

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ;* *ಆರೋಪಿಗೆ 20 ವರ್ಷ ಕಠಿಣ ಸಜೆ*
*ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ;* *ಆರೋಪಿಗೆ 20 ವರ್ಷ ಕಠಿಣ ಸಜೆ* ಅಪ್ರಾಪ್ತ ವಯಸ್ಸಿನ 17 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮಗ್ಗದ ನ್ಯಾಯಾಲಯ ಆರೋಪಿಗೆ 20 ವರ್ಷ ಕಠಿಣ ಸಜೆ ಮತ್ತು 75 ಸಾವಿರ ರೂ.,ಗಳ ದಂಡ ವಿಧಿಸಿ ಆದೇಶಿಸಿದೆ. *2022 ರಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ವ್ಯಕ್ತಿಯೊಬ್ಬನು *17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯವನ್ನೆಸಗಿದ್ದಾನೆಂದು* ನೊಂದ ಬಾಲಕಿ ಹೇಳಿದ ದೂರಿನ ಮೇರೆಗೆ ಮಾಳೂರು ಪೊಲೀಸ್ ಠಾಣೆಯಲ್ಲಿ *ಕಲಂ 376(2)(ಎನ್),…
ಸುಮಾರು 8 ಲಕ್ಷ ಮೌಲ್ಯದ ಆಭರಣ ಕದ್ದಿದ್ದ ಕಳ್ಳ- ಕಳ್ಳಿ;* *ಬೇಟೆಯಾಡಿ ಮಾಲು ಸಮೇತ ಬಂಧಿಸಿದ ಭದ್ರಾವತಿ ಪೊಲೀಸರು*
*ಸುಮಾರು 8 ಲಕ್ಷ ಮೌಲ್ಯದ ಆಭರಣ ಕದ್ದಿದ್ದ ಕಳ್ಳ- ಕಳ್ಳಿ;* *ಬೇಟೆಯಾಡಿ ಮಾಲು ಸಮೇತ ಬಂಧಿಸಿದ ಭದ್ರಾವತಿ ಪೊಲೀಸರು* ಬಂಗಾರದ ಆಭರಣಗಳನ್ನು ಕದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಪೇಪರ್ ಟೌನ್ ಪೊಲೀಸರು ಬೆಂಗಳೂರು ಮೂಲದ ಒಬ್ಬ ಕಳ್ಳ, ಒಬ್ಬ ಕಳ್ಳಿಯನ್ನು ಬಂಧಿಸಿದ್ದು, ಅವರಿಂದ ಕದ್ದ ಆಭರಣ ವಶಕ್ಕೆ ಪಡೆದಿದ್ದಾರೆ. ಕಳೆದ ಆ. 18 ರಂದು ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ 5ನೇ ವಾರ್ಡ್ ನಲ್ಲಿ ವಾಸವಾಗಿರುವ ಚಂದ್ರಮ್ಮ ರವರ ವಾಸದ ಮನೆಯ ಬೀರುವಿನಲ್ಲಿದ್ದ 95 ಗ್ರಾಂ…
ಏನಿದು ನರೇಶಾಭಿನಂದನೆ?* *ಶಿವಮೊಗ್ಗದ ಗಾಂಧಿ ಬಜಾರಿನ ಗೆಳೆಯ ಗಾಂಧಿ ಸಮಾಧಿ ಇರೋ ದೆಹಲಿವರೆಗೆ ಬೆಳೆದ ಕಥೆ* *ನರೇಶನ ಝೇಂಕಾರವೇ ಒಂದು ಪಾಠ* *ಗಾಂಧಿ ಬಜಾರಿನ ಗೆಳೆಯರೆಲ್ಲ ಸೇರಿ ಮಾಡುತ್ತಿದ್ದಾರೆ ಅಭಿನಂದಿಸುವ ಕೆಲಸ* *ಎಲ್ಲಿ ನಡೆಯಲಿದೆ ಹೇಗೆ ನಡೆಯಲಿದೆ ನರೇಶಾಭಿನಂದನೆ?*
*ಏನಿದು ನರೇಶಾಭಿನಂದನೆ?* *ಶಿವಮೊಗ್ಗದ ಗಾಂಧಿ ಬಜಾರಿನ ಗೆಳೆಯ ಗಾಂಧಿ ಸಮಾಧಿ ಇರೋ ದೆಹಲಿವರೆಗೆ ಬೆಳೆದ ಕಥೆ* *ನರೇಶನ ಝೇಂಕಾರವೇ ಒಂದು ಪಾಠ* *ಗಾಂಧಿ ಬಜಾರಿನ ಗೆಳೆಯರೆಲ್ಲ ಸೇರಿ ಮಾಡುತ್ತಿದ್ದಾರೆ ಅಭಿನಂದಿಸುವ ಕೆಲಸ* *ಎಲ್ಲಿ ನಡೆಯಲಿದೆ ಹೇಗೆ ನಡೆಯಲಿದೆ ನರೇಶಾಭಿನಂದನೆ?*
ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ ನೆರೆ ರಾಜ್ಯಗಳ ದರಗಳೊಂದಿಗೆ ಸಮೀಕರಿಸಿ ಪರಿಷ್ಕರಣೆ*
*ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ ನೆರೆ ರಾಜ್ಯಗಳ ದರಗಳೊಂದಿಗೆ ಸಮೀಕರಿಸಿ ಪರಿಷ್ಕರಣೆ* ಬೆಂಗಳೂರು ಕರ್ನಾಟಕ ರಾಜ್ಯ ಸರ್ಕಾರವು ಆಗಸ್ಟ್ ,31 ರಿಂದ ಜಾರಿಗೊಳಿಸುತ್ತಿರುವ ಸ್ಥಿರಾಸ್ತಿ ಮೇಲಿನ ವ್ಯವಹಾರಗಳ ದಸ್ತಾವೇಜುಗಳಿಗೆ ವಿಧಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕವು ನೆರೆಹೊರೆಯ ರಾಜ್ಯಗಳಲ್ಲಿರುವ ದರಗಳಿಗಿಂತ ಪ್ರಸ್ತುತ ಕಡಿಮೆ ಶುಲ್ಕ ಇದ್ದು, ಅದನ್ನು ಇತರೆ ರಾಜ್ಯಗಳ ಶುಲ್ಕಗಳೊಂದಿಗೆ ಸಮೀಕರಣ ಮಾಡಿ ಪರಿಷ್ಕರಿಸಲಾಗುತ್ತಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಆಯುಕ್ತ ಮುಲೈ ಮುಗಿಲನ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು,…
ಎಂಎಸ್ಎಂಇ ಗಳ ಕಾರ್ಯಕ್ಷಮತೆ-ವೇಗ ಹೆಚ್ಚಿಸಲು ಕಾರ್ಯಕ್ರಮ; ಗಣೇಶ್ ಆರ್*
*ಎಂಎಸ್ಎಂಇ ಗಳ ಕಾರ್ಯಕ್ಷಮತೆ-ವೇಗ ಹೆಚ್ಚಿಸಲು ಕಾರ್ಯಕ್ರಮ : ಗಣೇಶ್ ಆರ್* ಶಿವಮೊಗ್ಗ, ಹೆಚ್ಚಿನ ಉದ್ಯೋಗಾವಕಾಶ ಮತ್ತು ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿರುವ ಎಂಎಸ್ಎAಇ ಗಳ ಕಾರ್ಯಕ್ಷಮತೆ ಮತ್ತು ವೇಗ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಗಣೇಶ್ ಆರ್ ಹೇಳಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಮೊಗ್ಗ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ…
ಬಿಹಾರದಲ್ಲಿರುವ ರಾಜ್ಯ ಶಿಕ್ಷಣ ಸಚಿವರೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿರುವ ಮಧು ಬಂಗಾರಪ್ಪ ಬಿಹಾರದ ಕಾಂಗ್ರೆಸ್ ಭವನದಲ್ಲಿ ಏನೆಲ್ಲ ಮಾತಾಡಿದರು? ಇಲ್ಲಿದೆ ವೀಡಿಯೋ…ಗಮನಿಸಿ…
ಬಿಹಾರದಲ್ಲಿರುವ ರಾಜ್ಯ ಶಿಕ್ಷಣ ಸಚಿವರೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿರುವ ಮಧು ಬಂಗಾರಪ್ಪ ಬಿಹಾರದ ಕಾಂಗ್ರೆಸ್ ಭವನದಲ್ಲಿ ಏನೆಲ್ಲ ಮಾತಾಡಿದರು? ಇಲ್ಲಿದೆ ವೀಡಿಯೋ…ಗಮನಿಸಿ…
