ಕುವೆಂಪು ವಿವಿ ಸೇರಿದಂತೆ ಆರು ವಿವಿಗಳಿಗೆ ಪಿಂಚಣಿ ಅನುದಾನ ಮಂಜೂರು; ಮೈಸೂರು ವಿವಿ ಕುಲಪತಿ ಹೇಳಿಕೆಗೆ ಪ್ರೊ. ಶರತ್ ಅನಂತಮೂರ್ತಿ ಖಂಡನೆ
ಕುವೆಂಪು ವಿವಿ ಸೇರಿದಂತೆ ಆರು ವಿವಿಗಳಿಗೆ ಪಿಂಚಣಿ ಅನುದಾನ ಮಂಜೂರು; ಮೈಸೂರು ವಿವಿ ಕುಲಪತಿ ಹೇಳಿಕೆಗೆ ಪ್ರೊ. ಶರತ್ ಅನಂತಮೂರ್ತಿ ಖಂಡನೆ ಶಂಕರಘಟ್ಟ; ಇತ್ತೀಚೆಗೆ ಕರ್ನಾಟಕ ಸರ್ಕಾರ ವಿವಿಧ ವಿಶ್ವವಿದ್ಯಾಲಯಗಳಿಗೆ ಪಿಂಚಣಿ ಅನುದಾನವನ್ನು ಮಂಜೂರು ಮಾಡಿದ್ದು, ಈ ಬಗ್ಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲೋಕನಾಥ್ ಅವರು ನೀಡಿರುವ ಪ್ರತಿಕ್ರಿಯೆಗೆ ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕೆಲ ವರ್ಷಗಳಿಂದ ಪಿಂಚಣಿ ಅನುದಾನ ಬಿಡುಗಡೆಯಾಗದೆ ನಿವೃತ್ತ ನೌಕಕರ ಸಂಕಷ್ಟಕ್ಕೆ ಕಾರಣವಾಗಿದ್ದ ವಿಚಾರಕ್ಕೆ…


