Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಜನ ಸ್ಪಂದನ ಕಾರ್ಯಕ್ರಮದಿಂದ ಮಕ್ಕಳಿಗೆ ಬಿಸಿಯೂಟ*

*ಜನ ಸ್ಪಂದನ ಕಾರ್ಯಕ್ರಮದಿಂದ ಮಕ್ಕಳಿಗೆ ಬಿಸಿಯೂಟ* ಶಿವಮೊಗ್ಗ, ಲಷ್ಕರ್ ಮೊಹಲ್ಲಾದ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಯು ಒಂದು ವರ್ಷದ ಹಿಂದೆ ಸೋಮಿನಕೊಪ್ಪದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯ ನಿರ್ವಹಿಸುತ್ತಿದ್ದು ಅಲ್ಲಿಯ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಇರುವುದಿಲ್ಲ. ಈ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವಂತೆ ಜೂ. 28 ರಂದು ನೆಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪೋಷಕರು ಮನವಿ ಮಾಡಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪನವರು ಜಿಲ್ಲಾಧಿಕಾರಿ…

Read More

ಎಮ್ಮೆಹಟ್ಟಿ ಮೃತರ ಮನೆಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ;ಸರ್ಕಾರದಿಂದ 2 ಲಕ್ಷ- ಶಿವಣ್ಣ ಫ್ಯಾಮಿಲಿಯಿಂದ ತಲಾ 1 ಲಕ್ಷ ಪರಿಹಾರ

ಎಮ್ಮೆಹಟ್ಟಿ ಮೃತರ ಮನೆಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ; ಸರ್ಕಾರದಿಂದ 2 ಲಕ್ಷ- ಶಿವಣ್ಣ ಫ್ಯಾಮಿಲಿಯಿಂದ ತಲಾ 1 ಲಕ್ಷ ಪರಿಹಾರ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾವೇರಿ ಬಳಿ ಅಪಘಾತದಲ್ಲಿ ಮೃತರಾದ ಎಮ್ಮೆ ಹಟ್ಟಿ ಗ್ರಾಮದ   ಮೃತ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಸರ್ಕಾರದಿಂದ ಎರಡು ಲಕ್ಷ ಘೋಷಣೆ ಆಗಿದೆ ನಾನು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಇನ್ನು ಹೆಚ್ಚಿನ ಸಹಾಯ ಮಾಡಲು ಮನವಿ ಮಾಡುತ್ತೇನೆ ಎಂದರು. ಜೊತೆಗೆ, ವೈಯಕ್ತಿಕವಾಗಿ ಗೀತಾ…

Read More

ಸಚಿವ ಮಧು ಬಂಗಾರಪ್ಪ ಸಸ್ಪೆಂಡ್ ಮಾಡ್ತಾರಾ?ಲಂಚವನ್ನು ತನ್ನ ಫೋನ್ ಪೇ ಗೇ ಹಾಕಿಸಿಕೊಂಡ ಶಿವಮೊಗ್ಗ ತಹಶೀಲ್ದಾರ್ ಕಚೇರಿಯ ಅಧಿಕಾರಿ ಅಭಿನಂದನ್ ಜುಲಾಕಿ..

ಸಚಿವ ಮಧು ಬಂಗಾರಪ್ಪ ಸಸ್ಪೆಂಡ್ ಮಾಡ್ತಾರಾ? ಲಂಚವನ್ನು ತನ್ನ ಫೋನ್ ಪೇ ಗೇ ಹಾಕಿಸಿಕೊಂಡ ಶಿವಮೊಗ್ಗ ತಹಶೀಲ್ದಾರ್ ಕಚೇರಿಯ ಅಧಿಕಾರಿ ಅಭಿನಂದನ್ ಜುಲಾಕಿ.. ಶಿವಮೊಗ್ಗದ ತಾಲ್ಲೂಕು ಕಚೇರಿ ಸರ್ವ ರೀತಿಯ ಲಂಚಗಳಿಗೂ ಕುಖ್ಯಾತವಾಗಿದೆ. ಇಲ್ಲಿ ಸಣ್ಣ ಕೆಲಸ ಆಗಬೇಕಾದರೂ ಕಾಸು ಕೊಡಲೇಬೇಕು. ಕಾಸಿಲ್ಲದಿದ್ದರೆ ನಿಮ್ಮ ಕೆಲಸವೋ ಫೈಲುಗಳ ಧೂಳಿನಲ್ಲೇ ಖಾಯಂ ಸಮಾಧಿ ಆಗಿರುತ್ತೆ. ಶಿವಮೊಗ್ಗ ತಹಶೀಲ್ದಾರ್ ಕಚೇರಿಯಲ್ಲಿ ಎಸ್ ಡಿ ಎ ಆಗಿ ಕಾರ್ಯನಿರ್ವಹಿಸುತ್ತಿರುವ ಅಭಿನಂದನ್ ಜುಲಾಕಿ ಲಂಚದ ಹಣವನ್ನು ನೇರವಾಗಿ ತನ್ನ ಫೋನ್ ಪೇ ನಂಬರಿಗೇ…

