ಬಿಜೆಪಿ- ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿ
*ಬಿಜೆಪಿ- ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿ * ಶಾಸಕರಾದ S n ಚನ್ನಬಸಪ್ಪ,; ಬಿಜೆಪಿ ಗೆಲುವು ನಿಶ್ಚಿತ ಎಂದು ಸಾಮಾನ್ಯ ಜನ ಮಾತಾಡಿಕೊಳ್ತಿದ್ದಾರೆ. ದೇಶದ ಪ್ರಧಾನಿಯಾಗಿ ಮೋದಿ ಮತ್ತೊಮ್ಮೆ ಆಗಬೇಕೆನ್ನುವ ಹಿನ್ನೆಲೆಯಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿ ಗೆಲ್ತಾರೆ. ಒಟ್ಟು ಪ್ರಯತ್ನ ನಮ್ಮದು. ಮೊದಲ ಬಾರಿಯ ಹೊಂದಾಣಿಕೆ ಇದಲ್ಲ…ಒಟ್ಟಾಗಿ ಈ ಹಿಂದೆ ಚುನಾವಣೆ ಮಾಡಿದ್ದೇವೆ. 1983ರಲ್ಲಿ ಶಿವಮೊಗ್ಗದಲ್ಲಿ ಆನಂದರಾವ್ ರವರು ಸ್ಪರ್ಧೆ ಮಾಡಿದ್ದಾಗಲೂ ಒಟ್ಟಾಗಿದ್ದೆವು. ಕೋ ಆರ್ಡಿನೇಷನ್ ಕೆಲಸ ಆಗುತ್ತಿದೆ. ಕಾರ್ಯಕರ್ತರೆಲ್ಲ ಒಗ್ಗಾಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಒಟ್ಟಲ್ಲಿ ಮೋದಿ ಪ್ರಧಾನಿಯಾಗಲು,…