ಗಾಂಜಾ ಮಾರಾಟದ ಭೀಕರ ಕೊಲೆ;ಕೊಲೆಯಾಗಿದ್ದವನು ಟ್ವಿಸ್ಟ್ ಇರ್ಫಾನ್7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್ಇರ್ಫಾನ್ ಹೆಂಡತಿಗೆ 30 ಸಾವಿರ ರೂ.ಗಳ ಪರಿಹಾರ
ಗಾಂಜಾ ಮಾರಾಟದ ಭೀಕರ ಕೊಲೆ; ಕೊಲೆಯಾಗಿದ್ದವನು ಟ್ವಿಸ್ಟ್ ಇರ್ಫಾನ್ 7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್ ಇರ್ಫಾನ್ ಹೆಂಡತಿಗೆ 30 ಸಾವಿರ ರೂ.ಗಳ ಪರಿಹಾರ ಗಾಂಜಾ ಮಾರಾಟದ ವಿಚಾರದಲ್ಲಿ ನಡೆದ ಶಿವಮೊಗ್ಗ ಅಣ್ಣಾನಗರದ 36 ವರ್ಷ ವಯಸ್ಸಿನ ಇರ್ಫಾನ್ @ ಟ್ವಿಸ್ಟ್ ಇರ್ಫಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 5ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. 18-09-2021 ರಂದು…
ಬಾಲಕಿಗೆ ಲೈಂಗಿಕ ದೌರ್ಜನ್ಯ;* *73 ವರ್ಷದ ಮುದುಕನಿಗೆ ಶಿಕ್ಷೆ ಘೋಷಿಸಿದ ಕೋರ್ಟ್**ಏನು ಶಿಕ್ಷೆ ನೀಡಿತು ನ್ಯಾಯಾಲಯ?*
*ಬಾಲಕಿಗೆ ಲೈಂಗಿಕ ದೌರ್ಜನ್ಯ;* *73 ವರ್ಷದ ಮುದುಕನಿಗೆ ಶಿಕ್ಷೆ ಘೋಷಿಸಿದ ಕೋರ್ಟ್* *ಏನು ಶಿಕ್ಷೆ ನೀಡಿತು ನ್ಯಾಯಾಲಯ?* ಹತ್ತು ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ 73 ವರ್ಷ ವಯಸ್ಸಿನ ಶಿವಮೊಗ್ಗ ತಾಲ್ಲೂಕಿನ ವೃದ್ಧ ವ್ಯಕ್ತಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1 ನಲ್ಲಿ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಢ ಪಟ್ಟಿರುವುದರಿಂದ 2.50 ಲಕ್ಷ ರೂ. ದಂಡ ಹಾಗೂ ದಂಡ ಕಟ್ಟಲು ವಿಫಲವಾದಲ್ಲಿ 1 ವರ್ಷದ ಸಾದಾ ಕಾರಾಗೃಹ…
ಸೂಡಾಕ್ಕೆ ರವಿಕುಮಾರ್ ಸೇರಿದಂತೆ ನಾಲ್ವರು ಸದಸ್ಯರ ನೇಮಕ
ಸೂಡಾಕ್ಕೆ ರವಿಕುಮಾರ್ ಸೇರಿದಂತೆ ನಾಲ್ವರು ಸದಸ್ಯರ ನೇಮಕ ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ಭದ್ರಾವತಿಯ ಹೆಚ್.ರವಿಕುಮಾರ್ ಸೇರಿದಂತೆ ನಾಲ್ವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈಗಾಗಲೇ ಈ ಪ್ರಾಧಿಕಾರಕ್ಕೆ ಹೆಚ್.ಎಸ್.ಸುಂದರೇಶ್ ರವರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿತ್ತು. ಇದೀಗ, ಭದ್ರಾವತಿಯ ಹೆಚ್.ರವಿಕುಮಾರ್, ಶ್ರೀಮತಿ ರೇಣುಕಮ್ಮ, ಶಿವಮೊಗ್ಗದ ಎಂ.ಎಸ್.ಸಿದ್ದಪ್ಪ, ಎಂ.ಪ್ರವೀಣ್ ಕುಮಾರ್ ರವರನ್ನು ನೇಮಕ ಮಾಡಿ ಆದೇಶಿಸಿದೆ.
