ಚುನಾವಣಾ ನಿವೃತ್ತಿ ಘೋಷಿಸಿದರೂ ಶಿವಮೊಗ್ಗ ಹೌಸಿಂಗ್ ಸೊಸೈಟಿಯಲ್ಲಿ 384 ಮತ ಸಿಕ್ಕವು! ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಪೂರ್ಣಿಮಾ ಸುನಿಲ್
*🙏*ಚುನಾವಣಾ ಕಣದಿಂದ ನಿವೃತ್ತಿಯಾದರೂ ಮತ ಹಾಕಿದ 384 ಜನ ಮತದಾರರಿಗೆ ಹಾಗೂ ಸೊಸೈಟಿ ಸದಸ್ಯರಿಗೆ, ಹಿರಿಯರಿಗೆ ಕೃತಜ್ಞತೆಗಳು🙏* ಶಿವಮೊಗ್ಗ : ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಜನವರಿ 12 ರಂದು ಚುನಾವಣೆ ನಡೆದಿದ್ದು, ಈ ಚುನಾವಣೆಗೆ ಮಹಿಳಾ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದೆ. ಆ ನಂತರ ನಾನು ವೈಯಕ್ತಿಕ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೆ. ನಾಮಪತ್ರ ಹಿಂತೆಗೆದುಕೊಳ್ಳಲು ಅವಧಿ ಮೀರಿದ್ದರಿಂದ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದೆ. ನಾನು ಚುನಾವಣಾ ಕಣದಿಂದ ಹಿಂದೆ…