Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ

ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಶಿವಮೊಗ್ಗ: ನಗರದ ಡೆಲ್ಲಿ ವರ್ಡ್ ಶಾಲೆಯಲ್ಲಿ  ಶನಿವಾರ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚಲನಚಿತ್ರ ನಿರ್ಮಾಪಕರು ಮತ್ತು ಸೃಜನಾಶೀಲ ಪ್ರತಿಭೆಗಳನ್ನು ಹೊರ ಹಾಕುವ ಮತ್ತು ಪ್ರದರ್ಶಿಸುವ ಗುರಿಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಶಾಲೆಯ ಪ್ರಾಚಾರ್ಯೆ ದಿವ್ಯ ಶೆಟ್ಟಿ ಹೇಳಿದರು. ನಗರದ ಪ್ರತಿಷ್ಠಿತ ಶಾಲೆಯ ಸುಮಾರು 15ಕ್ಕೂ ಹೆಚ್ಚು ಖಾಸಗಿ ಶಾಲೆ ಮತ್ತು ಸರ್ಕಾರಿ ಶಾಲೆ ಮಕ್ಕಳು ಸೇರಿದಂತೆ ಒಟ್ಟು 2,000 ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಕಾಲ ಎಂತೆಂಥ ಮುಖವಾಡಗಳನ್ನು ಕಳಚಿ ಹಾಕಿಲ್ಲ; ಎಂತೆಂಥ ಮುಖವಾಡಗಳಲ್ಲಿ ಮುಖ ಹುದುಗಿಸುವಂತೆ ಮಾಡಿಲ್ಲ! – *ಶಿ.ಜು.ಪಾಶ* 8050112067 (1/9/24)

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಕಾಲ ಎಂತೆಂಥ ಮುಖವಾಡಗಳನ್ನು ಕಳಚಿ ಹಾಕಿಲ್ಲ; ಎಂತೆಂಥ ಮುಖವಾಡಗಳಲ್ಲಿ ಮುಖ ಹುದುಗಿಸುವಂತೆ ಮಾಡಿಲ್ಲ! – *ಶಿ.ಜು.ಪಾಶ* 8050112067 (1/9/24)

Read More

ಶಿವಮೊಗ್ಗ ಜೈಲಿನ ಮೇಲೆ ನೂರಕ್ಕೂ ಹೆಚ್ಚಿನ ಪೊಲೀಸ್ ದಾಳಿ…ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಏನಾದರೂ ಸಿಕ್ಕಿತಾ?

ಶಿವಮೊಗ್ಗ ಜೈಲಿನ ಮೇಲೆ ನೂರಕ್ಕೂ ಹೆಚ್ಚಿನ ಪೊಲೀಸ್ ದಾಳಿ… ಎಸ್ ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಏನಾದರೂ ಸಿಕ್ಕಿತಾ? ಇಂದು ಬೆಳ್ ಬೆಳಗ್ಗೆ ಪೊಲೀಸ್ ಅಧಿಕಾರಿಗಳು, ಬರೋಬ್ಬರಿ ನೂರು ಜನ ಪೊಲೀಸರು ಶಿವಮೊಗ್ಗ ಸೋಗಾನೆಯ ಕೇಂದ್ರ ಕಾರಗೃಹದ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು. ಎಸ್ ಪಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ.ಕಾರ್ಯಪ್ಪ, ಡಿಎಆರ್ ಡಿವೈಎಸ್ ಪಿ ಕೃಷ್ಣಮೂರ್ತಿ, ತುಂಗಾನಗರ ಸಿಪಿಐ ಮಂಜುನಾಥ್, ದೊಡ್ಡಪೇಟೆ ಸಿಪಿಐ ರವಿ…

