ಕಂದಾಯ ಇಲಾಖಾ ನೌಕರರ ವಸತಿ ಸಹಕಾರ ಸಂಘದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ;**ಲಾಟರಿಯಲ್ಲಿ ಅಧ್ಯಕ್ಷ ಸ್ಥಾನ ಗೆದ್ದ ಅ.ಮ.ಶಿವಮೂರ್ತಿ( ಹೊತ್ತಾರೆ ಶಿವು)*
*ಕಂದಾಯ ಇಲಾಖಾ ನೌಕರರ ವಸತಿ ಸಹಕಾರ ಸಂಘದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ;* *ಲಾಟರಿಯಲ್ಲಿ ಅಧ್ಯಕ್ಷ ಸ್ಥಾನ ಗೆದ್ದ ಅ.ಮ.ಶಿವಮೂರ್ತಿ( ಹೊತ್ತಾರೆ ಶಿವು)* ಕಂದಾಯ ಇಲಾಖಾ ನೌಕರರ ವಸತಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೊತ್ತಾರೆ ಶಿವಮೂರ್ತಿ ಗೆದ್ದಿದ್ದಾರೆ. ಒಟ್ಟು 13 ಜನ ನಿರ್ದೇಶಕರು ಅಧ್ಯಕ್ಷ- ಉಪಾಧ್ಯಕ್ಷರನ್ನು ಮತ ಚಲಾಯಿಸಿ ಚುನಾಯಿಸಬೇಕಿತ್ತು. ಅಧ್ಯಕ್ಷ ಸ್ಥಾನಕ್ಕೆ ಅ.ಮ.ಶಿವಮೂರ್ತಿ, ಟಿ.ಮಂಜಪ್ಪ, ಮಂಜುನಾಥ ಶರ್ಮ ಸ್ಪರ್ಧಿಸಿದ್ದರು. ಅ.ಮ.ಶಿವಮೂರ್ತಿ ಮತ್ತು ಟಿ.ಮಂಜಪ್ಪರಿಗೆ ತಲಾ 5 ಮತಗಳು ಬಿದ್ದಿದ್ದರೆ, ಮಂಜುನಾಥ ಶರ್ಮರಿಗೆ 3…