ನೀವು ಎಷ್ಟು ದಿನ ಬದುಕುತ್ತೀರಿ? ನೀವೇ ನಿಮ್ಮ ಆಯಸ್ಸು ಕಂಡುಕೊಳ್ಳಿ!*ಯಾರು ಹೆಚ್ಚು ಕಾಲ ಬದುಕುತ್ತಾರೆ?; ಯಾರು ಬೇಗನೆ ಸಾಯುತ್ತಾರೆ?;
*ನೀವು ಎಷ್ಟು ದಿನ ಬದುಕುತ್ತೀರಿ? ನೀವೇ ನಿಮ್ಮ ಆಯಸ್ಸು ಕಂಡುಕೊಳ್ಳಿ!* ಮರಣ ಯಾವಾಗ, ಹೇಗೆ ಸಂಭವಿಸುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ ಆದರೂ ಕೂಡ ನಾವು ಎಷ್ಟು ಕಾಲ ಬದುಕಬಹುದು ಎಂಬುದನ್ನು ತಿಳಿಯಲು ಪ್ರತಿಯೊಬ್ಬರೂ ಕುತೂಹಲ ಹೊಂದಿರುತ್ತಾರೆ. ಆದರೆ ನಾವು ಎಷ್ಟು ದಿನ ಬದುಕಬಹುದು ಎಂದು ಯಾರನ್ನಾದರೂ ಕೇಳಿದಾಗ, ನಮಗೆ ಸಿಗುವ ಉತ್ತರ, ಜೀವನ ಮತ್ತು ಸಾವು ಎರಡೂ ಆ ದೇವರ ಕೈಯಲ್ಲಿದೆ. ನಾವು ಅವನ ಇಚ್ಛೆಯಂತೆ ನಡೆಯುವುದು ಮಾತ್ರ ಎಂದು ತಿಳಿದವರು ಹೇಳುವುದನ್ನು ನೀವು ಹಲವು ಬಾರಿ…