ಶಿವಮೊಗ್ಗ- ಸಾಗರ ರೈಲ್ವೆ ನಿಲ್ದಾಣಗಳಿಗೆ ರಾಮ ಮನೋಹರ ಲೋಹಿಯಾ ಹೆಸರಿಡಿ**ಕೇಂದ್ರ ರೈಲ್ವೇ ಸಚಿವ ಸೋಮಣ್ಣರಿಗೆ ಪತ್ರ*
*ಶಿವಮೊಗ್ಗ- ಸಾಗರ ರೈಲ್ವೆ ನಿಲ್ದಾಣಗಳಿಗೆ ರಾಮ ಮನೋಹರ ಲೋಹಿಯಾ ಹೆಸರಿಡಿ* *ಕೇಂದ್ರ ರೈಲ್ವೇ ಸಚಿವ ಸೋಮಣ್ಣರಿಗೆ ಪತ್ರ* ಶಿವಮೊಗ್ಗ ಮತ್ತು ಸಾಗರ ರೈಲ್ವೇ ನಿಲ್ದಾಣಗಳಿಗೆ ಡಾ.ರಾಮ ಮನೋಹರ ಲೋಹಿಯಾ ಹೆಸರಿಡಬೇಕೆಂದು ಡಾ. ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದ ಪ್ರಧಾನ ಟ್ರಸ್ಟಿ ಪ್ರೊ.ರವಿವರ್ಮ ಕುಮಾರ್ ಕೇಂದ್ರ ರೈಲ್ವೆ ಮಂತ್ರಿ ವಿ.ಸೋಮಣ್ಣರಿಗೆ ಒತ್ತಾಯಿಸಿ ಪತ್ರ ಬರೆದಿದ್ದಾರೆ. ಸಮಾಜವಾದಿ ಚಳುವಳಿಯ ರೂವಾರಿಯೂ ಮಹಾತ್ಮ ಗಾಂಧೀಜಿಯವರ ನಿಕಟವರ್ತಿಯೂ ಆಗಿದ್ದ ಲೋಹಿಯಾ, ಉಳುವವನೇ ಭೂ ಒಡೆಯ ಚಳುವಳಿಯನ್ನೂ ಹುಟ್ಟು ಹಾಕಿದವರು. ಇದರ ಆಧಾರದ ಮೇಲೆಯೇ…