Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

NES ಬಡಾವಣೆ ಉದ್ಯಾನವನ ಅಭಿವೃದ್ಧಿಗೆ 25 ಲಕ್ಷ ₹- ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಸೂಡಾದಿಂದ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ಮನೆ ಸುತ್ತಮುತ್ತ ಗಿಡಗಳನ್ನು ಬೆಳೆಸಿ-ಉದ್ಯಾನವನ ಸಂರಕ್ಷಿಸಿ : ಎಸ್ ಎನ್ ಚನ್ನಬಸಪ್ಪ

NES ಬಡಾವಣೆ ಉದ್ಯಾನವನ ಅಭಿವೃದ್ಧಿಗೆ 25 ಲಕ್ಷ ₹- ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಸೂಡಾದಿಂದ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ಮನೆ ಸುತ್ತಮುತ್ತ ಗಿಡಗಳನ್ನು ಬೆಳೆಸಿ-ಉದ್ಯಾನವನ ಸಂರಕ್ಷಿಸಿ : ಎಸ್ ಎನ್ ಚನ್ನಬಸಪ್ಪ ಶಿವಮೊಗ್ಗ ನಿವಾಸಿಗಳು ತಮ್ಮ ಮನೆ ಸುತ್ತಮುತ್ತ ಉತ್ತಮ ಗಿಡಗಳನ್ನು ಹಾಕಿ ಬೆಳೆಸಬೇಕು. ಹಾಗೂ ಬಡಾವಣೆಗಳಲ್ಲಿ ನಿರ್ಮಿಸಿರುವ ಉದ್ಯಾನವನಗಳನ್ನು ಸಂರಕ್ಷಿಸಿಕೊAಡು ಹೋಗಬೇಕು ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ತಿಳಿಸಿದರು. ಗುರುವಾರ ಕುವೆಂಪುನಗರದ ಎನ್‌ಇಎಸ್ ಬಡಾವಣೆಯ ಉದ್ಯಾನವನ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು…

Read More

ಅಪ್ಪ ರಾಜಣ್ಣನ ಹನಿಟ್ರ್ಯಾಪ್ ಕಂಪ್ಲೆಂಟೂ…* *ಮಗ ರಾಜೇಂದ್ರನ ಸುಪಾರಿ ಕೊಲೆಯತ್ನದ ದೂರೂ…* *ಸಿ.ಎಂ/ ಕೆ ಪಿ ಸಿ ಸಿ ಅಧ್ಯಕ್ಷ ಸ್ಥಾನಕ್ಕಾಗಿ ಈ ಮೂಲಕ ನಡೆಯುತ್ತಿದೆಯೇ ಹಿಕ್ಮತಿ?* *ಡಿಸಿಎಂಗೆ ಮಣಿಸಲು ಹನಿಟ್ರ್ಯಾಪಿನ ಕಥೆ ಕಟ್ಟಿ ಪಿಚ್ಚಿಗಿಳಿದರಾ ರಾಜಣ್ಣ? ಪಿಚ್ಚಿಗಿಳಿಸಿದ್ದು ಹೆಚ್ ಡಿ ಕೇನೇನಾ?*

*ಅಪ್ಪ ರಾಜಣ್ಣನ ಹನಿಟ್ರ್ಯಾಪ್ ಕಂಪ್ಲೆಂಟೂ…* *ಮಗ ರಾಜೇಂದ್ರನ ಸುಪಾರಿ ಕೊಲೆಯತ್ನದ ದೂರೂ…* *ಸಿ.ಎಂ/ ಕೆ ಪಿ ಸಿ ಸಿ ಅಧ್ಯಕ್ಷ ಸ್ಥಾನಕ್ಕಾಗಿ ಈ ಮೂಲಕ ನಡೆಯುತ್ತಿದೆಯೇ ಹಿಕ್ಮತಿ?* *ಡಿಸಿಎಂಗೆ ಮಣಿಸಲು ಹನಿಟ್ರ್ಯಾಪಿನ ಕಥೆ ಕಟ್ಟಿ ಪಿಚ್ಚಿಗಿಳಿದರಾ ರಾಜಣ್ಣ? ಪಿಚ್ಚಿಗಿಳಿಸಿದ್ದು ಹೆಚ್ ಡಿ ಕೇನೇನಾ?* ಈ ಪ್ರಶ್ನೆಗಳೆಲ್ಲ ಹನುಮಂತನ ಬಾಲವಾಗುತ್ತಾ, ಅಲ್ಲಲ್ಲಿ ಬೆಂಕಿ ಹಚ್ಚುತ್ತಲೇ ಹೋಗುತ್ತಿದೆ. ಹನಿಟ್ರ್ಯಾಪಿನ ಮಹಿಳೆ ಶಿವಮೊಗ್ಗ ಮೂಲದವಳು, ಆಕೆ ರಾಜಣ್ಣನಿಗೆ ದಶಕದಿಂದ ಪರಿಚಯ ಇದ್ದವಳು, ಹೆಚ್ ಡಿ ಕೆ ಗೂ ಪರಿಚಯ ಇದ್ದವಳು ಎಂದೆಲ್ಲಾ…

