Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಆಯನೂರು ಮಂಜುನಾಥ್ ಕಿಡಿ   ಈಶ್ವರಪ್ಪ ಸ್ಪರ್ಧೆ ಮಾಡೋವಷ್ಟು ಬ್ಯಾಟರಿ ಇಲ್ಲ ಯಡಿಯೂರಪ್ಪ ಈಗ ರಾಜಕೀಯ ಅನಾಥರು

ಆಯನೂರು ಮಂಜುನಾಥ್ ಕಿಡಿ ಈಶ್ವರಪ್ಪ ಸ್ಪರ್ಧೆ ಮಾಡೋವಷ್ಟು ಬ್ಯಾಟರಿ ಇಲ್ಲ ಯಡಿಯೂರಪ್ಪ ಈಗ ರಾಜಕೀಯ ಅನಾಥರು ಶಿವಮೊಗ್ಗ, ಕೆ.ಎಸ್.ಈಶ್ವರಪ್ಪನವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅವಮಾನ ಮಾಡಿದರು ಕೂಡ ಬಿಜೆಪಿಯ ಯಾರೂ ಅವರ ವಿರುದ್ಧ ಮಾತನಾಡಲಿಲ್ಲ. ಸ್ವತಃ ಅವರ ಮಕ್ಕಳೇ ತಂದೆಗೆ ಅವಮಾನವಾದರೂ ಕೂಡ ತುಟಿಪಿಟಿಕ್ ಎನ್ನಲಿಲ್ಲ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ. ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯಲ್ಲಿ ಬಂಡಾಯ ಎದ್ದಿರುವ ಈಶ್ವರಪ್ಪನವರು ಯಡಿಯೂರಪ್ಪನವರ ಎದೆ ಸೀಳಿದರೆ ಒಂದು ಕಡೆ ಮಕ್ಕಳು, ಮತ್ತೊಂದು ಕಡೆ ಶೋಭಾ ಕರಾಂದ್ಲಾಜೆ ಇರುತ್ತಾಳೆ…

Read More

ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಕಿಡಿ   ಸ್ಪರ್ಧೆಗೆ ನಿಲ್ಲೋವಷ್ಟು ದಮ್ ಈಶ್ವರಪ್ಪರಿಗಿಲ್ಲ ಮೋದಿ ಭಾಷಣದಲ್ಲೇನೂ ಇಲ್ಲ ಯಡಿಯೂರಪ್ಪ ರಾಜಕೀಯವಾಗಿ ಅನಾಥರು

ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಕಿಡಿ ಸ್ಪರ್ಧೆಗೆ ನಿಲ್ಲೋವಷ್ಟು ದಮ್ ಈಶ್ವರಪ್ಪರಿಗಿಲ್ಲ ಮೋದಿ ಭಾಷಣದಲ್ಲೇನೂ ಇಲ್ಲ ಯಡಿಯೂರಪ್ಪ ರಾಜಕೀಯವಾಗಿ ಅನಾಥರು  ಕೆ.ಎಸ್.ಈಶ್ವರಪ್ಪನವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅವಮಾನ ಮಾಡಿದರು ಕೂಡ ಬಿಜೆಪಿಯ ಯಾರೂ ಅವರ ವಿರುದ್ಧ ಮಾತನಾಡಲಿಲ್ಲ. ಸ್ವತಃ ಅವರ ಮಕ್ಕಳೇ ತಂದೆಗೆ ಅವಮಾನವಾದರೂ ಕೂಡ ತುಟಿಪಿಟಿಕ್ ಎನ್ನಲಿಲ್ಲ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ. ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯಲ್ಲಿ ಬಂಡಾಯ ಎದ್ದಿರುವ ಈಶ್ವರಪ್ಪನವರು ಯಡಿಯೂರಪ್ಪನವರ ಎದೆ ಸೀಳಿದರೆ ಒಂದು ಕಡೆ ಮಕ್ಕಳು, ಮತ್ತೊಂದು ಕಡೆ ಶೋಭಾ…

