*ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ಬಿ ವೈ ಆರ್ ಸಂವಾದ* *ಶಿವಮೊಗ್ಗ ಅಭಿವೃದ್ಧಿ; ಬಹುಪಾಲು ಯಶಸ್ವಿಯಾಗಿದ್ದೇನೆಂದ ಸಂಸದ ಬಿ.ವೈ.ರಾಘವೇಂದ್ರ*
*ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ಬಿ ವೈ ಆರ್ ಸಂವಾದ* *ಶಿವಮೊಗ್ಗ ಅಭಿವೃದ್ಧಿ; ಬಹುಪಾಲು ಯಶಸ್ವಿಯಾಗಿದ್ದೇನೆಂದ ಸಂಸದ ಬಿ.ವೈ.ರಾಘವೇಂದ್ರ* ಶಿವಮೊಗ್ಗ : ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಂಕಲ್ಪ ಹೊಂದಿ ಅದರಲ್ಲಿ ಬಹು ಪಾಲು ಯಶಸ್ವಿಯಾ ಗಿದ್ದೇನೆ ಎಸಂಸದಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು. ಅವರು ಇಂದು ಪತ್ರಿಕಾ ಭವನದಲ್ಲಿ ಪ್ರೆಸ್‌ಟ್ರಸ್ಟ್‌ವತಿಯಿಂದ ಆಯೋ ಜಿಸಿದ್ದ ಸಂವಾದ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಂಸದನಾಗಿ ನಾನು ನಾಲ್ಕನೇ ಬಾರಿ ಆಯ್ಕೆಯಾ ಗಿದ್ದೇನೆ. ಇದಕ್ಕೆ ಎಲ್ಲರ ಸಹಕಾರವಿದೆ. ಪತ್ರಕರ್ತರ…


