ಸೂಡಾ ಸುಂದರೇಶ್ ರವರ ಬೈಕ್ RALLYಯೂ ದಿನೇಶ್ ಗುಂಡೂರಾವ್ ರ ನಗುಮುಖದ ಪಯಣವೂ…*
*ಸೂಡಾ ಸುಂದರೇಶ್ ರವರ ಬೈಕ್ RALLYಯೂ ದಿನೇಶ್ ಗುಂಡೂರಾವ್ ರ ನಗುಮುಖದ ಪಯಣವೂ…* ರಾಜ್ಯ ಸರ್ಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಆರ್.ದಿನೇಶ್ ಗುಂಡೂರಾವ್ ರವರು ಶಿವಮೊಗ್ಗ ಏರ್ಪೋರ್ಟ್ ಗೆ ಆಗಮಿಸಿದ ಸಂದರ್ಭದಲ್ಲಿ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ರವರ ನೇತೃತ್ವದಲ್ಲಿ ಅವರ ಅಭಿಮಾನಿ ಬಳಗದಿಂದ ಸಾವಿರಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಅದ್ಧೂರಿಯಾಗಿ ಬೈಕ್ RALLY ಮಾಡಲಾಯಿತು. ಬಿ.ಹೆಚ್.ರಸ್ತೆ ಮಾರ್ಗವಾಗಿ ಬೈಕ್ ರ್ಯಾಲಿ ನಡೆಸಲಾಯಿತು. ಈ ಭವ್ಯವಾದ ಮೆರವಣಿಗೆಯಲ್ಲಿ ಕಾಂಗ್ರೆಸ್ ಮುಖಂಡರುಗಳು,ಕಾರ್ಯಕರ್ತರು…