*ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ ಒತ್ತಾಯ* *ಶಿವಮೊಗ್ಗ ಉಪವಿಭಾಗದಲ್ಲಿ ಶೇ 60 ರಷ್ಟು ನಕಲಿ ಕಾರ್ಮಿಕ ಕಾರ್ಡ್ ಗಳ ವಿತರಣೆ* *ನಕಲಿ ಕಾರ್ಮಿಕ ಕಾರ್ಡ್ ವಿತರಿಸಿದ ಕಾರ್ಮಿಕ ಅಧಿಕಾರಿಗಳು- ಪಡೆದ ನಕಲಿ ಕಾರ್ಮಿಕರ ವಿರುದ್ಧ ಲೋಕಾಯುಕ್ತ ಸುಮೋಟೋ ಪ್ರಕರಣ ದಾಖಲಿಸಲಿ*
*ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ ಒತ್ತಾಯ* *ಶಿವಮೊಗ್ಗ ಉಪವಿಭಾಗದಲ್ಲಿ ಶೇ 60 ರಷ್ಟು ನಕಲಿ ಕಾರ್ಮಿಕ ಕಾರ್ಡ್ ಗಳ ವಿತರಣೆ* *ನಕಲಿ ಕಾರ್ಮಿಕ ಕಾರ್ಡ್ ವಿತರಿಸಿದ ಕಾರ್ಮಿಕ ಅಧಿಕಾರಿಗಳು- ಪಡೆದ ನಕಲಿ ಕಾರ್ಮಿಕರ ವಿರುದ್ಧ ಲೋಕಾಯುಕ್ತ ಸುಮೋಟೋ ಪ್ರಕರಣ ದಾಖಲಿಸಲಿ* ಶಿವಮೊಗ್ಗ- ಭದ್ರಾವತಿ- ತೀರ್ಥಹಳ್ಳಿ ವ್ಯಾಪ್ತಿಯ ಶಿವಮೊಗ್ಗ ಉಪ ವಿಭಾಗದಲ್ಲಿ 10,444 ಕಾರ್ಮಿಕ ಕಾರ್ಡ್ ಗಳನ್ನು ವಿತರಿಸಲಾಗಿದ್ದು, ಇದರಲ್ಲಿ ಶೇ.60 ರಷ್ಟು ಕಾರ್ಡ್ ಗಳು ನಕಲಿ. ಈ ಬಗ್ಗೆ ಲೋಕಾಯುಕ್ತರು ಸುಮೋಟೋ…


