ಈದ್ಗಾ ಜಾಗ ನಮ್ಮದೇ; ತಲೆಬಾಗುವ ಜಾಗ ಅಪವಿತ್ರತೆ ತಪ್ಪಿಸಲು ಕ್ರಮ ಕೈಗೊಳ್ತಿದೀವಿ- ಮರ್ಕಜಾ ಸುನ್ನಿ ಮಸೀದಿಯಾ ಅಧ್ಯಕ್ಷ ಮುನವರ್ ಪಾಷಾ
ಈದ್ಗಾ ಜಾಗ ನಮ್ಮದೇ; ತಲೆಬಾಗುವ ಜಾಗ ಅಪವಿತ್ರತೆ ತಪ್ಪಿಸಲು ಕ್ರಮ ಕೈಗೊಳ್ತಿದೀವಿ- ಮರ್ಕಜಾ ಸುನ್ನಿ ಮಸೀದಿಯಾ ಅಧ್ಯಕ್ಷ ಮುನವರ್ ಪಾಷಾ ನಿಯಮಗಳಿಗೆ ಒಳಪಟ್ಟು ಸುನ್ನಿ ಈದ್ಗಾ ಮೈದಾನದಲ್ಲಿ ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಡಲಾಗುವುದು. ಯಾರಿಗೂ ತೊಂದರೆ ಕೊಡಬೇಕು ಎಂಬ ಇರಾದೆ ನಮಗಿಲ್ಲ. ಮೈದಾನ ಪವಿತ್ರವಾಗಿರಬೇಕು ಎಂಬುವುದೇ ನಮ್ಮ ಅಭಿಲಾಷೆ ಎಂದು ಮರ್ಕಜಿ ಸುನ್ನಿ ಜಾಮಿಯಾ ಮಸೀದಿಯಾ ಪ್ರಮುಖ ಸಿರಾಜ್ ಅಹಮ್ಮದ್ ಮತ್ತು ಮಸೀದಿಯಾ ಪದಾಧಿಕಾರಿಗಳು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿರಾಜ್ ಅಹಮ್ಮದ್, ತಿಲಕ್‌ನಗರದಲ್ಲಿರುವ ಸುನ್ನಿ ಈದ್ಗಾ ಮೈದಾನ…