ಶಿವಮೊಗ್ಗದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ, ಕೆ ಪಿ ಸಿ ಸಿ ವಕ್ತಾರ ಆಯನೂರು ಮಂಜುನಾಥ್ ಏನಂದ್ರು?* *ದಸರಾ ಉದ್ಘಾಟನೆ- ಸಾಹಿತಿ ಭಾನು ಮುಷ್ತಾಖ್- ನಾಲ್ವಡಿ ಕೃಷ್ಣರಾಜ್ ಒಡೆಯರ್- ಮಿರ್ಜಾ ಇಸ್ಮಾಯಿಲ್; ಏನಿದು ವಿಶೇಷ?* *ಬಿಜೆಪಿ ಯಾತ್ರೆಗಳ ಬಗ್ಗೆ ಏನಂದ್ರು ಆಯನೂರು?*
*ಶಿವಮೊಗ್ಗದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ, ಕೆ ಪಿ ಸಿ ಸಿ ವಕ್ತಾರ ಆಯನೂರು ಮಂಜುನಾಥ್ ಏನಂದ್ರು?* *ದಸರಾ ಉದ್ಘಾಟನೆ- ಸಾಹಿತಿ ಭಾನು ಮುಷ್ತಾಖ್- ನಾಲ್ವಡಿ ಕೃಷ್ಣರಾಜ್ ಒಡೆಯರ್- ಮಿರ್ಜಾ ಇಸ್ಮಾಯಿಲ್; ಏನಿದು ವಿಶೇಷ?* *ಬಿಜೆಪಿ ಯಾತ್ರೆಗಳ ಬಗ್ಗೆ ಏನಂದ್ರು ಆಯನೂರು?* *Shi.ju.pasha* Editor/Publisher *ಶಿ.ಜು.ಪಾಶ* ಸಂಪಾದಕರು/ಪ್ರಕಾಶಕರು *ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆ* *ಬೆಂಕಿ ಬಿರುಗಾಳಿ ದಿನಪತ್ರಿಕೆ* *malenaduexpress.com* —————————————- *Life time membership; 10,000₹* —————————————– ಸುದ್ದಿ/ಜಾಹಿರಾತಿಗೆ ಸಂಪರ್ಕಿಸಿ Phone pe/Google pay 8️⃣0️⃣5️⃣0️⃣1️⃣1️⃣2️⃣0️⃣6️⃣7️⃣ 9️⃣8️⃣4️⃣4️⃣1️⃣3️⃣8️⃣5️⃣8️⃣8️⃣
ರಿಪ್ಪನ್ ಸ್ವಾಮಿ” ಕನ್ನಡ ಚಿತ್ರರಂಗಕ್ಕೆ ಹೊಸ ಉಸಿರು ತುಂಬಿದ ನವೀನ ಪ್ರಯೋಗ*
*”ರಿಪ್ಪನ್ ಸ್ವಾಮಿ” ಕನ್ನಡ ಚಿತ್ರರಂಗಕ್ಕೆ ಹೊಸ ಉಸಿರು ತುಂಬಿದ ನವೀನ ಪ್ರಯೋಗ* ಕನ್ನಡ ಚಿತ್ರರಂಗಕ್ಕೆ ಹೊಸತನದ ಶಾಖೆ ನೀಡುವ ಪ್ರಯತ್ನವಾಗಿ ರಾಜ್ಯಾದ್ಯಂತ ಬಿಡುಗಡೆಯಾದ “ರಿಪ್ಪನ್ ಸ್ವಾಮಿ” ಚಿತ್ರವು ಪ್ರೇಕ್ಷಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಥೆಯ ನಿರೂಪಣೆ, ಬಲಿಷ್ಠ ಸಂಭಾಷಣೆಗಳು ಹಾಗೂ ಮನಸ್ಸನ್ನು ಕಟ್ಟಿ ಹಾಕುವಂತಹ ಅಭಿನಯ *all combine to create an engaging cinematic experience.* *ಕಥೆ ಮತ್ತು ನಿರ್ದೇಶನ* ನಿತ್ಯ ಜೀವನದಲ್ಲಿ ನಮ್ಮ ಸುತ್ತಮುತ್ತ ನಡೆಯುವ ಅತಿಸೂಕ್ಷ್ಮ ಘಟನೆಗಳನ್ನು ಹಿಡಿದು, ಅದನ್ನು ರೋಮಾಂಚಕ ಸಸ್ಪೆನ್ಸ್…