ತೊಂದರೆಯಲ್ಲಿರುವ ಕಾರ್ಮಿಕರ ಚಿಕಿತ್ಸೆಗೆ ಕೈ ಜೋಡಿಸಿದ ಆರ್.ಎಂ.ಮಂಜುನಾಥ ಗೌಡರು*
*ತೊಂದರೆಯಲ್ಲಿರುವ ಕಾರ್ಮಿಕರ ಚಿಕಿತ್ಸೆಗೆ ಕೈ ಜೋಡಿಸಿದ ಆರ್.ಎಂ.ಮಂಜುನಾಥ ಗೌಡರು* ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಡಾ. ಆರ್. ಎಂ. ಮಂಜುನಾಥ್ ಗೌಡರು, ನಗರ ಹೋಬಳಿಯ ಚಿಕ್ಕಪೇಟೆ ಹಾಗೂ ಗದ್ದೆಮನೆ ಮರ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಲು ಕಳೆದುಕೊಂಡ ಕಾರ್ಮಿಕರಿಗೆ ಮತ್ತು ಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಚಿಕಿತ್ಸೆಗೆ ಧನ ಸಹಾಯ ಮಾಡಿದರು. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ನಗರ ಹೋಬಳಿಯ ರೈತರಿಗೆ ಮಹಿಳಾ ಸ್ವ- ಸಹಾಯ ಗುಂಪುಗಳಿಗೆ ಮತ್ತು…