ಆಧುನಿಕ ಇಂಟರ್ವೆನ್ನನಲ್ ತಂತ್ರಜ್ಞಾನದಿಂದ ನಂಜಪ್ಪ ಲೈಫ್ ಕೇರ್ ನಲ್ಲಿ ಸ್ಪ್ಲೆನಿಕ್ ಆರ್ಟರಿ ಎಂಬೋಲೈಸೇಶನ್ ಯಶಸ್ವಿ ಚಿಕಿತ್ಸೆ*
*ಆಧುನಿಕ ಇಂಟರ್ವೆನ್ನನಲ್ ತಂತ್ರಜ್ಞಾನದಿಂದ ನಂಜಪ್ಪ ಲೈಫ್ ಕೇರ್ ನಲ್ಲಿ ಸ್ಪ್ಲೆನಿಕ್ ಆರ್ಟರಿ ಎಂಬೋಲೈಸೇಶನ್ ಯಶಸ್ವಿ ಚಿಕಿತ್ಸೆ* ಹಾವೇರಿಯ ಶ್ರೀಮತಿ ಶಾರದಾ 57 ವರ್ಷದ ಮಹಿಳೆ ಮೇ ತಿಂಗಳಂದು ನಂಜಪ್ಪ ಲೈಫ್ ಕೇರ್ ಆಸ್ಪತ್ರೆಗೆ ಆಹಾರ ನುಂಗುವಲ್ಲಿ ತೊಂದರೆ ಎಂದು ಬಂದಾಗ, ಎಂಡೊಸ್ಕೋಪಿ ಮತ್ತು ಬಯಾಪ್ಸಿ ಪರೀಕ್ಷೆಯಿಂದ ಅನ್ನನಾಳದ ಕ್ಯಾನ್ಸರ್ ತಿಳಿದುಬಂತು. ಇದೊಂದು ಚಾಲೆಂಜಿಂಗ್ ಪ್ರಕರಣವಾಗಿದ್ದು, ಇದನ್ನು ಯಶಸ್ವಿಯಾಗಿ ಗೆದ್ದಿದ್ದೇವೆ ಎಂದು ಮೆಡಿಕಲ್ ಆಂಕೋಲಾಜಿಸ್ಟ್ ಡಾ. ಅರವಿಂದನ್ ಹಾಗೂ ಇಂಟರ್ ವೆನ್ಷನಲ್ ರೇಡಿಯಾಲಜಿಸ್ಟ್ ಡಾ.ನಿಶಿತ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…