ಅಕ್ಷಯ ತೃತೀಯ- ಭೀಮಾ ಗೋಲ್ಡ್ ಮತ್ತು ಚಿನ್ನ ಕದ್ದ ಪಂಚವಟಿ ಕಾಲೋನಿಯ ಇಬ್ಬರು ಕಳ್ಳಿಯರು…ಸರೋಜ ಮತ್ತು ಕುಮಾರಿ ತನ್ವಿಯ ಕೈಚಳಕಕ್ಕೆ ಚಿನ್ನ ವ್ಯಾಪಾರಿಗಳೇ ಸುಸ್ತಾಗಿದ್ದರು!
ಅಕ್ಷಯ ತೃತೀಯ- ಭೀಮಾ ಗೋಲ್ಡ್ ಮತ್ತು ಚಿನ್ನ ಕದ್ದ ಪಂಚವಟಿ ಕಾಲೋನಿಯ ಇಬ್ಬರು ಕಳ್ಳಿಯರು… ಸರೋಜ ಮತ್ತು ಕುಮಾರಿ ತನ್ವಿಯ ಕೈಚಳಕಕ್ಕೆ ಚಿನ್ನ ವ್ಯಾಪಾರಿಗಳೇ ಸುಸ್ತಾಗಿದ್ದರು! ಅಕ್ಷಯ ತೃತೀಯ ದಿನದಂದು ಮೇ 25 ರಂದು ಮದ್ಯಾಹ್ನ ಇಬ್ಬರು ಮಹಿಳೆಯರು ಶಿವಮೊಗ್ಗ ಬಿಹೆಚ್ ರಸ್ತೆ, ಭೀಮಾ ಗೋಲ್ಡ್ ಅಂಗಡಿಗೆ ಗ್ರಾಹಕರಂತೆ ಬಂಗಾರ ಖರೀದಿ ಮಾಡಲು ಬಂದು ಲಾಕೆಟ್ ಕೌಂಟರ್ ಹತ್ತಿರ ಹೋಗಿ ಲಾಕೆಟ್ ಟ್ರೇ ತೆಗೆಸಿ, ಟ್ರೇನಲ್ಲಿಟ್ಟಿದ್ದ 3 ಬಂಗಾರದ ಲಾಕೆಟ್ ಪಡೆದುಕೊಂಡು ನೋಡುವವರಂತೆ ನಟಿಸಿ ಮತ್ತೆ ಬೇರೆ…
1957-1976;regular bus service between London and Calcutta
Between 1957 and 1976 there was a regular bus service between London and Calcutta, India.The 32,000km, 50 day, 2-way bus route was the longest in the world. The bus had sleeping bunks and even a kitchen. For just £145 you got to travel with food and accommodation. The bus would stop at attractions and for…
ಶಿವಮೊಗ್ಗದ ಬಸ್ ನಿಲ್ದಾಣದ 5 ಕುಖ್ಯಾತ ಕಳ್ಳಿಯರು ಅಂದರ್…7 ಪ್ರಕರಣ- 8.13 ಲಕ್ಷ ರೂ ಮೌಲ್ಯದ ಬಂಗಾರ ವಶಪಡಿಸಿಕೊಂಡ ದೊಡ್ಡಪೇಟೆ ಪೊಲೀಸರು!
ಶಿವಮೊಗ್ಗದ ಬಸ್ ನಿಲ್ದಾಣದ 5 ಕುಖ್ಯಾತ ಕಳ್ಳಿಯರು ಅಂದರ್… 7 ಪ್ರಕರಣ- 8.13 ಲಕ್ಷ ರೂ ಮೌಲ್ಯದ ಬಂಗಾರ ವಶಪಡಿಸಿಕೊಂಡ ದೊಡ್ಡಪೇಟೆ ಪೊಲೀಸರು! ಕಳೆದ ಜೂನ್ 29 ರಂದು ಶಿವಮೊಗ್ಗದ ಜೆ. ಸಿ. ನಗರದ ಮಹಿಳೆಯೊಬ್ಬರು ತಮ್ಮ ಕುಟುಂಬದೊಂದಿಗೆ ಸಂಬಂಧಿಕರ ಮದುವೆಗೆ ದಾವಣಗೆರೆಗೆ ಹೋಗಲು ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ನಲ್ಲಿ ಬಸ್ ಹತ್ತಿ, ಫೋನ್ ಮಾಡಲು ವ್ಯಾನಿಟಿ ಬ್ಯಾಗ್ ಅನ್ನು ತೆಗೆದು ನೋಡಿದಾಗ ಅದರಲ್ಲಿಟ್ಟಿದ್ದ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ…
ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಕಳ್ಳಿ ತಾಹಿರಾ ರೋಹಿಯನ್ನು ಮಾಲು ಸಮೇತ ಬೇಟೆಯಾಡಿದ ದೊಡ್ಡಪೇಟೆ ಪೊಲೀಸರು….ಮಂಜುನಾಥ ಬಡಾವಣೆಯ ಈ ಕಳ್ಳಿ ಕದ್ದಿದ್ದು ಬರೋಬ್ಬರಿ 5.45 ಲಕ್ಷದ ಚಿನ್ನಾಭರಣ!
*ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಕಳ್ಳಿ ತಾಹಿರಾ ರೋಹಿಯನ್ನು ಮಾಲು ಸಮೇತ ಬೇಟೆಯಾಡಿದ ದೊಡ್ಡಪೇಟೆ ಪೊಲೀಸರು…. ಮಂಜುನಾಥ ಬಡಾವಣೆಯ ಈ ಕಳ್ಳಿ ಕದ್ದಿದ್ದು ಬರೋಬ್ಬರಿ 5.45 ಲಕ್ಷದ ಚಿನ್ನಾಭರಣ! ಕಳೆದ ಜೂನ್ 29 ರಂದು ಭದ್ರಾವತಿ ಕೂಡ್ಲಿಗೆರೆ ಗ್ರಾಮದ ಮಹಿಳೆಯೊಬ್ಬರು ಭದ್ರಾವತಿಗೆ ಹೋಗಲು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ, ಟಿಕೆಟ್ ಮಾಡಿಸಲು ವ್ಯಾನಿಟಿ ಬ್ಯಾಗ್ ಅನ್ನು ತೆಗೆದು ನೋಡಿದಾಗ ಅದರಲ್ಲಿಟ್ಟಿದ್ದ ಬಂಗಾರದ ನೆಕ್ಲೆಸ್ ಅನ್ನು…
ಡಾ.ರಹಮತ್ ತರಿಕೆರೆ- ಮೊಹರಂ: ಜನತೆಯ ಧರ್ಮ
ಡಾ.ರಹಮತ್ ತರಿಕೆರೆ- ಮೊಹರಂ: ಜನತೆಯ ಧರ್ಮ ಏಳನೇ ಶತಮಾನದಲ್ಲಿ, ಮಹಮದ್ ಪೈಗಂಬರರ ಮೊಮ್ಮಕ್ಕಳಾದ ಹುಸೇನ್ ಹಾಗೂ ಅವರ ಸಂಗಡಿಗರು ಯಜೀದನೆಂಬುವವನ ವಿರುದ್ಧ, ಕರ್ಬಲಾ ಮೈದಾನದಲ್ಲಿ ಲಡಾಯಿ ಮಾಡುತ್ತ ಜೀವಬಿಟ್ಟರು. ಇದರ ಶೋಕಾಚರಣೆಯ ಭಾಗವಾಗಿ ಮೊಹರಂ ಆಚರಣೆ ಶುರುವಾಯಿತು. ಕರ್ಬಲಾ ವೀರರ ಸಾವು ದಾರುಣ ಸಂಗತಿಯಾಗಲು ಕಾರಣ, ಅವರ ತಲೆಕಡಿದು ಮೆರವಣಿಗೆ ಮಾಡಲಾಯಿತು. ಜತೆಯಿದ್ದ ಎಳೆಗೂಸುಗಳು ಕುಡಿಯಲು ನೀರಿಲ್ಲದೆ ಪರಿತಪಿಸುತ್ತ ಸತ್ತರು. ಮಹಿಳೆಯರು ದುಃಖದಿಂದ ಪರಿತಪಿಸಿದರು. ಇದನ್ನು ಜನಪದರು ‘ಧರಮಕ ಸತ್ತವರಾ ಕೋಟಿಗೊಬ್ಬ ಜನರಾ, ಆರಾಣ್ಯಾದಾಗ ಅವರಾ ಕಾಣದ…
ವಾಮಾಚಾರ…ಚಲಿಸಿದ ನಿಂಬೆ ಹಣ್ಣು, ಬೆಲ್ಲ…ಹೌಹಾರಿದ ರವಿ ಕುಮಾರ್ ಮಗಳು ತುಳಸಿ…ಏನಿದು ಕಥೆ?
ವಾಮಾಚಾರ…ಚಲಿಸಿದ ನಿಂಬೆ ಹಣ್ಣು, ಬೆಲ್ಲ…ಹೌಹಾರಿದ ರವಿ ಕುಮಾರ್ ಮಗಳು ತುಳಸಿ… ಏನಿದು ಕಥೆ? ದ್ವಿಚಕ್ರ ವಾಹನದಲ್ಲಿ ಬಂದ ಪುರುಷ ಮತ್ತು ಮಹಿಳೆ ವಾಮಾಚಾರ ಮಾಡಿದ ಬೆಲ್ಲ, ನಿಂಬೆಹಣ್ಣು ಎಸೆದು ಕಣ್ಮರೆಯಾಗುತ್ತಾರೆ. ಆಗ ಯುವತಿಯಬ್ಬಳು ಮನೆಯಿಂದ ಹೊರಕ್ಕೆ ಬರುತ್ತಾಳೆ. ಇದ್ದಕ್ಕಿದ್ದ ಹಾಗೆ ವಾಮಾಚಾರದ ನಿಂಬೆ ಹಣ್ಣು ಮತ್ತು ಬೆಲ್ಲ ಚಲಿಸುವುದು ಕಂಡಿದೆ! ಇದು ನಡೆದಿರುವುದು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಶಿಪುರದಲ್ಲಿ. ಕಾಶಿಪುರದ ನಿವಾಸಿ ರವಿಕುಮಾರ್ ಹನುಮಂತಪ್ಪರವರ ಮನೆಯ ಮುಂದೆ. ರವಿಕುಮಾರ್ ಮನೆಯ ಮುಂದೆ ವಾಮಾಚಾರ ಮಾಡಿ…
ಶೇ.90 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆ*
*ಶೇ.90 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆ* ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕ್ರೆಡಿಟ್ ಅಕ್ಸಸ್ ಗ್ರಾಮೀಣ ಲಿಮಿಟೆಡ್ ಹಾಗೂ ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಜಿ. ಕೆ. ರವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.90ಕಿಂತ ಹೆಚ್ಚು ಅಂಕ ಪಡೆದ 6 ಜನ ವಿಧ್ಯಾರ್ಥಿಗಳಿಗೆ…