ಅಕ್ರಮ ಮರಳಿನ ದಂಧೆಕೋರರೂ ಗಣಿ ಇಲಾಖೆಯ ಭೂವಿಜ್ಞಾನಿ ಅಧಿಕಾರಿ ಪ್ರಿಯಾ ದೊಡ್ಡ ಗೌಡರೂ…**ಏನಿದು ವಿಶೇಷ ಕಥೆ?*
*ಅಕ್ರಮ ಮರಳಿನ ದಂಧೆಕೋರರೂ ಗಣಿ ಇಲಾಖೆಯ ಭೂವಿಜ್ಞಾನಿ ಅಧಿಕಾರಿ ಪ್ರಿಯಾ ದೊಡ್ಡ ಗೌಡರೂ…* *ಏನಿದು ವಿಶೇಷ ಕಥೆ?* ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಿವಿಯನ್ನು ಶಾಶ್ವತವಾಗಿ ಮುಚ್ಚಿಕೊಂಡಂತಿದ್ದರೂ ಆಗಾಗ, ಕಿವಿ ಬಾಯಿ ಕಣ್ಣು ತೆರೆದು ಜೀವಂತ ಇರುವ ಕುರುಹು ಕೊಡುತ್ತಿರುತ್ತದೆ. ಇಂಥದ್ದೇ ಒಂದು ಪ್ರಯತ್ನ ಫೆ.4 ರ ಮಧ್ಯರಾತ್ರಿ ಹಾಡೋನಹಳ್ಳಿ ಬಳಿ ನಡೆದಿದ್ದು! ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮುಂದೆಯೇ, ಅದರ ಮೂಗಿನ ಕೆಳಗೇ ನೂರಾರು ಅಕ್ರಮ ಮಣ್ಣು, ಮರಳು ಹೊತ್ತ…