Read More

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ; ಅತ್ಯಂತ ಹೆಚ್ಚು ಮತ ಪಡೆದ ಎಸ್.ಕೆ.ಮರಿಯಪ್ಪರಿಗೆ ಅಭಿನಂದನೆಗಳ ಮಹಾಪುರ*

*ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ; ಅತ್ಯಂತ ಹೆಚ್ಚು ಮತ ಪಡೆದ ಎಸ್.ಕೆ.ಮರಿಯಪ್ಪರಿಗೆ ಅಭಿನಂದನೆಗಳ ಮಹಾಪುರ* ಪ್ರತಿಷ್ಠೆಯ ಚುನಾವಣೆ ಎಂದೇ ಪರಿಗಣಿಸಲ್ಪಟ್ಟ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ ಶುಕ್ರವಾರದಂದು ನಡೆದು, ಸಂಜೆ ಫಲಿತಾಂಶ ಹೊರಬಿದ್ದಿದ್ದು, ಮಾಜಿ ಮೇಯರ್, ಕಾಂಗ್ರೆಸ್ ಧುರೀಣ ಕ್ಷೇತ್ರ-3 ಶಿವಮೊಗ್ಗ ವಿಭಾಗದಿಂದ ಸ್ಪರ್ಧಿಸಿ ಅತ್ಯಂತ ಹೆಚ್ಚು, ಅಂದರೆ, 39 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ಮರಿಯಪ್ಪ  ಎರಡನೇ ಬಾರಿಗೆ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಿದ್ದರು. ಇವರ ಎದುರಾಳಿ ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಪಿ.ದಿನೇಶ್ ರವರು…

Read More

ಜೂ.30 ರಂದು ವಿದ್ಯುತ್ ವ್ಯತ್ಯಯ;ಸೀಗೆಹಟ್ಟಿ, ಅಣ್ಣಾ ನಗರ, ಟಿಪ್ಪು ನಗರ,ಸೂಳೆಬೈಲು ಸೇರಿದಂತೆ ಎಲ್ಲೆಲ್ಲಿ ಕರೆಂಟ್ ಇರೋಲ್ಲ…ಇಲ್ಲಿದೆ ವಿವರ

ಜೂ.30 ರಂದು ವಿದ್ಯುತ್ ವ್ಯತ್ಯಯ; ಸೀಗೆಹಟ್ಟಿ, ಅಣ್ಣಾ ನಗರ, ಟಿಪ್ಪು ನಗರ,ಸೂಳೆಬೈಲು ಸೇರಿದಂತೆ ಎಲ್ಲೆಲ್ಲಿ ಕರೆಂಟ್ ಇರೋಲ್ಲ…ಇಲ್ಲಿದೆ ವಿವರ ಶಿವಮೊಗ್ಗ ನಗರ ಉಪ ವಿಭಾಗ-2ರ ವ್ಯಾಪ್ತಿಯಲ್ಲಿನ ಮಂಡ್ಲಿ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ಜೂ.30 ರ ಬೆಳಗ್ಗೆ 09-00 ರಿಂದ ಸಂಜೆ 06-00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಪೀಯರ್ ಲೈಟ್, ಪೇಪರ್ ಪ್ಯಾಕೇಜ್, ಮಂಡ್ಲಿ ಕೈಗಾರಿಕಾ ಪ್ರದೇಶ, ಕೆ.ಆರ್ ವಾಟರ್ ಸಪ್ಲೈ, ಗೋಪಿಶೆಟ್ಟಿಕೊಪ್ಪ, ಜಿ.ಎಸ್ ಕ್ಯಾಸ್ಟಿಂಗ್ ಫ್ಯಾಕ್ಟರಿ,…