Read More

ಮಾ.25 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ-ಅಗತ್ಯ ಸಿದ್ದತೆಗೆ ಎಡಿಸಿ ಸೂಚನೆ*

*ಮಾ.25 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ-ಅಗತ್ಯ ಸಿದ್ದತೆಗೆ ಎಡಿಸಿ ಸೂಚನೆ* ಶಿವಮೊಗ್ಗ; ಜಿಲ್ಲೆಯಲ್ಲಿ ಮಾ.25 ರಿಂದ ಏಪ್ರಿಲ್ 06 ರವರೆಗೆ ಎಸ್‍ಸ್‍ಎಲ್‍ಸಿ ಪರೀಕ್ಷೆಗಳು ನಡೆಯಲಿದ್ದು, ಪಾರದರ್ಶಕವಾಗಿ ಹಾಗೂ ಸುವ್ಯವಸ್ಥಿತವಾಗಿ ಪರೀಕ್ಷೆಗಳನ್ನು ನಡೆಸಲು ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಒಟ್ಟು 78 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗೆ ನಿಯೋಜನೆಗೊಂಡಿರುವ…

Read More

ಪಾಶುಪತಾಸ್ತ್ರ ನೋಡಿ ಖುಷಿಯಾದರು ಗೀತಕ್ಕ

ಪಾಶುಪತಾಸ್ತ್ರ ನೋಡಿ ಖುಷಿಯಾದರು ಗೀತಕ್ಕ ಮೊನ್ನೆ ಶನಿವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಫೋನು ಮಾಡಿದ್ದಾರೆ.ಹಾಗೆಯೇ  ಕರ್ನಾಟಕದ ಬಿಜೆಪಿ ಪಾಳಯದಲ್ಲಿ ಶುರುವಾದ ಬಂಡಾಯಕ್ಕೆ ಬ್ರೇಕ್ ಹಾಕುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಂದ ಹಾಗೆ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸುವ ಇಪ್ಪತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ವರಿಷ್ಟರು ಪ್ರಕಟಿಸಿದರಲ್ಲ?ಹಾಗೆ ಪ್ರಕಟಿಸಿದ ಬೆನ್ನಲ್ಲೇ ಹಲವು ಕಡೆ ಬಂಡಾಯ ಶುರುವಾಗಿದೆ. ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದರೆ,ಬೀದರ್,ರಾಯಚೂರು,ಚಿಕ್ಕೋಡಿ,ಹಾವೇರಿ…

Read More

ಹೆಚ್.ಎಸ್.ಸುಂದರೇಶ್ ರವರ ಪತ್ರಿಕಾಗೋಷ್ಠಿ *ನಾಳೆ ಗೀತಾ ಶಿವರಾಜ್ ಕುಮಾರ್ ಬೃಹತ್ ಮೆರವಣಿಗೆ* ಭದ್ರಾವತಿಯಿಂದಲೇ ಮೆರವಣಿಗೆ ಆರಂಭವಾಗಿ ಲಗಾನ್ ಕಲ್ಯಾಣ ಮಂದಿರಕ್ಕೆ ತಲುಪಲಿದೆ ಮೆರವಣಿಗೆ ಮೋದಿ ಹವಾಗಿವಾ ಏನಿಲ್ಲ…

ಹೆಚ್.ಎಸ್.ಸುಂದರೇಶ್ ರವರ ಪತ್ರಿಕಾಗೋಷ್ಠಿ *ನಾಳೆ ಗೀತಾ ಶಿವರಾಜ್ ಕುಮಾರ್ ಬೃಹತ್ ಮೆರವಣಿಗೆ* ಭದ್ರಾವತಿಯಿಂದಲೇ ಮೆರವಣಿಗೆ ಆರಂಭವಾಗಿ ಲಗಾನ್ ಕಲ್ಯಾಣ ಮಂದಿರಕ್ಕೆ ತಲುಪಲಿದೆ ಮೆರವಣಿಗೆ ಮೋದಿ ಹವಾಗಿವಾ ಏನಿಲ್ಲ…   ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಮಾ.20ರಂದು ಬೃಹತ್ rally ಮೂಲಕ ಆಗಮಿಸಿ ಜಿಲ್ಲಾ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಹೇಳಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, rally ಯು ಬುಧವಾರ ಬೆಳಿಗ್ಗೆ…

