ಮಾಜಿ ನಗರಸಭಾ ಸದಸ್ಯರೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳೂ ಆದ ಎನ್ ಕೆ ಶ್ಯಾಮಸಂದರ್ ಮಹಾನಗರ ಪಾಲಿಕೆಯ ಆಡಳಿತ ಗೊಂದಲಗಳ ಬಗ್ಗೆ ಆಯುಕ್ತರಿಗೆ ಕೊಟ್ಟಿರೋ ಸಲಹೆಗಳೇನು?
ಮಾಜಿ ನಗರಸಭಾ ಸದಸ್ಯರೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳೂ ಆದ ಎನ್ ಕೆ ಶ್ಯಾಮಸಂದರ್ ಮಹಾನಗರ ಪಾಲಿಕೆಯ ಆಡಳಿತ ಗೊಂದಲಗಳ ಬಗ್ಗೆ ಆಯುಕ್ತರಿಗೆ ಕೊಟ್ಟಿರೋ ಸಲಹೆಗಳೇನು? ಶಿವಮೊಗ್ಗ ಮಹಾನಗರ ಪಾಲಿಕೆಗೆ ಈ ಹಿಂದೆ ಆಯುಕ್ತರಾಗಿದ್ದ ಮಾಯಣ್ಣ ಗೌಡ ರವರು ದೂರುಗಳಿಗೆ ಸ್ಪಂದಿಸುತ್ತ ಎಲ್ಲರ ಕರೆಗಳನ್ನು ಸ್ವೀಕರಿಸುತ್ತಾ ಅವರಿಗೆ ಬಂದಂತಹ ಎಲ್ಲಾ ಕಡತಗಳನ್ನು ಒಂದೇ ದಿನದಲ್ಲಿ ಪರಿಹಾರ ಕೊಡುತ್ತಿದ್ದರು. ಅಭಿವೃದ್ಧಿ ಹಾಗೂ ಪಾಲಿಕೆಯ ಅಧಿಕಾರಿಗಳ ಸಿಬ್ಬಂದಿಗಳ ಒತ್ತಡಗಳನ್ನು ಕಡಿಮೆ ಮಾಡಿ ಹಿತ್ತಾಳೆ ಕಿವಿಯಾಗದೆ ಸಾರ್ವಜನಿಕರ ಮನ್ನಣೆ ಪಡೆದಿದ್ದರು. ಶಿವಮೊಗ್ಗ…