ಅನಾಥ ಶವಗಳ ಸಂಸ್ಕಾರ ಮಾಡುವ ಸಂಸ್ಕಾರವಂತ ತಂದೆ ಮಗಳಿಗೆ ಖಾಕಿ ಗೌರವ*
*ಅನಾಥ ಶವಗಳ ಸಂಸ್ಕಾರ ಮಾಡುವ ಸಂಸ್ಕಾರವಂತ ತಂದೆ ಮಗಳಿಗೆ ಖಾಕಿ ಗೌರವ* ಶಿವಮೊಗ್ಗ ಟೌನ್ ಗಾಡಿಕೊಪ್ಪದ ವಾಸಿಗಳಾದ ರವಿ ಎಸ್ ಮತ್ತು ಇವರ ಮಗಳಾದ ಕು. ಧನುಶ್ರೀ ರವರಿಗೆ ವಿಶೇಷ ಕೆಲಸಕ್ಕಾಗಿ ಗುರುತಿಸಿ ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ವಿಶೇಷ ರೀತಿಯಲ್ಲಿ ಸನ್ಮಾನಿಸಿದ್ದಾರೆ, 2005ರಿಂದಲೂ ಶಿವಮೊಗ್ಗ ಜಿಲ್ಲೆಯಾದ್ಯಂತ ಅನಾಥ ಶವಗಳು ಕಂಡು ಬಂದತಂಹ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಮಾಹಿತಿ ನೀಡಿದ ತಕ್ಷಣ ಅನಾಥ ಶವಗಳನ್ನು ಸಾಗಿಸಿ, ಸಂಸ್ಕಾರ ನೆರವೇರಿಸುವಲ್ಲಿ ಪೊಲೀಸ್ ಇಲಾಖೆಗೆ ಸಹಕರಿಸಿ ನಿಸ್ವಾರ್ಥ ಸೇವೆಯನ್ನು…
ಮಹಾರಾಷ್ಟ್ರದ ನಾಸಿಕ್ ನಲ್ಲಿ ಸೆರೆ ಸಿಕ್ಕ ಬಿಜೆಪಿ ಸೋಷಿಯಲ್ ಮೀಡಿಯಾ ಮುಖ್ಯಸ್ ಶರತ್ ಕಲ್ಯಾಣಿ?*
*ಮಹಾರಾಷ್ಟ್ರದ ನಾಸಿಕ್ ನಲ್ಲಿ ಸೆರೆ ಸಿಕ್ಕ ಬಿಜೆಪಿ ಸೋಷಿಯಲ್ ಮೀಡಿಯಾ ಮುಖ್ಯಸ್ ಶರತ್ ಕಲ್ಯಾಣಿ?* ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯ ಸಿಪಿಐ ಭರತ್ ಮತ್ತು ತಂಡ ಶರತ್ ಕಲ್ಯಾಣಿಯನ್ನು ಮಹಾರಾಷ್ಟ್ರದ ನಾಸಿಕ್ ನಲ್ಲಿ ಬಂಧಿಸಿರುವ ಸುದ್ದಿ ಬಂದಿದೆ. ಪೊಲೀಸರಿನ್ನೂ ಅಧಿಕೃತಗೊಳಿಸಿಲ್ಲ. ಮಹಿಳೆಗೆ ದೈಹಿಕವಾಗಿ ಹಾಗೂ ಆರ್ಥಿಕವಾಗಿ ವಂಚಿಸಿದ ಆರೋಪದ ಮೇಲೆ ಶಿವಮೊಗ್ಗ ಬಿಜೆಪಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ಶರತ್ ಕಲ್ಯಾಣಿ ಕಣ್ಮರೆಯಾಗಿದ್ದ. ಇದೀಗ ಆತನನ್ನು ಬಂಧಿಸಿ ಶಿವಮೊಗ್ಗಕ್ಕೆ ಕರೆತರಲಾಗುತ್ತಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಉಳ್ಳಿ ಫೌಂಡೇಶನ್ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟು ಹಬ್ಬ ಆಚರಣೆ
ಉಳ್ಳಿ ಫೌಂಡೇಶನ್ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟು ಹಬ್ಬ ಆಚರಣೆ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಹುಟ್ಟು ಹಬ್ಬದ ಪ್ರಯುಕ್ತ ಉಳ್ಳಿ ಫೌಂಡೇಶನ್ ವತಿಯಿಂದ ಶಿಕಾರಿಪುರದ ದೇವರಾಜ್ ಅರಸು ನಗರದ ಉರ್ದು ಶಾಲೆಯ ಮಕ್ಕಳಿಗೆ ಪುಸ್ತಕ, ಪೆನ್ನು ಹಾಗು ಲೇಖನ ಸಾಮಾಗ್ರಿಗಳನ್ನು ವಿತರಣೆ ಮಾಡುವ ಮೂಲಕ ಅರ್ಥ ಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಲಾಯಿತು.* *ಈ ಸಂದರ್ಭದಲ್ಲಿ ಮಾತನಾಡಿದ ಉಳ್ಳಿ ಫೌಂಡೇಶನ್ ಅದ್ಯಕ್ಷರು ಹಾಗು ಪುರಸಭಾ ಸದಸ್ಯರಾದ ಉಳ್ಳಿ ದರ್ಶನ್ ರವರು, ನಮ್ಮ ನಾಯಕರು, ಗ್ಯಾರೆಂಟಿಗಳನ್ನು ಜಾರಿ ಮಾಡುವ ಮೂಲಕ…