![ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಶ್ರೀಮತಿ ಗೀತಾ ಶಿವರಾಜ್ ಕುಮಾರ್…15 ಲೋಕಸಭಾ ಕ್ಷೇತ್ರಗಳಿಗೆ ಫೈನಲ್ ಮುದ್ರೆ ಒತ್ತಿದೆಯಾ ಕಾಂಗ್ರೆಸ್!? ಇಲ್ಲಿದೆ ಫುಲ್ ಸ್ಟೋರಿ](https://malenaduexpress.com/wp-content/uploads/2024/03/IMG-20240305-WA0534-600x400.jpg)
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಶ್ರೀಮತಿ ಗೀತಾ ಶಿವರಾಜ್ ಕುಮಾರ್…15 ಲೋಕಸಭಾ ಕ್ಷೇತ್ರಗಳಿಗೆ ಫೈನಲ್ ಮುದ್ರೆ ಒತ್ತಿದೆಯಾ ಕಾಂಗ್ರೆಸ್!? ಇಲ್ಲಿದೆ ಫುಲ್ ಸ್ಟೋರಿ
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಶ್ರೀಮತಿ ಗೀತಾ ಶಿವರಾಜ್ ಕುಮಾರ್…15 ಲೋಕಸಭಾ ಕ್ಷೇತ್ರಗಳಿಗೆ ಫೈನಲ್ ಮುದ್ರೆ ಒತ್ತಿದೆಯಾ ಕಾಂಗ್ರೆಸ್!? ಇಲ್ಲಿದೆ ಫುಲ್ ಸ್ಟೋರಿ ರಾಜ್ಯದಲ್ಲಿ ಫೈನಲ್ ಆಗಿರುವ ಪಟ್ಟಿ : ಬೆಂಗಳೂರು ಗ್ರಾಮಾಂತರ – ಡಿ.ಕೆ. ಸುರೇಶ್. ಮಂಡ್ಯ – ಸ್ಟಾರ್ ಚಂದ್ರು (ವೆಂಕಟೇರಮಣಗೌಡ). ತುಮಕೂರು – ಎಸ್.ಪಿ. ಮುದ್ದಹನುಮೇಗೌಡ. ಮೈಸೂರು – ಎಂ. ಲಕ್ಷ್ಮಣ್. ಚಿಕ್ಕಬಳ್ಳಾಪುರ – ರಕ್ಷಾ ರಾಮಯ್ಯ. ಕೋಲಾರ – ಕೆ.ಎಚ್. ಮುನಿಯಪ್ಪ. ಬೆಂಗಳೂರು ಕೇಂದ್ರ – ಎನ್.ಎ. ಹ್ಯಾರೀಸ್. ಬೆಂಗಳೂರು…