Read More

ಚೆಕ್ ಬೌನ್ಸ್ ಪ್ರಕರಣ; ನಟಿ ಪದ್ಮಜಾ ರಾವ್ ಗೆ 3 ತಿಂಗಳ ಜೈಲು ಶಿಕ್ಷೆ-40.20 ಲಕ್ಷ ರೂ ದಂಡ

ಚೆಕ್ ಬೌನ್ಸ್ ಪ್ರಕರಣ; ನಟಿ ಪದ್ಮಜಾ ರಾವ್ ಗೆ 3 ತಿಂಗಳ ಜೈಲು ಶಿಕ್ಷೆ-40.20 ಲಕ್ಷ ರೂ ದಂಡ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪದ್ಮಜಾ ರಾವ್‌ ಅವರಿಗೆ ಮಂಗಳೂರಿನ 8ನೇ ಜೆಎಂಎಫ್‌ಸಿ ನ್ಯಾಯಾಲಯವು ಮೂರು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ 40.20 ಲಕ್ಷ ರೂದಂಡ ವಿಧಿಸಿ ಆದೇಶ ನೀಡಿದೆ. ನಟಿ ಪದ್ಮಜಾ ರಾವ್‌ ಅವರು 40 ಲ.ರೂ ಸಾಲ ಪಡೆದಿದ್ದರು. ಇದಕ್ಕೆ ಭದ್ರತೆಯಾಗಿ 2020ರ ಜೂನ್‌ 17ರಂದು ಐಸಿಐಸಿಐ ಬ್ಯಾಂಕಿನ ಬೆಂಗಳೂರಿನ ಬನಶಂಕರಿ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಎಲ್ಲರಿಗಾಗಿ ನೀನು ನಿನಗಾಗಿ ಯಾರೂ ಇಲ್ಲ… ಅನಿಸಿದ ದಿನ ಹೂವಾಗುವೆ ನೀನು… ಘಮಘಮಿಸುವೆ ಒಳಗೊಳಗೇ! – *ಶಿ.ಜು.ಪಾಶ* 8050112067 (26/8/24)

Read More

ಸಂಗೀತಾ ರವಿರಾಜ್ ಅಂಕಣ; ಕೊಡೆ ಅರಳುವ ಸಮಯ

ಕೊಡೆ ಅರಳುವ ಸಮಯ ಕೊಡೆಗೆ ಮಳೆಯನ್ನು ನಿಲ್ಲಿಸಲಾಗದು, ಆದರೆ ಎಂತಹ ಜಡಿಮಳೆಯ‌ ನಡುವೆಯು ನಾವು ಮಳೆಗೆ  ನಿಲ್ಲುವಂತಹ ಅದಮ್ಯ  ಧೈರ್ಯ , ಉತ್ಸಾಹ, ಸಾಮರ್ಥ್ಯವನ್ನು ಈ ಕೊಡೆಯೆಂಬ ಪುಟ್ಟದಾದ ಚೇತನ ನಮಗೆ ನೀಡುತ್ತದೆ. ಆತ್ಮವಿಶ್ವಾಸದಿಂದ ನಮಗೆ ಜಯ ದೊರಕದಿದ್ದರು ಯಾವುದೇ ಸವಾಲನ್ನು ಎದುರಿಸುವ ಶಕ್ತಿ ಬರುತ್ತದೆ ಅಲ್ಲವೇ? ಅಂತೆಯೇ ಮಳೆಗಾಲದಲ್ಲಿ  ಕೊಡೆ ಒಂದು ಆತ್ಮವಿಶ್ವಾಸವಾಗಿ ನಮ್ಮ ನಡುವಿರುತ್ತದೆ. ಮಳೆಗಾಲದಲ್ಲಿ ಕೊಡೆಯೆಂಬ ಆತ್ಮವಿಶ್ವಾಸದ  ಈ ವಸ್ತು ಇಲ್ಲದಿದ್ದರೆ ಏನಾಗುತ್ತಿತ್ತು?  ಎಂಬುದನ್ನು  ನಮಗೆ  ಊಹಿಸಲು ಕಷ್ಟವಾಗುತ್ತದೆ. ಕೊಡೆಗೆ ಜೀವವಿಲ್ಲವೆಂದು ನಮ್ಮ…

Read More