ಶೋಭಾ ಮಳವಳ್ಳಿ ಟೀಕೆ- ಟಿಪ್ಪಣಿ; ನಟ್ಟು-ಬೋಲ್ಟ್ ಪದದ ಬಗ್ಗೆಯೋ? ಪದ ಬಳಸಿದವರ ಬಗ್ಗೆ ಭಯವೋ?
ನಟ್ಟು-ಬೋಲ್ಟ್ ಪದದ ಬಗ್ಗೆಯೋ? ಪದ ಬಳಸಿದವರ ಬಗ್ಗೆ ಭಯವೋ? ಅದು 1996 ತಮಿಳುನಾಡು ವಿಧಾನಸಭೆ ಎಲೆಕ್ಷನ್. ಇಡೀ ತಮಿಳು ಚಿತ್ರರಂಗ ಜಯಲಲಿತಾ ಬೆನ್ನಿಗೆ ನಿಂತಿತ್ತು. ಆದ್ರೆ, ಆ ಸೂಪರ್ ಸ್ಟಾರ್ ಮಾತ್ರ ಅಮ್ಮನ ವಿರುದ್ಧ ತೊಡೆತಟ್ಟಿದ್ದರು. ಅವರ ಒಂದೇ ಒಂದು ಹೇಳೀಕೆ, ಮಾತು, ಜಯಲಲಿತಾ ಮತ್ತು ಆಕೆಯ ಎಐಎಡಿಎಂಕೆ ಪಕ್ಷವನ್ನು ಧೂಳೀಪಟ ಮಾಡಿತು. ಅದು ಮತ್ಯಾರು ಅಲ್ಲ ಸೂಪರ್ ಸ್ಟಾರ್ ರಜನಿಕಾಂತ್. ಸನ್ ಟಿವಿಯಲ್ಲಿ ಕಾಣಿಸಿಕೊಂಡ ರಜನಿಕಾಂತ್ ನನ್ನ ವೋಟ್ ಉದಯಿಸುವ ಸೂರ್ಯ ನಿಗೆ ಎಂದು ಹೇಳಿದ್ದಷ್ಟೇ,…