ಡಾ.ಬಾಲಕೃಷ್ಣ ಹೆಗಡೆಯವರ ವಿಶೇಷ ರಾಜಕೀಯ ವಿಶ್ಲೇಷಣೆ;ಕರ್ನಾಟಕ ನೈಋತ್ಯ ಪದವೀಧರ, ಶಿಕ್ಷಕ ಕ್ಷೇತ್ರದ ಚುನಾವಣೆ-೨೦೨೪ ಓಟ್ ಫಾರ್ ಒ.ಪಿ.ಎಸ್.ಅಭಿಯಾನ: ಮತದಾರನ ಮನ ಗೆಲ್ಲುವವರಾರು?
ಕರ್ನಾಟಕ ನೈಋತ್ಯ ಪದವೀಧರ, ಶಿಕ್ಷಕ ಕ್ಷೇತ್ರದ ಚುನಾವಣೆ-೨೦೨೪ ಓಟ್ ಫಾರ್ ಒ.ಪಿ.ಎಸ್.ಅಭಿಯಾನ: ಮತದಾರನ ಮನ ಗೆಲ್ಲುವವರಾರು? ಲೋಕಸಭಾ ಚುನಾವಣೆ ಮುಗಿದಿದೆ. ಫಲಿತಾಂಶದ ವಿಶ್ಲೇಷಣೆಯ ಗುಂಗಿನಲ್ಲಿರುವಾಗಲೇ ರಾಜಕೀಯ ಪಕ್ಷಗಳಿಗೆ ಮತ್ತೊಂದು ಚುನಾವಣೆ ಎದುರಾಗಿವೆ. ಇದರ ತಯಾರಿ ಮಾಡುವಷ್ಟರಲ್ಲಿ ಚುನಾವನೆಯೇ ಮುಗಿಯುತ್ತದೆ. ಕೆಲವು ಪಕ್ಷಗಳು ಮೊನ್ನೆ ಮೊನ್ನೆಮೊನ್ನೆಯಷ್ಟೇ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದರೆ ಕೆಲವರು 4-5 ತಿಂಗಳಿನಿಂದ ವ್ಯವಸ್ಥಿತ ತಯಾರಿ ಮಾಡಿಕೊಂಡಿದ್ದಾರೆ ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ನಡೆಯುವ ೨೦೨೪ರ ಚುನಾವಣೆ ಅನೇಕ ಸಂಗತಿಗಳಿಂದ ಗಮನ…