Headlines

ಟಿಕೆಟ್ ತಪ್ಪಿಸಿದ್ದು ನಾನಲ್ಲ- ಈಶ್ವರಪ್ಪ ಎಲ್ಲೂ ಹೋಗಲ್ಲ; ಬಿ.ಎಸ್.ಯಡಿಯೂರಪ್ಪ

ಟಿಕೆಟ್ ತಪ್ಪಿಸಿದ್ದು ನಾನಲ್ಲ. ಟಿಕೆಟ್ ಗಳನ್ನೆಲ್ಲ ಫೈನಲ್ ಮಾಡಿದ್ದು ಬಿಜೆಪಿ ಕೇಂದ್ರದವರು. ಟಿಕೆಟ್ ಸಿಗದಿದ್ದಕ್ಕೆ ಕೆ.ಎಸ್.ಈಶ್ವರಪ್ಪ ಬೇಸರಪಟ್ಟುಕೊಂಡಿರಬಹುದು. ಅವರನ್ನು ವಾಪಸ್ ಕರೆತರುವ ಪ್ರಯತ್ನವನ್ನು ಹಿರಿಯರು ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆಂದು ಅಲ್ಲಮ ಪ್ರಭು ಮೈದಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಎಸ್ ವೈ ಮಾತನಾಡಿದರು. ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿಕೊಂಡ ಹಿನ್ನೆಲೆಯಲ್ಲಿ ಮಾತನಾಡಿರುವ ಬಿಎಸ್ ವೈ, ಮೋದಿಯವರ ಕಾರ್ಯಕ್ರಮದಲ್ಲಿ…

Read More

ಡಿಸಿ ಪ್ರೆಸ್ ಮೀಟ್ ವಿವರ* *ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಲೋಕಾ ಚುನಾವಣೆ ಹಿನ್ನೆಯಲ್ಲಿ ಹೇಳಿದ್ದೇನು?* *ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶಾಂತರೀತಿಯ ಚುನಾವಣೆಗೆ ಸರ್ವಸನ್ನದ್ಧ*

*ಡಿಸಿ ಪ್ರೆಸ್ ಮೀಟ್ ವಿವರ* *ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಲೋಕಾ ಚುನಾವಣೆ ಹಿನ್ನೆಯಲ್ಲಿ ಹೇಳಿದ್ದೇನು?* *ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶಾಂತರೀತಿಯ ಚುನಾವಣೆಗೆ ಸರ್ವಸನ್ನದ್ಧ*   ಏ.12 ಕ್ಕೆ ನಾಮಿನೇಷನ್ ಸ್ವೀಕಾರ ಬೆ.11- ಮಧ್ಯಾಹ್ನ 3ರವರೆಗೆ ಏ.19 ನಾಮಪತ್ರ ಸಲ್ಲಿಸಲು ಕೊನೆ ದಿನ ಏ. 22- ನಾಮಪತ್ರ ವಾಪಸ್ ಮೇ.7 ಕ್ಕೆ ಮತದಾನ ಮತ ಎಣಿಕೆ ಜೂನ್ 5 ಕ್ಕೆ… ಅಭ್ಯರ್ಥಿಯ ವಯಸ್ಸು ಕನಿಷ್ಠ 25 ವರ್ಷ. 25 ಸಾವಿರ ಠೇವಣಿ 12,500₹ ಪ.ಜಾ/ ಪಂ.ದ ಅಭ್ಯರ್ಥಿಗೆ ಠೇವಣಿ…

Read More

ಏಪ್ರಿಲ್ 26 ಕ್ಕೆ  ಹಾಗೂ ಮೇ 7 ರಂದು ಕರ್ನಾಟಕ ಲೋಕಸಭೆ ಚುನಾವಣೆ*

ಏಪ್ರಿಲ್ 26 ಕ್ಕೆ  ಹಾಗೂ ಮೇ 7 ರಂದು ಕರ್ನಾಟಕ ಲೋಕಸಭೆ ಚುನಾವಣೆ* *7 ಹಂತಗಳಲ್ಲಿ ಲೋಕಸಭಾ ಚುನಾವಣೆ* ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ   *ಲೋಕಸಭಾ ಚುನಾವಣೆ ಘೋಷಣೆ* 26 ಕ್ಷೇತ್ರಗಳ ಉಪ ಚುನಾವಣೆಯ ದಿನಾಂಕವೂ ಘೋಷಣೆ. ಕರ್ನಾಟಕದ ಉಪ ಚುನಾವಣೆಯನ್ನೂ ಘೋಷಿಸಿದ ಆಯೋಗ. ಕರ್ನಾಟಕದ ಸುರಪುರ ಉಪ ಚುನಾವಣೆ. *ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ* *ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ* *543 ಸಂಸತ್ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ* *ಮುಖ್ಯ…

Read More

ಮೇ 7  ಕ್ಕೆ  ಕರ್ನಾಟಕ ಲೋಕಸಭೆ ಚುನಾವಣೆ* *7 ಹಂತಗಳಲ್ಲಿ ಲೋಕಸಭಾ ಚುನಾವಣೆ* ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಚುನಾವಣೆ *ಲೋಕಸಭಾ ಚುನಾವಣೆ ಘೋಷಣೆ*