Read More

ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಏನಂದ್ರು? ಏನೆಲ್ಲಾ ಹೇಳಿದ್ರು?* *ಶಿವಮೊಗ್ಗಾದಾ ಜನತೇಗೇ ನನ್ನ ನಮಸ್ಕಾರ್ ಗಳು ಅಂತ ಭಾಷಣ ಆರಂಭಿಸಿದ ಮೋದಿ* *ಕಾಂಗ್ರೆಸ್ ಸುಳ್ಳುಗಳನ್ನೇ ಹೇಳುತ್ತಾ ನಂಬಿಸುತ್ತಾ ಬಂದಿದೆ* *ಮುಂದಿನ 5 ವರ್ಷಗಳಲ್ಲಿ ದೇಶದ ಸ್ಥಿತಿಯೇ ಬದಲಾಗಲಿದೆ* *ಕರ್ನಾಟಕದ 28 ಕ್ಷೇತ್ರಗಳಲ್ಲೂ ಕಮಲ ಅರಳಲಿದೆ*

*ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಏನಂದ್ರು? ಏನೆಲ್ಲಾ ಹೇಳಿದ್ರು?* *ಶಿವಮೊಗ್ಗಾದಾ ಜನತೇಗೇ ನನ್ನ ನಮಸ್ಕಾರ್ ಗಳು ಅಂತ ಭಾಷಣ ಆರಂಭಿಸಿದ ಮೋದಿ* *ಕಾಂಗ್ರೆಸ್ ಸುಳ್ಳುಗಳನ್ನೇ ಹೇಳುತ್ತಾ ನಂಬಿಸುತ್ತಾ ಬಂದಿದೆ* *ಮುಂದಿನ 5 ವರ್ಷಗಳಲ್ಲಿ ದೇಶದ ಸ್ಥಿತಿಯೇ ಬದಲಾಗಲಿದೆ* *ಕರ್ನಾಟಕದ 28 ಕ್ಷೇತ್ರಗಳಲ್ಲೂ ಕಮಲ ಅರಳಲಿದೆ* ಶಿವಮೊಗ್ಗಾದಾ ಜನತೇಗೇ ನನ್ನ ನಮಸ್ಕಾರ್ ಗಳು ಅಂತ ಭಾಷಣ ಆರಂಭಿಸಿದ ಮೋದಿ ಜನರ ಪ್ರೀತಿ, ಆಶೀರ್ವಾದ, ಜನ ಸಾಗರದ ಈ ದೃಶ್ಯ ಬಿಜೆಪಿಗೆ ದೊಡ್ಡ ಶಕ್ತಿಯಾಗಿದೆ. ಇಡೀ ಮೈದಾನ ಸ್ಫೂರ್ತಿಯ ತಾಣವಾಗಿದೆ ಎಂದರು….

Read More

ಕೆ.ಎಸ್. ಈಶ್ವರಪ್ಪ ಜೊತೆ ಮಾತುಕತೆ; ಮೋದಿ- ಶಾ ಫೋನ್ ಮಾಡಿ ಹೇಳಿದ್ರೂ ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತ…ಹಿಂದೆ ಸರಿಯೋ ಪ್ರಶ್ನೆ ಇಲ್ವೇ ಇಲ್ಲ…ಯಡಿಯೂರಪ್ಪ ಎಷ್ಟು ಶಕ್ತಿವಂತ ಅಂತ ತೋರ್ಸೇ ತೋರಿಸ್ತೀನಿ

