*ಶಿವಮೊಗ್ಗದಲ್ಲೇ ಅಕ್ರಮ ಮಣ್ಣು- ಗ್ರಾವೆಲ್ ಸಾಗಿಸುವ 200 ಲಾರಿಗಳು!* *ಕೊಮ್ಮನಾಳಿನ ದಾರಿ ಮುಚ್ಚಿದರಷ್ಟೇ ಸಾಕೇ?* *ಮೈಮೇಲಿನ ಮಣ್ಣು ಕೊಡವಿ ಏಳುವರಾ ಅಧಿಕಾರಿಗಳು?!*
*ಶಿವಮೊಗ್ಗದಲ್ಲೇ ಅಕ್ರಮ ಮಣ್ಣು- ಗ್ರಾವೆಲ್ ಸಾಗಿಸುವ 200 ಲಾರಿಗಳು!* *ಕೊಮ್ಮನಾಳಿನ ದಾರಿ ಮುಚ್ಚಿದರಷ್ಟೇ ಸಾಕೇ?* *ಮೈಮೇಲಿನ ಮಣ್ಣು ಕೊಡವಿ ಏಳುವರಾ ಅಧಿಕಾರಿಗಳು?!* ಶಿವಮೊಗ್ಗ ನಗರ ಒಂದರಲ್ಲೇ ಕನಿಷ್ಠ 200 ಲಾರಿಗಳು ಅಕ್ರಮವಾಗಿ ಗ್ರಾವೆಲ್ ಮತ್ತು ಮಣ್ಣನ್ನು ಸಾಗಿಸುತ್ತಿವೆ. ಅಂದರೆ, ಶಿವಮೊಗ್ಗದ ಮಣ್ಣು ಮತ್ತು ಗ್ರಾವೆಲ್ ನ ಮಾಫಿಯಾ ಯಾವ ಮಟ್ಟದಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಕೇವಲ ಒಂದೆರಡು ಅಕ್ರಮ ಮಣ್ಣು ಸಾಗಿಸುವ ಲಾರಿಗಳನ್ನಷ್ಟೇ ಹಿಡಿದು ತಹಶೀಲ್ದಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಪೊಲೀಸರು ಪ್ರಕರಣ ದಾಖಲಿಸಿ…