Read More

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ; ಗೆದ್ದು ಬೀಗಿದ ಆರ್ ಎಂ ಎಂ- ಬೇಳೂರು ಗ್ಯಾಂಗ್ಬಿಜೆಪಿಗೆ ಭೀಕರ ಮುಖಭಂಗಇಲ್ಲಿದೆ ಗೆದ್ದವರು ಮತ್ತು ಸೋತವರು ಪಡೆದ ಮತಗಳ ಸಂಪೂರ್ಣ ವಿವರ

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ; ಗೆದ್ದು ಬೀಗಿದ ಆರ್ ಎಂ ಎಂ- ಬೇಳೂರು ಗ್ಯಾಂಗ್ ಬಿಜೆಪಿಗೆ ಭೀಕರ ಮುಖಭಂಗ ಇಲ್ಲಿದೆ ಗೆದ್ದವರು ಮತ್ತು ಸೋತವರು ಪಡೆದ ಮತಗಳ ಸಂಪೂರ್ಣ ವಿವರ ಪ್ರತಿಷ್ಠಿತ ಶಿವಮೊಗ್ಗ ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಧುರೀಣ ಆರ್.ಎಂ.ಮಂಜುನಾಥ ಗೌಡ, ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಆರ್.ಎಂ.ಮಂಜುನಾಥ ಗೌಡ, ಬೇಳೂರು ಗೋಪಾಲಕೃಷ್ಣ, ಸಿ.ಹನುಮಂತಪ್ಪ, ಬಸವಾನಿ ವಿಜಯದೇವ್, ಎಸ್…

Read More

ವೇಗವಾದ ಚೇತರಿಕೆಗೆ ರೊಬೊಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನೆರವು- ಚಿಕಿತ್ಸೆ ಬಳಿಕ ನೋವು ಸಹ ಕಡಿಮೆ: ಅಪೊಲೊ ಆಸ್ಪತ್ರೆಯ ಡಾ.ರಾಜಶೇಖರ್

ವೇಗವಾದ ಚೇತರಿಕೆಗೆ ರೊಬೊಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನೆರವು- ಚಿಕಿತ್ಸೆ ಬಳಿಕ ನೋವು ಸಹ ಕಡಿಮೆ: ಅಪೊಲೊ ಆಸ್ಪತ್ರೆಯ ಡಾ.ರಾಜಶೇಖರ್ ಶಿವಮೊಗ್ಗ, 28 ಜೂನ್ 2024: ರೊಬೊಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸಾ ವಿಧಾನವು ಇತ್ತೀಚಿನ ದಿನಗಳಲ್ಲಿ ಮೂಳೆಚಿಕಿತ್ಸೆಯ ಕಾರ್ಯವಿಧಾನದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ಜತೆಗೆ ಯಶಸ್ಸಿನ ಪ್ರಮಾಣವನ್ನು ಗಮನಾರ್ಹವಾಗಿ ಸುಧಾರಿಸಿದೆ. ಅವುಗಳ ಹೆಚ್ಚಿನ ನಿಖರತೆ ಮತ್ತು ದಕ್ಷತೆ ಸಹ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ರೊಬೊಟಿಕ್ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳ ಚೇತರಿಕೆ ಸಹ ವೇಗವಾಗಿರುವುದು ಇನ್ನೊಂದು…

Read More

ಜಿಲ್ಲೆಯ ಜನರ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಉತ್ಸುಕವಾಗಿದೆ- ಮಧು ಎಸ್. ಬಂಗಾರಪ್ಪ*

