ಯುವ ನಾಯಕ ಕೆ.ಈ.ಕಾಂತೇಶ್ ರವರ ಅದ್ಧೂರಿ ಜನ್ಮದಿನಾಚರಣೆ; ವಿವಿಧ ಕಾರ್ಯಕ್ರಮ- ವಿವಿಧ ಸ್ಪರ್ಧೆ*
*ಯುವ ನಾಯಕ ಕೆ.ಈ.ಕಾಂತೇಶ್ ರವರ ಅದ್ಧೂರಿ ಜನ್ಮದಿನಾಚರಣೆ; ವಿವಿಧ ಕಾರ್ಯಕ್ರಮ- ವಿವಿಧ ಸ್ಪರ್ಧೆ* “ಕಾಂತೇಶ್ ಗೆಳೆಯರ ಬಳಗ” ದ ವತಿಯಿಂ ಯುವ ನಾಯಕ ಕೆ. ಈ. ಕಾಂತೇಶ್ ರವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಆ ಪ್ರಯುಕ್ತ ಪರಮ ಪೂಜ್ಯ ಸ್ವಾಮಿಜೀ ರವರ ಪಾದಪೂಜೆ ಹಾಗೂ ನಗರದ ಹಲವು ಸಮಾಜದ ದಂಪತಿಗಳಿಗೆ ಗೌರವ ಸಲ್ಲಿಸುವ ಮೂಲಕ ಕಾಂತೇಶ್ ಅವರಿಗೆ “ಶುಭಾಶೀರ್ವಾದ” ಕಾರ್ಯಕ್ರಮವನ್ನು ಶುಭ ಮಂಗಳ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿವಿಧ ಕಡೆ ವಿವಿಧ ಕಾರ್ಯಕ್ರಮಗಳು, ಆಟೋಟ ಸ್ಪರ್ಧೆಗಳು ಕೂಡ…