ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರ ಚುನಾವಣೆ ನಾಳೆ;**ಮತದಾರರ ಪಟ್ಟಿಯಲ್ಲಿ ಮಾಜಿ ಶಾಸಕ ಕರಿಯಣ್ಣ, ಕಾಮ್ರೆಡ್ ಲಿಂಗಪ್ಪ, ಬಳ್ಳೇಕೆರೆ ಹನುಮಂತಪ್ಪ ಸೇರಿದಂತೆ 300ಕ್ಕೂ ಹೆಚ್ಚಿನ ಮೃತರು!**ಏನಿದು ಕರಾಮತ್ತು?!!*
*ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರ ಚುನಾವಣೆ ನಾಳೆ;* *ಮತದಾರರ ಪಟ್ಟಿಯಲ್ಲಿ ಮಾಜಿ ಶಾಸಕ ಕರಿಯಣ್ಣ, ಕಾಮ್ರೆಡ್ ಲಿಂಗಪ್ಪ, ಬಳ್ಳೇಕೆರೆ ಹನುಮಂತಪ್ಪ ಸೇರಿದಂತೆ 300ಕ್ಕೂ ಹೆಚ್ಚಿನ ಮೃತರು!* *ಏನಿದು ಕರಾಮತ್ತು?!!* ಶಿವಮೊಗ್ಗದ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಲಿ., ನ ನಿರ್ದೇಶಕರ ಚುನಾವಣೆ ಜ.12 ರ ನಾಳೆ ನಡೆಯಲಿದ್ದು, ಈ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸತ್ತವರ ಹೆಸರುಗಳ ಸಮುದ್ರವೇ ಹೊಕ್ಕಿದೆ. ಬಹಳ ವರ್ಷಗಳ ಹಿಂದೆಯೇ ತೀರಿ ಹೋದ ಮಾಜಿ ಶಾಸಕ ಕರಿಯಣ್ಣ, ಕಾಮ್ರೆಡ್ ಲಿಂಗಪ್ಪ, ಬಳ್ಳೇಕೆರೆ…