*ಈಶ್ವರಪ್ಪ ಎಂಟ್ರಿ ಯಾವಾಗ?* *ಡೋಂಟ್ ವರಿ* *ಕಮ್ ಟು ಡೆಲ್ಲಿ*
*ಈಶ್ವರಪ್ಪ ಎಂಟ್ರಿ ಯಾವಾಗ?* *ಡೋಂಟ್ ವರಿ* *ಕಮ್ ಟು ಡೆಲ್ಲಿ* ಕಳೆದ ವಾರ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ರಾಹುಲ್ ಗಾಂಧಿ ಬಳಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಬ್ಬರಿಗೂ ಸಮಾಧಾನವಾಗಿಲ್ಲ.ಕಾರಣ?ತಮ್ಮ ತಮ್ಮ ಮನಸ್ಸು ತೋಡಿಕೊಂಡ ಈ ಇಬ್ಬರು ನಾಯಕರಿಗೆ ರಾಹುಲ್ ಗಾಂಧಿ ಅವರು:’ಡೋಂಟ್ ವರಿ,ಕಮ್ ಟು ಡೆಲ್ಲಿ’ಅಂತ ಹೇಳಿದ್ದಾರೆ. ಅಂದ ಹಾಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ರಹಸ್ಯವೇನಲ್ಲ.ಈ ಪೈಕಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟವನ್ನು…


