Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಡಿಸಿ

ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಡಿಸಿ ನವೆಂಬರ್ 1 ರಂದು ನಗರದ ಡಿಎಆರ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದ್ದು, ಸಮಾರಂಭಕ್ಕೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆಗಳನ್ನು ನೀಡಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ಸಿದ್ದತೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಸಲಹೆ-ಸೂಚನೆಗಳನ್ನು ನೀಡಿದರು. ಅಪರ ಜಿಲ್ಲಾಧಿಕಾರಿಗಳು, ಜಿ.ಪಂ. ಉಪ ಕಾರ್ಯದರ್ಶಿ,…

Read More

ಮಲೆನಾಡಿನ ಕೃಷಿ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಬೇಕು : ಮುರುಘಾಶ್ರೀ

ಮಲೆನಾಡಿನ ಕೃಷಿ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಬೇಕು : ಮುರುಘಾಶ್ರೀ ಶಿವಮೊಗ್ಗ ಮಲೆನಾಡಿನ ಕೃಷಿ ಮತ್ತು ತೋಟಗಾರಿಕೆ ಸಮಸ್ಯೆಗಳ ನಿವಾರಣೆ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯಬೇಕು ಹಾಗೂ ಕೃಷಿ ಕ್ಷೇತ್ರವನ್ನು ಸದೃಢಗೊಳಿಸಬೇಕಿದೆ ಆನಂದಪುರ ಮುರುಘಾಮಠದ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ನುಡಿದರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಶಿವಮೊಗ್ಗ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಶುಕ್ರವಾರ ನವುಲೆ ಕೃಷಿ ಕಾಲೇಜು ಆವರಣದಲ್ಲಿ ಪೌಷ್ಟಿಕ ಆಹಾರಕ್ಕಾಗಿ ವಿಕಸಿತ ಕೃಷಿ…

Read More

ಕವಿಸಾಲು

*ಕವಿಸಾಲು* 1. ಈ ಜಗತ್ತಿನ ಎಲ್ಲದನ್ನೂ ಬಾಚಿಕೊಳ್ಳುವೆವು ಖಾಲಿ ಕೈಯಲ್ಲಿ ಕೊನೆಗೆ ತೆರಳುವೆವು… 2 ಸದ್ದು ಖರೀದಿಸಬಹುದು; ಮೌನ ಖರೀದಿಸಿದವರುಂಟೆ! ಮಸಣದ್ದು ಕೂಡ ನಿಶ್ಯಬ್ದ ಮುಗುಳ್ನಗು… 3 ಸಮುದ್ರವೇ, ಸಿಹಿ ನೀರ ನದಿಗಳೆಲ್ಲ ನಿನ್ನ ಕಡೆಯೇ ಹರಿ ಹರಿದು ಬರುತ್ತಿವೆ ಎಂದರೆ… ಬೆವರ ಘಮಕ್ಕೆ ಅದೆಂಥಾ ತಾಕತ್ತಿದೆ ನೋಡು! – *ಶಿ.ಜು.ಪಾಶ* 8050112067

Read More

ಎಸ್.ಬಂಗಾರಪ್ಪ; 92ನೇ ಜನ್ಮದಿನದ ಅಂಗವಾಗಿ ಬಂಗಾರಧಾಮದಲ್ಲಿ ಅ. 26ಕ್ಕೆ ವಿಶೇಷ ಕಾರ್ಯಕ್ರಮ…**ಬರಲಿದ್ದಾರೆ ಗೃಹಮಂತ್ರಿ ಜಿ.ಪರಮೇಶ್ವರ್ ಮತ್ತಿತರೆ ಗಣ್ಯರು…*

