ನಿಮಗೆ ಈ ಹಲಾಲ್ ಬಜೆಟ್ ಅಸಲೀ ಕಥೆ ಗೊತ್ತಾ?* – ಮಾಚಯ್ಯ ಎಂ ಹಿಪ್ಪರಗಿ
*ನಿಮಗೆ ಈ ಹಲಾಲ್ ಬಜೆಟ್ ಅಸಲೀ ಕಥೆ ಗೊತ್ತಾ?* – ಮಾಚಯ್ಯ ಎಂ ಹಿಪ್ಪರಗಿ ಸಿದ್ದರಾಮಯ್ಯನವರು ಮಂಡಿಸಿದ ಹದಿನಾರನೇ ಬಜೆಟ್ಟನ್ನು ಬಿಜೆಪಿ ಟೀಕಿಸುತ್ತೆ ಅನ್ನೋದ್ರಲ್ಲಿ ಯಾವ ಸಂಶಯವೂ ಇರಲಿಲ್ಲ. ಆದರೆ ಅದನ್ನ ಹಲಾಲ್ ಬಜೆಟ್, ಸಾಬ್ರ ಬಜೆಟ್, ಪಾಕಿಸ್ತಾನಿ ಬಜೆಟ್ ಅಂತೆಲ್ಲ ಅಂಡರ್‍ರೇಟೆಡ್ ಕಮೆಂಟ್ ಮಾಡುತ್ತೆ ಅಂತ ಯಾರೂ ಊಹಿಸಿರಲಿಲ್ಲ. ಯಾಕಂದ್ರೆ ಬಜೆಟ್‌ನ್ನು ಟೀಕೆ ಮಾಡೋದಕ್ಕೂ ಒಂದು ಡಿಗ್ನಿಫೈಡ್ ಲಾಂಗ್ವೇಜ್ ಇದೆ. ಸ್ವಲ್ಪ ಎಕನಾಮಿಕ್ಸು, ಚೂರು ಸೋಶಿಯಲ್ ಕನ್ಸರ್ನು, ರುಚಿಗೆ ತಕ್ಕಷ್ಟು ಪೊಲಿಟಿಕ್ಸ್ ಅನ್ನು ಮಿಕ್ಸ್ ಮಾಡಿ…