಯಾ ಪೊಲೀಸ್ ಠಾಣಾ…
ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಮಹತ್ವದ ಸಭೆ; ಸಿ ಎಂ ಸಿದ್ದರಾಮಯ್ಯರ ಮುಂದೆ ಏನೆಲ್ಲ ಚರ್ಚಿಸಿದರು ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲ ಕೃಷ್ಣ, ಬಿ.ಕೆ.ಸಂಗಮೇಶ್?
ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಮಹತ್ವದ ಸಭೆ; ಸಿ ಎಂ ಸಿದ್ದರಾಮಯ್ಯರ ಮುಂದೆ ಏನೆಲ್ಲ ಚರ್ಚಿಸಿದರು ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲ ಕೃಷ್ಣ, ಬಿ.ಕೆ.ಸಂಗಮೇಶ್? ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ನಡೆದ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಮಹತ್ವದ ಸಭೆಯಲ್ಲಿ ಭಾಗವಹಿಸಿದರು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾಗಿರುವ ಬೆಳೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಯ ಮಾಹಿತಿ ಪಡೆದು, ಅತಿವೃಷ್ಟಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಸರ್ಕಾರದ ಸವಲತ್ತುಗಳನ್ನು ಗರಿಷ್ಠ…