ಗೋವುಗಳ ಮೇಲೆಯೇ ಯಾಕೆ ದೌರ್ಜನ್ಯ? ಅದನ್ನೇ ಯಾಕೆ ತಿಂದು ತೇಗುತ್ತೀರಿ? ಗೋಮಾತೆಯನ್ನೇ ಯಾಕೆ ತಿನ್ನುತ್ತೀರಿ? ಹಂದಿಗಳನ್ನೂ ತಿನ್ನಿ ಹಾಗಿದ್ರೆ….ಮುಸಲ್ಮಾನ್ ಸಮಾಜ ಗೋ ಹತ್ಯೆ ನಿಲ್ಲಿಸೋಕೆ ಕರೆ ಕೊಡಬೇಕು. ಸ್ನೇಹ ಸಂಪಾದನೆಗೆ ತಕ್ಕ ಕೆಲಸ ಮುಸಲ್ಮಾನರೂ ಮಾಡಬೇಕು – ಶಾಸಕ ಎಸ್.ಎನ್.ಚನ್ನಬಸಪ್ಪ(ಚನ್ನಿ)
ಗೋವುಗಳ ಮೇಲೆಯೇ ಯಾಕೆ ದೌರ್ಜನ್ಯ? ಅದನ್ನೇ ಯಾಕೆ ತಿಂದು ತೇಗುತ್ತೀರಿ? ಗೋಮಾತೆಯನ್ನೇ ಯಾಕೆ ತಿನ್ನುತ್ತೀರಿ? ಹಂದಿಗಳನ್ನೂ ತಿನ್ನಿ ಹಾಗಿದ್ರೆ….ಮುಸಲ್ಮಾನ್ ಸಮಾಜ ಗೋ ಹತ್ಯೆ ನಿಲ್ಲಿಸೋಕೆ ಕರೆ ಕೊಡಬೇಕು. ಸ್ನೇಹ ಸಂಪಾದನೆಗೆ ತಕ್ಕ ಕೆಲಸ ಮುಸಲ್ಮಾನರೂ ಮಾಡಬೇಕು – ಶಾಸಕ ಎಸ್.ಎನ್.ಚನ್ನಬಸಪ್ಪ(ಚನ್ನಿ) ಪತ್ರಕರ್ತರಾದ ಶಿವಮೊಗ್ಗ ನಂದನ್, ಶಶಿಧರ್ ನಿಧನಕ್ಕೆ ಸಂತಾಪ. ನಂದನ್ ಪರಿಸರ ಪ್ರೇಮಿಯೂ ಆಗಿದ್ದ ವ್ಯಕ್ತಿ. ಮರಣ ನೋವುಂಟು ಮಾಡಿದೆ.ಅಪಘಾತದ ಸಂದರ್ಭದಲ್ಲಿ ಆಯಸ್ಸು ಸಿಕ್ಕಿತ್ತು. ಈಗ ಹೃದಯಾಘಾತದಿಂದ ಸಾವು. ಶಶಿಧರ್ ಕೂಡ ಆತ್ಮೀಯರಾಗಿದ್ದರು. ಮಹಾನ್ ಚೇತನಗಳಿಗೆ ಶ್ರದ್ಧಾಂಜಲಿ….