ಇಬ್ಬರು ಗಾಂಜಾ ಮಾರಾಟಗಾರರಿಗೆ* *3 ವರ್ಷ ಜೈಲು- 25 ಸಾವಿರ ರೂ., ದಂಡದ ಶಿಕ್ಷೆ*
*ಇಬ್ಬರು ಗಾಂಜಾ ಮಾರಾಟಗಾರರಿಗೆ* *3 ವರ್ಷ ಜೈಲು- 25 ಸಾವಿರ ರೂ., ದಂಡದ ಶಿಕ್ಷೆ* ಸಾಗರದ ಇಬ್ಬರು ಗಾಂಜಾ ಮಾರಾಟಗಾರರಿಗೆ ಶಿವಮೊಗ್ಗದ ಪ್ರಧಾನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂರು ವರ್ಷಗಳ ಕಠಿಣ ಸಜೆ ಮತ್ತು 25 ಸಾವಿರ ರೂ.,ಗಳ ದಂಡ ವಿಧಿಸಿ ಆದೇಶಿಸಿದೆ. ಶಿಕ್ಷೆಗೊಳಗಾದವರು ಸಾಗರದ ಇಮ್ರಾನ್ ಖಾನ್ ಮತ್ತು ಇಮ್ತಿಯಾಜ್ ಆಗಿದ್ದು, ಈ ಇಬ್ಬರಿಗೆ ನ್ಯಾಯಾಧೀಶರಾದ ಮಂಜುನಾಥ ನಾಯಕರವರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸಾಗರ ಟೌನ್ ಸಿಪಿಐ ಆಗಿದ್ದ ಅಶೋಕ ಕುಮಾರ್ 2021ರ…