*9ನೇ ಕ್ಲಾಸ್ ಹುಡುಗರಿಂದ 10ನೇ ಕ್ಲಾಸ್ ಬಾಲಕನ ಭೀಕರ ಕೊಲೆ!* *ಕೊಲೆ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಬಾಲಕ ‘ಡಾನ್’ಗಳು*
*9ನೇ ಕ್ಲಾಸ್ ಹುಡುಗರಿಂದ 10ನೇ ಕ್ಲಾಸ್ ಬಾಲಕನ ಭೀಕರ ಕೊಲೆ!* *ಕೊಲೆ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಬಾಲಕ ‘ಡಾನ್’ಗಳು* ಅಪ್ರಾಪ್ತ ಬಾಲಕರಿಂದಲೇ ಅಪ್ರಾಪ್ತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಭೀಕರ ಹತ್ಯೆ. ಸಾಮಾಜಿಕ ಜಾಲತಾಣ ಪ್ರಚೋದನೆಯ ಶಂಕೆ. ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಅಪ್ರಾಪ್ತ ಬಾಲಕರಿಂದಲೇ ಅಪ್ರಾಪ್ತ ಬಾಲಕನನ್ನು ಚಾಕುವಿನಿಂದ ಇರಿದು ಹತ್ಯೆಗೈದ ಮನಕಲಕುವ ಘಟನೆ ಬುಧವಾರ ಸಂಜೆ ನಡೆದಿದೆ. ಈ ಘಟನೆ ಜಿಲ್ಲೆಯಲ್ಲಿ ಭಾರೀ ಆಘಾತಕ್ಕೆ ಕಾರಣವಾಗಿದ್ದು, ಬಾಲಕರ ಮೇಲೆ ಸಾಮಾಜಿಕ ಜಾಲತಾಣಗಳ ದುಷ್ಪ್ರಭಾವದ ಬಗ್ಗೆ…


