ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮಸುಂದರ್ ಒತ್ತಾಯವೇನು?ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಯೋಜನೆ ಆಮೇಲೆ ಬಂದ್ ಮಾಡಿ…ಮೊದಲು ಶರಾವತಿನಗರ, ಹೊಸಮನೆ ಬಡಾವಣೆ ಕಳಪೆ ಕಾಮಗಾರಿ, ಇತರೆ ಬಡಾವಣೆಗಳ ಕಾಮಗಾರಿಯ ಭ್ರಷ್ಟಾಚಾರದ ಕರ್ಮಕಾಂಡ ತನಿಖೆ ಮಾಡಿ…ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಿ
ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮಸುಂದರ್ ಒತ್ತಾಯವೇನು? ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಯೋಜನೆ ಆಮೇಲೆ ಬಂದ್ ಮಾಡಿ… ಮೊದಲು ಶರಾವತಿನಗರ, ಹೊಸಮನೆ ಬಡಾವಣೆ ಕಳಪೆ ಕಾಮಗಾರಿ, ಇತರೆ ಬಡಾವಣೆಗಳ ಕಾಮಗಾರಿಯ ಭ್ರಷ್ಟಾಚಾರದ ಕರ್ಮಕಾಂಡ ತನಿಖೆ ಮಾಡಿ… ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಿ ಶಿವಮೊಗ್ಗ ನಗರದ ಶರಾವತಿನಗರ ಹೊಸಮನೆ ಬಡಾವಣೆಯಲ್ಲಿ ರಸ್ತೆಗಳು ಫುಟ್ಪಾತ್ ಕಳಪೆಯಾಗಿವೆ. ಲೋಪ ದೋಷದಿಂದ ಮಾಡಿದ ಈ ಕಾಮಗಾರಿಗೆ ಇವತ್ತು ಈ ಬಡಾವಣೆಯಲ್ಲಿ100 ಗುಂಡಿಗಳನ್ನು ಕಾಣಬಹುದು. ರಸ್ತೆಗಳ ಕಟಿಂಗ್ ಆಗಿದೆ. ಅದರ ಹಣ ಸಾರ್ವಜನಿಕರಿಂದ…