*ಮೇ 7  ಕ್ಕೆ  ಕರ್ನಾಟಕ ಲೋಕಸಭೆ ಚುನಾವಣೆ* *7 ಹಂತಗಳಲ್ಲಿ ಲೋಕಸಭಾ ಚುನಾವಣೆ* ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಚುನಾವಣೆ *ಲೋಕಸಭಾ ಚುನಾವಣೆ ಘೋಷಣೆ* 26 ಕ್ಷೇತ್ರಗಳ ಉಪ ಚುನಾವಣೆಯ ದಿನಾಂಕವೂ ಘೋಷಣೆ. ಕರ್ನಾಟಕದ ಉಪ ಚುನಾವಣೆಯನ್ನೂ ಘೋಷಿಸಿದ ಆಯೋಗ. ಕರ್ನಾಟಕದ ಸುರಪುರ ಉಪ ಚುನಾವಣೆ. *ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ* *ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ* *543 ಸಂಸತ್ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ* *ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಘೋಷಣೆ*…

Read More

ಕೆ.ಎಸ್.ಈಶ್ವರಪ್ಪ ಬಂಡಾಯ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ ಕೆ.ಎಸ್.ಈಶ್ವರಪ್ಪ

ಕೆ.ಎಸ್.ಈಶ್ವರಪ್ಪ ಬಂಡಾಯ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ ಕೆ.ಎಸ್.ಈಶ್ವರಪ್ಪ ✍️ ಕಾಂಗ್ರೆಸ್ ಪಕ್ಷದಲ್ಲಿ‌ ಕುಟುಂಬದ ರಾಜಕಾರಣ ವಿರೋಧಿಸಿ ಬಂದವನು ನಾನು ಎಂದ ಕೆ.ಎಸ್.ಈಶ್ವರಪ್ಪ* *ನನ್ನ ಮಗನ ಮೇಲೆ ಪ್ರಮಾಣ ಮಾಡಿ ಹೇಳುವೆ…ಯಡಿಯೂರಪ್ಪ ಟಿಕೆಟ್ ಕೊಡಿಸುವೆ ಎಂದು ಹೇಳಿದ್ದು ನಿಜ ಎಂದ ಈಶ್ವರಪ್ಪ* *ನನ್ನ ಮಗನಿಗೆ ನೀಡದ ಟಿಕೆಟ್ ನೀಡದ ಯಡಿಯೂರಪ್ಪ ಶೋಭಕರಂದ್ಲಾಜೆ ಗೆ ಟಿಕೆಟ್ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದ ಈಶ್ವರಪ್ಪ* *ಪಕ್ಷ ರಾಜಕಾರಣದ ವಿರುದ್ದ ಹೋರಾಟ ನಡೆಸಿದ ನಾನು…

Read More

ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟ ಏಲಕ್ಕಿ ಗಿಡ ಹಗರಣ!

ಈಗ ಶಿವಮೊಗ್ಗ ಜಿಲ್ಲೆಗೂ ಏಲಕ್ಕಿ ಗಿಡ ಹಗರಣ ಕಾಲಿಟ್ಟಿದೆ. ರೈತರನ್ನು ನಂಬಿಸಿ ವ್ಯವಸ್ಥಿತವಾಗಿ ಅವರನ್ನು ಲೂಟಿ ಮಾಡಲಾಗುತ್ತಿದ್ದು, ಈ ಬಗ್ಗೆ ರೈತರನೇಕರು ಸಾಗರ ತಾಲ್ಲೂಕಿನ ಕಾರ್ಗಲ್ ಪೊಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿದ್ದಾರೆ. ಬಹಳಷ್ಟು ಜಿಲ್ಲೆಗಳಲ್ಲಿ ಈ ರೀತಿಯ ಏಲಕ್ಕಿ ಗಿಡ ಹಗರಣ ನಡೆದಿರುವುದು ಗಮನಕ್ಕೆ ಬರುತ್ತಿದೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು, ಸುಳ್ಳು ಬಿಲ್ಲನ್ನು ಸಿದ್ಧಪಡಿಸಿಕೊಂಡು, ಅದರಲ್ಲಿ ಯಾರದ್ದೋ ಜಿಎಸ್‌ಟಿ ಸಂಖ್ಯೆ ದಾಖಲಿಸಿ ಏಲಕ್ಕಿ ಗಿಡ ಕೊಳ್ಳುವ ರೈತರಿಗೆ ಹಣ ಪಡೆದ ರಶೀದಿಗಳನ್ನು ನೀಡಲಾಗುತ್ತಿರುವುದು ಹಾಡಹಗಲಿನ ದರೋಡೆಯಂತಿದೆ….

Read More

ಏನಿದೆ ಈ ವಾರದ ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯಲ್ಲಿ?