ಕೆ.ಎಸ್. ಈಶ್ವರಪ್ಪ ಜೊತೆ ಮಾತುಕತೆ; ಮೋದಿ- ಶಾ ಫೋನ್ ಮಾಡಿ ಹೇಳಿದ್ರೂ ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತ…ಹಿಂದೆ ಸರಿಯೋ ಪ್ರಶ್ನೆ ಇಲ್ವೇ ಇಲ್ಲ…ಯಡಿಯೂರಪ್ಪ ಎಷ್ಟು ಶಕ್ತಿವಂತ ಅಂತ ತೋರ್ಸೇ ತೋರಿಸ್ತೀನಿ ಯಡಿಯೂರಪ್ಪ ಇಲ್ಲಾಂದ್ರೆ ಲಿಂಗಾಯತರ ಓಟ್ ಬರಲ್ಲ, ಯಡಿಯೂರಪ್ಪ ಇಲ್ಲಾಂದ್ರೆ ಪಕ್ಷ ಬೆಳೆಯೋಲ್ಲ ಅಂತ ಭ್ರಮೆ ಇದೆ. ನಾನು ಕುಟುಂಬ ರಾಜಕಾರಣ ಮಾಡ್ತಿಲ್ಲ. ಒಂದು ಕುಟುಂಬದಿಂದ ಒಬ್ಬ ವ್ಯಕ್ತಿ ರಾಜಕಾರಣ ಮಾಡಲಿ ಎಂದು ಮೋದಿ ಹೇಳುತ್ತಾರೆ. ಅದರಂತೆ ಮಗನಿಗೆ ಟಿಕೇಟ್ ಕೇಳಿದ್ದೀನಿ. ನಾನೇನೂ ಅಲ್ವಲ್ಲ ಈಗ… ರಾಜ್ಯಾಧ್ಯಕ್ಷ ತನ್ನ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಎಷ್ಟು ಹಾಕಲಿ ಕಾಫಿಗೆ ಸಕ್ಕರೆ? ಕೇಳಿದಳು; ಒಂದು ಗುಟುಕು ಕುಡಿದು ಕೊಡು ಸಾಕು ಎಂದೆ. 2. ಮೌನ ಕಾರಣವಿಲ್ಲದೇ ಸೃಷ್ಟಿಯಾಗುವುದಿಲ್ಲ; ಕೆಲವೊಂದು ನೋವುಗಳು ಮಾತುಗಳನ್ನೇ ಕಸಿದಿರುತ್ತವೆ! – *ಶಿ.ಜು.ಪಾಶ* 8050112067 (18/3/24)

Read More

ಪ್ರಧಾನಿ ಭೇಟಿ; ಇದೇನಾದ್ರೂ ತಂದ್ರೆ ಕೂಡಲೇ ಬಂಧನ;ನೀರಿನ ಬಾಟಲಿ, ಬ್ಯಾಗ್, ಪೇಪರ್(ಚೀಟಿ), ಪೆನ್, ಕಪ್ಪು ಬಣ್ಣದ ಬಟ್ಟೆ / ಶರ್ಟ್ / ಕರವಸ್ತ್ರ, ಪ್ಲೇ ಕಾರ್ಡ್, ಬೆಂಕಿ ಪೊಟ್ಟಣ / ಲೈಟರ್, ಯಾವುದೇ ಸ್ಪೋಟಕ, ಅಪಾಯಕಾರಿ ವಸ್ತುಗಳು …

ಮಾ.18 ರ ನಾಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ.  ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಮತ್ತು ಪರ್ಸ್ ಗಳನ್ನು ಹೊರತು ಪಡಿಸಿ, ನೀರಿನ ಬಾಟಲಿ, ಬ್ಯಾಗ್, ಪೇಪರ್(ಚೀಟಿ), ಪೆನ್, ಕಪ್ಪು ಬಣ್ಣದ ಬಟ್ಟೆ / ಶರ್ಟ್ / ಕರವಸ್ತ್ರ, ಪ್ಲೇ ಕಾರ್ಡ್, ಬೆಂಕಿ ಪೊಟ್ಟಣ / ಲೈಟರ್, ಯಾವುದೇ ಸ್ಪೋಟಕ, ಅಪಾಯಕಾರಿ ವಸ್ತುಗಳು  ಹಾಗೂ ಇತರೆ ಯಾವುದೇ…

Read More