*ಎಸ್.ಬಂಗಾರಪ್ಪ; 92ನೇ ಜನ್ಮದಿನದ ಅಂಗವಾಗಿ ಬಂಗಾರಧಾಮದಲ್ಲಿ ಅ. 26ಕ್ಕೆ ವಿಶೇಷ ಕಾರ್ಯಕ್ರಮ…* *ಬರಲಿದ್ದಾರೆ ಗೃಹಮಂತ್ರಿ ಜಿ.ಪರಮೇಶ್ವರ್ ಮತ್ತಿತರೆ ಗಣ್ಯರು…* ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನವರ 92 ನೇ ಹುಟ್ಟುಹಬ್ಬದ ಅಂಗವಾಗಿ “ಬಂಗಾರಪ್ಪ ವಿಚಾರ ವೇದಿಕೆ ಹಾಗೂ ಅಭಿಮಾನಿ ಬಳಗ”ದ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 26 ರಂದು ಸೊರಬದ ಬಂಗಾರಧಾಮದಲ್ಲಿ “ನಮನ, ಚಿಂತನ ಮತ್ತು ಸನ್ಮಾನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದ ಗೃಹಮಂತ್ರಿಗಳಾದ ಜಿ. ಪರಮೇಶ್ವರ್ ಅವರನ್ನು ಬಂಗಾರಪ್ಪ…

Read More

ವಿವಾದದಲ್ಲಿ ದಶಗ್ರಂಥ ಘನಪಾಠಿಗಳ ಗೌರವ ಸಮರ್ಪಣೆ- ಶೋಭಾಯಾತ್ರೆ!**ನಡೆಯುತ್ತಾ? ಅಥವಾ ರದ್ದಾಗುತ್ತಾ? ಗೊಂದಲದಲ್ಲಿ ಭಕ್ತರು!!*

*ವಿವಾದದಲ್ಲಿ ದಶಗ್ರಂಥ ಘನಪಾಠಿಗಳ ಗೌರವ ಸಮರ್ಪಣೆ- ಶೋಭಾಯಾತ್ರೆ!* *ನಡೆಯುತ್ತಾ? ಅಥವಾ ರದ್ದಾಗುತ್ತಾ? ಗೊಂದಲದಲ್ಲಿ ಭಕ್ತರು!!* ದಶಗ್ರಂಥ ಘನಪಾಠಿಗಳ ಗೌರವ ಸಮರ್ಪಣಾ ಸಮಿತಿಯ ಸಭೆ-ಶೋಭಾಯಾತ್ರೆಗೂ ಶ್ರೀಮಠಕ್ಕೂ ಯಾವುದೇ ಸಂಬಂಧವಿಲ್ಲ: ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಶ್ರೀಗಳು ಶಿವಮೊಗ್ಗ: ಶಿವಮೊಗ್ಗದಲ್ಲಿ ಅಕ್ಟೋಬರ್ ೧೯ ರಂದು ದಶಗ್ರಂಥ ಘನಪಾಠಿಗಳ ಗೌರವ ಸಮರ್ಪಣಾ ಸಮಿತಿಯ ಹೆಸರಿನಲ್ಲಿ ಶ್ರೀಮದ್ ಜಗದ್ಗುರು ಶ್ರೀ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಮ್ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಮ್ ಕೂಡಲಿ ಮಠದಿಂದ ಕಂಠಸ್ಥ ಹಾಗೂ ಏಕಾಕೀ…

Read More

ಇಂದಿನಿಂದ ನ.26 ರ ವರೆಗೆ ಮಂಡಲ ಧ್ಯಾನ

ಇಂದಿನಿಂದ ನ.26 ರ ವರೆಗೆ ಮಂಡಲ ಧ್ಯಾನ ಬ್ರಹ್ಮರ್ಷಿ ಪಿತಾಮಹ ಸುಭಾಷ್ ಪತ್ರೀಜಿ ಸಾನಿಧ್ಯದಲ್ಲಿ ಅಕ್ಟೋಬರ್ 17 ರ ಇಂದು ಸಂಜೆ 4 ರಿಂದ ನವೆಂಬರ್ 26ರ ವರೆಗೆ ಮಂಡಲ ಧ್ಯಾನ- ಧ್ಯಾನ ಮತ್ತು ಸತ್ಸಂಗ ಕಾರ್ಯಕ್ರಮವು ಬಸವೇಶ್ವರ ನಗರದ ಸೂರಜ್ ಪೆಟ್ರೋಲ್ ಬಂಕ್ ಎರಡನೇ ಕ್ರಾಸ್ ನಲ್ಲಿರುವ ವೀರಭದ್ರೇಶ್ವರ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More

ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳವು- ಶಿಕಾರಿಪುರ ಮಹಿಳೆ ದೂರು*

*ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳವು- ಶಿಕಾರಿಪುರ ಮಹಿಳೆ ದೂರು* ಶಿವಮೊಗ್ಗದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮತ್ತೆ ಕಳ್ಳರ ಹಾವಳಿ ಹೆಚ್ಚಾಗಿದೆ. ಶಿಕಾರಿಪುರಕ್ಕೆ ಹೋಗಲೆಂದು ಬಸ್ ಹತ್ತಿದ್ದ ಮಹಿಳೆಯ ಪರ್ಸ್ ನಿಂದ ಬಂಗಾರದ ತಾಳಿ ಸರ, ಈಶ್ವರನ ಡಾಲರ್ ಎಗರಿಸಿದ್ದಾರೆ ಕಳ್ಳರು. ಈ ಘಟನೆ ಅ.6 ರಂದು ನಡೆದಿದ್ದು, ಸುಮಾರು 35,000₹ ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ಶಿಕಾರಿಪುರ ತಾಲ್ಲೂಕಿನ ಹೊಸೂರು ಹೋಬಳಿಯ ನೆವಾಗಿಲು ಗ್ರಾಮದ ಎಂ. ಸುಪ್ರಿಯ ಎಂಬುವವರು ದೊಡ್ಡಪೇಟೆ…

Read More

ಶಿವಮೊಗ್ಗ ಕೋರ್ಟಲ್ಲೊಂದು ವಿಶೇಷ ಘಟನೆ**ಹಣದ ಆಮಿಷಕ್ಕೆ ಬಿದ್ದು ಸುಳ್ಳು ಜಾಮೀನು ನೀಡಿದ್ದ ಗಂಗಮ್ಮ, ಮಾಮೂ ವಿರುದ್ಧ ಎಫ್ ಐ ಆರ್…**ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಈ ನಕಲಿ ಜಾಮೀನು ಪ್ರಕರಣದ ವಿರುದ್ಧ ಕೈಗೊಂಡ ಕಠಿಣ ಕ್ರಮ ನಕಲಿ ಜಾಮೀನು ನೀಡುವವರಿಗೆ ಬುದ್ದಿ ಕಲಿಸುತ್ತಾ?*

*ಶಿವಮೊಗ್ಗ ಕೋರ್ಟಲ್ಲೊಂದು ವಿಶೇಷ ಘಟನೆ* *ಹಣದ ಆಮಿಷಕ್ಕೆ ಬಿದ್ದು ಸುಳ್ಳು ಜಾಮೀನು ನೀಡಿದ್ದ ಗಂಗಮ್ಮ, ಮಾಮೂ ವಿರುದ್ಧ ಎಫ್ ಐ ಆರ್…* *ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಈ ನಕಲಿ ಜಾಮೀನು ಪ್ರಕರಣದ ವಿರುದ್ಧ ಕೈಗೊಂಡ ಕಠಿಣ ಕ್ರಮ ನಕಲಿ ಜಾಮೀನು ನೀಡುವವರಿಗೆ ಬುದ್ದಿ ಕಲಿಸುತ್ತಾ?* ಕೊಲೆ ಆರೋಪಿಯ ಗುರುತು ಪರಿಚಯವಿಲ್ಲದಿದ್ದರೂ ಜಾಮೀನು ನೀಡಲೆಂದು ವ್ಯಕ್ತಿಯೊಬ್ಬ ನೀಡಿದ ಹಣದ ಆಮಿಷಕ್ಕೊಳಗಾಗಿ ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಬಂದಿದ್ದ ಬೆಂಗಳೂರು ಮೂಲದ…

Read More