ಯಡಿಯೂರಪ್ಪ ಮತ್ತು ಪೋಕ್ಸೋ; ಏನಿದು ಕಥೆ? ಯಾರು ಈ ಶಿವರುದ್ರಯ್ಯಸ್ವಾಮಿ? ಲೋಕಾ ಸ್ಪರ್ಧೆಗೆ ಕಾರಣವೇನು? ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟ ಏಲಕ್ಕಿ ಹಗರಣ! ಬಿಜೆಪಿ ಬಂಡಾಯ ಅಭ್ಯರ್ಥಿ ಈಶ್ವರಪ್ಪಾನಾ? ಕಾಂತೇಶಾನಾ?

Read More

ಈಶ್ವರಪ್ಪ ಬಿಜೆಪಿ ಬಿಡೋದು ಡೌಟು! ಏನಂದ್ರು ಕೆಎಸ್ ಈ!!

ಶಿವಮೊಗ್ಗ: ಯಡಿಯೂರಪ್ಪ ನಮ್ಮ ನಾಯಕರು, ಅದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ನಮ್ಮವರು. ನಮ್ಮ ನಾಯಕರು ಅದರಲ್ಲಿ ಯಾವ ಅನುಮಾನ ಇಲ್ಲ. ಆದರೆ, ಅವರು ಏಕೆ ನನಗೆ ಅನ್ಯಾಯ ಮಾಡಿದ್ರು? .ಕೊನೆ ಕ್ಷಣದವರೆಗೂ ಹೇಳ್ತಿದ್ದರೂ ನಿನಗೆ ಟಿಕೇಟ್ ಅಂತಿದ್ದರು. ಈ ರೀತಿ ಸುಳ್ಳು ಆಶ್ವಾಸನೆ ಏಕೆ ಕೊಟ್ಟರು ಎಂದು ಪ್ರಶ್ನಿಸಿದ್ದಾರೆ. ಇಂದು ಕಾಂತೇಶ್ ಹಾವೇರಿಯಲ್ಲಿ ನಿಂತುಕೊಂಡರೆ 100 ಕ್ಕೆ 100 ಗೆಲ್ಲುತ್ತಾನೆ….

Read More

ನಾಳೆ ಮಧ್ಯಾಹ್ನ 3ಕ್ಕೆ ಪತ್ರಿಕಾಗೋಷ್ಠಿ  ಕರೆದಿರುವ ಚುನಾವಣಾ ಆಯೋಗ ಲೋಕಸಭಾ ಚುನಾವಣಾ ದಿನಾಂಕವನ್ನು ಘೋಷಿಸಲಿದೆ…

ನಾಳೆ ಮಧ್ಯಾಹ್ನ 3ಕ್ಕೆ ಪತ್ರಿಕಾಗೋಷ್ಠಿ  ಕರೆದಿರುವ ಚುನಾವಣಾ ಆಯೋಗ ಲೋಕಸಭಾ ಚುನಾವಣಾ ದಿನಾಂಕವನ್ನು ಘೋಷಿಸಲಿದೆ… ಅದರ ಪತ್ರ ಇಲ್ಲಿದೆ

Read More

ಮಾ.20ರಿಂದ ಕಾಂಗ್ರೆಸ್ ಅಭ್ಯರ್ಥಿಯಿಂದ ಪ್ರಚಾರ ಆರಂಭ ಶ್ರೀಮತಿ ಗೀತಾಶಿವರಾಜ್‌ಕುಮಾರ್ ಗೆಲುವು ನಿಶ್ಚಿತ : ಮಧುಬಂಗಾರಪ್ಪ

ಮಾ.20ರಿಂದ ಕಾಂಗ್ರೆಸ್ ಅಭ್ಯರ್ಥಿಯಿಂದ ಪ್ರಚಾರ ಆರಂಭ ಶ್ರೀಮತಿ ಗೀತಾಶಿವರಾಜ್‌ಕುಮಾರ್ ಗೆಲುವು ನಿಶ್ಚಿತ : ಮಧುಬಂಗಾರಪ್ಪ ಶಿವಮೊಗ್ಗ : ಮಾ.20ರಿಂದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಪ್ರಚಾರ ಕಾರ್ಯಕ್ರಮ ಅಧಿಕೃತ ಚಾಲನೆ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ತಿಳಿಸಿದರು. ಅವರು ಕಾಂಗ್ರೆಸ್ ಕಛೇರಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಜಿಲ್ಲೆಯ ಎಲ್ಲಾ ಮುಖಂಡರೊಂದಿಗೆ ಚರ್ಚೆಸಲಾಗಿದೆ. ಪ್ರತಿಯೊಬ್ಬರ ಕಾಂಗ್ರೆಸ್ ಕಾರ್ಯಕರ್ತರ ಬೂತ ಮಟ್ಟದ ಪ್ರಚಾರ ಕಾರ್ಯ ಕೈಗೊಳ್ಳುವರ ಅವರ ಜೊತೆ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್‌ಕುಮಾರ್ ಭಾಗವಹಿಸುವವರು…

Read More