Read More

ಭೀಕರ ಅಪಘಾತ- ಸೀಗೆಹಟ್ಟಿ ಅಡುಗೆ ಕಂಟ್ರ್ಯಾಕ್ಟರ್ ಕಾಂತರಾಜ್ ಮಗ ಉಲ್ಲಾಸ್ ಸಾವು*

*ಭೀಕರ ಅಪಘಾತ- ಸೀಗೆಹಟ್ಟಿ ಅಡುಗೆ ಕಂಟ್ರ್ಯಾಕ್ಟರ್ ಕಾಂತರಾಜ್ ಮಗ ಉಲ್ಲಾಸ್ ಸಾವು* ಶಿವಮೊಗ್ಗದ ಸೀಗೆಹಟ್ಟಿ ಬಡಾವಣೆಯ ವಾಸಿ, ಅಡುಗೆ ಗುತ್ತಿಗೆದಾರ ಕಾಂತರಾಜ್ ರವರ ಮಗ ಉಲ್ಲಾಸ್ ಬೆಳಗಿನ ಜಾವ ಸಾವು ಕಂಡಿದ್ದಾನೆ. ಜೈಲು ರಸ್ತೆಯಿಂದ ಶರಾವತಿ ನಗರದ ಕಡೆ ಸ್ನೇಹಿತೆಯ ಜೊತೆ ಹೊರಟಿದ್ದ ಉಲ್ಲಾಸ್ ಚಾನಲ್ ಏರಿ ಬಳಿ ಅಪಘಾತಕ್ಕೀಡಾಗಿದ್ದ. ಬುಧವಾರ ರಾತ್ರಿ ಬೈಕ್ ಮತ್ತು ಕಾರಿನ ಮಧ್ಯೆ ನಡೆದ ಈ ಭೀಕರ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಯುವಕ ಉಲ್ಲಾಸ್ ಮತ್ತು ಆತನ ಸ್ನೇಹಿತೆ ಗಂಭೀರವಾಗಿ…

Read More

ಹಸುಗಳ ಮಾರಣಾಂತಿಕ ಸಾವು- ಸ್ಥಳಕ್ಕೆ ಶಾಸಕ ಚನ್ನಿ ಭೇಟಿ

ಹಸುಗಳ ಮಾರಣಾಂತಿಕ ಸಾವು- ಸ್ಥಳಕ್ಕೆ ಶಾಸಕ ಚನ್ನಿ ಭೇಟಿ ಇಂದು ಬೆಳಿಗ್ಗೆ ಪಿಎನ್‌ಟಿ ಕಾಲೋನಿಯ ಹಳೆ ರೈಲ್ವೆ ಗೇಟ್ ಬಳಿ ಹಸುಗಳ ಮಾರಣಾಂತಿಕ ಸಾವಿಗೆ ಕಾರಣವಾದ ಸ್ಥಳಕ್ಕೆ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಮಹಾನಗರ ಪಾಲಿಕೆ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆಯ ವೇಳೆ ಘಟನೆಗೆ ಕಾರಣವಾದ ಅಸುರಕ್ಷಿತ ಪರಿಸ್ಥಿತಿಗಳು ಹಾಗೂ ತೊಂದರೆಗಳನ್ನು ಗುರುತಿಸಿ, ಅವುಗಳನ್ನು ತಕ್ಷಣ ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ಥಳದಲ್ಲಿರುವ ರೈಲ್ವೆ ಕ್ರಾಸಿಂಗ್‌ನಲ್ಲಿ…

