ದಲಿತ ಸಂಘರ್ಷ ಸಮಿತಿಗೆ ಇನ್ನು ಎಂ.ಗುರುಮೂರ್ತಿಯವರೇ ಅಧಿಕೃತ… ನ್ಯಾಯಾಲಯದ ಆದೇಶ
ದಲಿತ ಸಂಘರ್ಷ ಸಮಿತಿಗೆ ಇನ್ನು ಎಂ.ಗುರುಮೂರ್ತಿಯವರೇ ಅಧಿಕೃತ… ನ್ಯಾಯಾಲಯದ ಆದೇಶ ಶಿವಮೊಗ್ಗ : ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ( ರಿ.ನಂ.೪೭/೭೪-೭೫)ಗೆ ಎಂ. ಗುರುಮೂರ್ತಿ ಅವರೇ ನಿಜವಾದ ಪದಾಧಿಕಾರಿಯಾಗಿದ್ದು, ಈ ಸಂಘಟನೆಯ ಹೆಸರನ್ನು ಅವರನ್ನು ಹೊರತುಪಡಿಸಿ ಬೇರೆ ಯಾರು ಬಳಸಿಕೊಳ್ಳಬಾರದೆಂದು ನ್ಯಾಯಾಲಯವು ಆದೇಶಿಸಿದೆ. ಇಷ್ಟಾಗಿಯೂ ಮುಂದೆ ಯಾರೇ ತಮ್ಮ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಪೊಲೀಸರಿಗೆ ದೂರು ಸಲ್ಲಿಸುವುದಾಗಿ ಸಂಘಟನೆಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಎಚ್ಚರಿಸಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್ ಅವರು…