*ಜಿಲ್ಲೆಯ ಜನರ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಉತ್ಸುಕವಾಗಿದೆ- ಮಧು ಎಸ್. ಬಂಗಾರಪ್ಪ* ಶಿವಮೊಗ್ಗ : ಜಿಲ್ಲೆಯ ಜನರ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಉತ್ಸುಕವಾಗಿದ್ದು, ರಾಜ್ಯದ ಮಾನ್ಯ ಮುಖ್ಯಮಂತ್ರಿಗಳ ಮಾರ್ಗದರ್ಶನ ಹಾಗೂ ಸಲಹೆಯಂತೆ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಗರದ ಕುವೆಂಪು ರಂಗಮಂದಿರದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್…

Read More

ವಿನೋಬನಗರ ಪೊಲೀಸ್ ಸ್ಟೇಷನ್ನಲ್ಲಿ ಸಿಪಿಐ ಚಂದ್ರಕಲಾ ವಿವಾದಂ!*ದುಡ್ಡು ಕೊಟ್ರೆ ಜಡ್ಜ್ ಕೂಡ ಬೇಲ್ ಕೊಡ್ತಾರೆ ಅಂದಿದ್ದ ವಿನೋಬನಗರ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ವಿಚಾರಣೆಗೆ ಆದೇಶ*

ವಿನೋಬನಗರ ಪೊಲೀಸ್ ಸ್ಟೇಷನ್ನಲ್ಲಿ ಸಿಪಿಐ ಚಂದ್ರಕಲಾ ವಿವಾದಂ! *ದುಡ್ಡು ಕೊಟ್ರೆ ಜಡ್ಜ್ ಕೂಡ ಬೇಲ್ ಕೊಡ್ತಾರೆ ಅಂದಿದ್ದ ವಿನೋಬನಗರ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ವಿಚಾರಣೆಗೆ ಆದೇಶ* ದುಡ್ಡು ಕೊಟ್ಟರೇ ಜಡ್ಜ್ ಜಾಮೀನು ನೀಡುತ್ತಾರೆ ಎಂಬ ಹೇಳಿಕೆ ನೀಡಿದ ಇನ್ಸ್‌ಪೆಕ್ಟರ್ ಚಂದ್ರಕಲಾ ವಿರುದ್ಧ ವಿಚಾರಣೆಗೆ ಆದೇಶ ಹೊರಡಿಸಲಾಗಿದೆ. ವಿನೋಬ ನಗರ ಠಾಣೆ ಇನ್ಸ್‌ಪೆಕ್ಟರ್ ಚಂದ್ರಕಲಾ ಅವರು ಲಕ್ಷಗಟ್ಟಲೆ ದುಡ್ಡು ಕೊಟ್ಟರೆ ಜಡ್ಜ್ ಕೂಡ ಬೇಲ್ ನೀಡುತ್ತಾರೆ ಅಂತ ಫೋನಿನಲ್ಲಿ ಮಾತಾಡಿರೋ ಆಡಿಯೋವೊಂದು ವೈರಲ್​ ಆಗಿತ್ತು. ಅಲ್ಲದೇ ಈ…

Read More

ಹಾವೇರಿ ಬಳಿ  ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ;ಭದ್ರಾವತಿ ಎಮ್ಮೆಹಟ್ಟಿ ಗ್ರಾಮದ 13  ಜನರ ಸಾವು!

ಹಾವೇರಿ ಬಳಿ  ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ; ಭದ್ರಾವತಿ ಎಮ್ಮೆಹಟ್ಟಿ ಗ್ರಾಮದ 13  ಜನರ ಸಾವು! ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಎಮ್ಮೆಹಟ್ಟಿ ಗ್ರಾಮ ಮೂಲದ 15 ಜನರು ಟಿಟಿ ವಾಹನದಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ತೆರಳಿದ್ದರು. ಖರೀದಿಸಿದ ಟಿಟಿ ವಾಹನಕ್ಕೆ ಪೂಜೆ ಮಾಡಿಸಿ, ದೇವರ ದರ್ಶನ ಪಡೆದು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಳಿ ಊರಿಗೆ ಹೋಗುವಾಗ ಭೀಕರ ಅಪಘಾತ ಸಂಭವಿಸಿದೆ. 13 ಜನರು ಮೃತಪಟ್ಟಿದ್ದಾರೆ. ಬ್ಯಾಡಗಿ (Byadagi) ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿಯ…

Read More