Read More

ಶಿವಮೊಗ್ಗ ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಎರಡು ದಿನ ಮಳೆ*

*ಶಿವಮೊಗ್ಗ ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಎರಡು ದಿನ ಮಳೆ* ಕರ್ನಾಟಕದಲ್ಲಿ ಕೆಲವೆಡೆ ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗಿದ್ದರೂ, ಹಲವು ಕಡೆಗಳಲ್ಲಿ ಮಳೆಯಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲ ರಾಜ್ಯದ 11ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕ್ಯಾಸಲ್​ರಾಕ್, ಜೋಯಿಡಾ, ಕುಮಟಾ, ಯಲ್ಲಾಪುರ, ಕಾರ್ಕಳ, ಸಂಕೇಶ್ವರ, ಶಿರಹಟ್ಟಿ, ಲಕ್ಷ್ಮೀಪುರ, ಧಾರವಾಡ, ಕೆಆರ್…

Read More

ಶಂಕರ ಸಾವು ಕಂಡಿದ್ದಾನೆ;😞* *ದಾನಿಗಳಿಗೆ ಧನ್ಯವಾದಗಳು🙏*

*ಶಂಕರ ಸಾವು ಕಂಡಿದ್ದಾನೆ;😞* *ದಾನಿಗಳಿಗೆ ಧನ್ಯವಾದಗಳು🙏* ಶಿವಮೊಗ್ಗದ 27 ನೇ ವಾರ್ಡಿನ ಮಿಳಘಟ್ಟದ ವಾಸಿ, ಉಸಿರಾಟದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಯುವಕ ಶಂಕರ ಜೀವನ್ಮರಣದ ಭೀಕರ ಹೋರಾಟ ನಡೆಸಿ ಸಾವು ಕಂಡಿದ್ದಾನೆ. ಶಂಕರ ಓಡಾಡಲಾರದ ಸ್ಥಿತಿ ತಲುಪಿಬಿಟ್ಟಿದ್ದ. ಆತನ ಶ್ವಾಸಕೋಶ ಶೇ.70 ರಷ್ಟು ನಾಶವಾಗಿತ್ತು. ಆಕ್ಸಿಜನ್ ಸಿಲಿಂಡರ್ ಇಲ್ಲದೇ ಅವನು ಉಸಿರಾಡಲು ಸಾಧ್ಯವೇ ಇರಲಿಲ್ಲ. ಒಂದು ಕಡೆ ಇಷ್ಟೆಲ್ಲ ಜೀವನ್ಮರಣದ ಹೋರಾಟ, ಇನ್ನೊಂದು ಕಡೆ ನೋಡಿಕೊಳ್ಳಲು ಶಂಕರಮ್ಮ ಬಿಟ್ಟರೆ ಮತ್ಯಾರೂ ಇಲ್ಲದ ದುಸ್ಥಿತಿ. ಶಂಕರಮ್ಮ ಕೂಡ ಬಿಪಿ…

Read More

ಸರಕಾರಿ ಸೇವೆಯಾಗಿ ಪರಿಗಣಿಸಲು ಒತ್ತಾಯಿಸಿ ಹೈಕೋರ್ಟ್ ಮೆಟ್ಟಿಲೇರಿದ ಅಂಗನವಾಡಿ ಕಾರ್ಯಕರ್ತೆಯರು… ಇದು ಎರಡನೇ ಪ್ರಕರಣ…

