*ಕರ್ನಾಟಕದ ರಾಜಭವನ ಹೆಸರು ಬದಲು* *ಕರ್ನಾಟಕ ಲೋಕಭವನ ಎಂದು ನಾಮಕರಣ*
*ಕರ್ನಾಟಕದ ರಾಜಭವನ ಹೆಸರು ಬದಲು* *ಕರ್ನಾಟಕ ಲೋಕಭವನ ಎಂದು ನಾಮಕರಣ* ಕೇಂದ್ರ ಗೃಹ ಸಚಿವಾಲಯದ ತೀರ್ಮಾನದಂತೆ ದೇಶದಾದ್ಯಂತ ಇರುವ ರಾಜಭವನಗಳ ಹೆಸರನ್ನು ಲೋಕಭವನ ಎಂದು ಮರುನಾಮಕರಣ ಮಾಡಲಾಗಿದ್ದು, ಕರ್ನಾಟಕದ ರಾಜಭವನವನಕ್ಕೂ (Karnataka raj bhavan) ಸಹ ಹೊಸ ಹೆಸರು ನಾಮಕರಣ ಮಾಡಲಾಗಿದೆ. ಹೌದು..ಬೆಂಗಳೂರಿನಲ್ಲಿರುವ (Bengaluru) ರಾಜ್ಯಪಾಲರ ನಿವಾಸ ರಾಜ ಭವನಕ್ಕೆ ‘ಲೋಕ ಭವನ, ಕರ್ನಾಟಕ’ ಎಂದು ಮರು ನಾಮಕರಣ ಮಾಡಲಾಗಿದೆ. ಭಾರತ ಸರ್ಕಾರದ ಗೃಹ ಸಚಿವಾಲಯದ ಸೂಚನೆ ಹಾಗೂ ರಾಜ್ಯಪಾಲರ ಅನುಮೋದನೆಯಂತೆ ಈ ಮಹತ್ವದ ಬದಲಾವಣೆ ಜಾರಿಗೆ…


