ಫೆ. 27ರಂದು ಪೋದಾರ್ ಶಾಲೆ ಮಕ್ಕಳ *ಬುಗುರಿ* ಪುಸ್ತಕ ಬಿಡುಗಡೆ 39 ವಿದ್ಯಾರ್ಥಿಗಳ ಅನುಭವ ಕಥನ ಕನ್ನಡದಲ್ಲಿ… ಭಿನ್ನ ಭಿನ್ನ ಅನುಭವಗಳ ವಿದ್ಯಾರ್ಥಿಗಳ ರಜೆಯ ರಸಾಯನ ಈ ಪುಸ್ತಕದಲ್ಲಿದೆ…
ಫೆ. 27ರಂದು ಪೋದಾರ್ ಶಾಲೆ ಮಕ್ಕಳ *ಬುಗುರಿ* ಪುಸ್ತಕ ಬಿಡುಗಡೆ 39 ವಿದ್ಯಾರ್ಥಿಗಳ ಅನುಭವ ಕಥನ ಕನ್ನಡದಲ್ಲಿ… ಭಿನ್ನ ಭಿನ್ನ ಅನುಭವಗಳ ವಿದ್ಯಾರ್ಥಿಗಳ ರಜೆಯ ರಸಾಯನ ಈ ಪುಸ್ತಕದಲ್ಲಿದೆ… ಶಿವಮೊಗ್ಗದ ಪೋದಾರ್ ಶಾಲೆಯ ಪ್ರೌಢಶಾಲಾ ಮಕ್ಕಳು ಬರೆದ ಅನುಭವ ಕಥನದ ಪುಸ್ತಕವಾದ *ಬುಗುರಿ* -ರಜೆಯ ರಾಸಾಯನ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವನ್ನು ಫೆ. ೨೭ರಂದು ಸಂಜೆ ೪ ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲ ಸುಖೇಶ್ ಶೇರಿಗಾರ ಇಂದು ಪತ್ರಿಕಾಗೋಷ್ಠಿಯಲ್ಲಿ…