ಸರಕಾರಿ ಸೇವೆಯಾಗಿ ಪರಿಗಣಿಸಲು ಒತ್ತಾಯಿಸಿ ಹೈಕೋರ್ಟ್ ಮೆಟ್ಟಿಲೇರಿದ ಅಂಗನವಾಡಿ ಕಾರ್ಯಕರ್ತೆಯರು… ಇದು ಎರಡನೇ ಪ್ರಕರಣ… ತಮ್ಮ ಸೇವೆಯನ್ನು ಸರಕಾರಿ ಸೇವೆಯನ್ನಾಗಿ ಪರಿಗಣಿಸಬೇಕು ಎಂದು ಕೋರಿ ಅಂಗನವಾಡಿ ಕಾರ್ಯಕರ್ತೆಯರು ಹೈಕೋರ್ಟ್ ಮೆಟ್ಟಿಲು ಏರಿರುವ ಮತ್ತೊಂದು ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಐರಿನ್ ಡಿಸಾ ಹಾಗೂ ಇತರೆ 99 ಜನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಸಲ್ಲಿಸಿರುವ ರಿಟ್ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಆರ್ ನಟರಾಜ್ ಅವರ ಪೀಠ ಬುಧವಾರ ವಿಚಾರಣೆಗೆ ಅಂಗೀಕರಿಸಿತು. ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಕೇಂದ್ರ…

Read More

ಬಿಜೆಪಿಯಿಂದ 6 ವರ್ಷ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆ* *ಉಚ್ಛಾಟನೆ ಆದೇಶದಲ್ಲೇನಿದೆ?*

*ಬಿಜೆಪಿಯಿಂದ 6 ವರ್ಷ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆ* *ಉಚ್ಛಾಟನೆ ಆದೇಶದಲ್ಲೇನಿದೆ?* ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ (Basangowda Patil Yatnal)​ ಅವರನ್ನು ಉಚ್ಚಾಟನೆ ಮಾಡಲಾಗಿದೆ. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಉಚ್ಚಾಟಿಸಿ ಬಿಜೆಪಿ ಕೇಂದ್ರ ಶಿಸ್ತು ಸಮಿಯಿಂದ ಆದೇಶ ಹೊರಡಿಸಿದೆ. ಬಿಜೆಪಿ ಶಿಸ್ತು ಸಮಿತಿ ಎರಡು ಬಾರಿ ಶೋಕಾಸ್​ ನೋಟಿಸ್‌ ನೀಡಿದ್ದರೂ ಪದೇ ಪದೇ ಪಕ್ಷದ ವಿರೋಧಿ ಚಟುವಟಿಕೆ, ಪಕ್ಷದ ಶಿಸ್ತು ಉಲ್ಲಂಘನೆ…

Read More

ಮಧುಗಿರಿ ಮಂತ್ರಿ ಮತ್ತು ಆ ಮಧುಬಾಲೆ! ಅವಳು ಶಿವಮೊಗ್ಗ ಮೂಲದವಳಾ?!* *‘ಮಧು’ಜಾಲದ ಸತ್ಯ ಸಮಾಧಿಯಾಗುತ್ತಾ?*

*ಮಧುಗಿರಿ ಮಂತ್ರಿ ಮತ್ತು ಆ ಮಧುಬಾಲೆ! ಅವಳು ಶಿವಮೊಗ್ಗ ಮೂಲದವಳಾ?!* *‘ಮಧು’ಜಾಲದ ಸತ್ಯ ಸಮಾಧಿಯಾಗುತ್ತಾ?* ಹನಿಟ್ರ್ಯಾಪ್ ಪ್ರಕರಣದಲ್ಲಿ ದಿನಕ್ಕೊಂದು ತಿರುವುಗಳು ಸಂಭವಿಸುತ್ತಿವೆ. ಮಧುಗಿರಿ ಮಂತ್ರಿ ಬರೆದ ದೂರಿನ ಹಿಂದೆ ನೂರಾರು ಅನುಮಾನಗಳಿವೆ. ತನಿಖೆ ನಡೆದರೆ ಕಾಂಗ್ರೆಸ್‌ನಲ್ಲಿ ಭೂಕಂಪ ಏಳುತ್ತಾ? ಬ್ಲೂ ಜೀನ್ಸ್ ಹುಡುಗಿ, ಬೇರೆ ಬೇರೆ ಹುಡುಗಿಯರು, ಹೈಕೋರ್ಟ್​ ವಕೀಲೆ ಎಂದು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್​ ಮಾಡಲು ಯತ್ನಿಸಿದ ಬಗ್ಗೆ ಸಚಿವ ಕೆಎನ್​ ರಾಜಣ್ಣ ಮಾಹಿತಿ ಬಹಿರಂಗಪಡಿಸಿದ್ದಾರೆ.​ ತಮ್ಮನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸಲು ಬಂದ ತಂಡದ ಚಹರೆ…

Read More