ಜಿಲ್ಲಾಧಿಕಾರಿಗಳು ಗಮನ ಹರಿಸುವರಾ? ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮ ಸುಂದರ್ ಬಹಿರಂಗ ಪತ್ರ
ಜಿಲ್ಲಾಧಿಕಾರಿಗಳು ಗಮನ ಹರಿಸುವರಾ? ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮ ಸುಂದರ್ ಬಹಿರಂಗ ಪತ್ರ ಶಿವಮೊಗ್ಗನಗರದಲ್ಲಿ ನಡೆದಿರುವ ಸ್ಮಾರ್ಟ್ ಸಿಟಿ ಯೋಜನೆಯಡಿ 24*7 ಕುಡಿಯುವ ನೀರಿನ ಸಂಪರ್ಕಗಳನ್ನು ಹೊಸಮನೆ ಬಡಾವಣೆಯ ಸುಬ್ಬಯ್ಯ ಕಾಂಪ್ಲೆಕ್ಸ್ ಪಕ್ಕದ ಮುಖ್ಯ ರಸ್ತೆಗಳಲ್ಲಿ ಕೆಲವು ಮನೆಗೆ ಸಂಪರ್ಕವನ್ನು ನೀಡಿರುವುದಿಲ್ಲ ಹಾಗೂ ಮೀಟರ್ ಗಳನ್ನು ಅಳವಡಿಸಿರುವುದಿಲ್ಲ. ರಸ್ತೆಗಳ ಮೇಲೆ ನೀರು ಸೋರಿಕೆ ಆಗುತ್ತಿದೆ ಅದೇ ರೀತಿ ಶರಾವತಿ ನಗರ ಬಡಾವಣೆಯ ವೀಣಾ ಶಾರದ ಕೆಳಗಿನ ರಸ್ತೆಯ ಮೂರನೇ ತಿರುವಿನಲ್ಲಿ ಅಲ್ಲೂ ಸಹ ಕೆಲವು ಮನೆಗಳಿಗೆ ಸಂಪರ್ಕ ನೀಡದೆ…