Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಚೆನ್ನಮ್ಮ ಪಡೆ ಸ್ವಪ್ನ ಮೇಡಂ ಬಸ್ ನಿಲ್ದಾಣದಲ್ಲಿ ಕಾನೂನು ಅರಿವಿಗೆ ನಿಂತರು…**ಬಸ್ ನಿಲ್ದಾಣದಲ್ಲಿ ಈಗ ಫುಲ್ ಅಲರ್ಟ್!*

*ಚೆನ್ನಮ್ಮ ಪಡೆ ಸ್ವಪ್ನ ಮೇಡಂ ಬಸ್ ನಿಲ್ದಾಣದಲ್ಲಿ ಕಾನೂನು ಅರಿವಿಗೆ ನಿಂತರು…* *ಬಸ್ ನಿಲ್ದಾಣದಲ್ಲಿ ಈಗ ಫುಲ್ ಅಲರ್ಟ್!* ಇಂದು ಬೆಳಗ್ಗೆ ಚೆನ್ನಮ್ಮ ಪಡೆ ಉಸ್ತುವಾರಿಯೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶ್ರೀಮತಿ ಸ್ವಪ್ನ ರವರು ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಹೆಚ್ಚಿನ ಜನ ಸಂದಣಿ ಇರುವ ಪ್ರದೇಶದಲ್ಲಿ ಸಾರ್ವಜನಿಕರು ಜೇಬುಗಳ್ಳರಿಂದ ಎಚ್ಚರದಿಂದಿರಿ ಹಾಗೂ ತಮ್ಮ ಮೊಬೈಲ್ ಫೋನ್, ಪರ್ಸ್ ಮತ್ತು ಬ್ಯಾಗ್ ಗಳ…

Read More

ಮಳೆಗೆ ಬಿದ್ದ ಮಿಳಘಟ್ಟ ಶಾಲಾ ಕಾಂಪೌಂಡ್;ಕಾರು ಜಖಂ*

*ಮಳೆಗೆ ಬಿದ್ದ ಮಿಳಘಟ್ಟ ಶಾಲಾ ಕಾಂಪೌಂಡ್;ಕಾರು ಜಖಂ* ಶಿವಮೊಗ್ಗದ ಹಳೆಯ ಶಾಲೆಗಳಲ್ಲಿ ಒಂದಾದ ಮಿಳಘಟ್ಟ ಸರ್ಕಾರಿ ಶಾಲೆಯ ಆಳೆತ್ತರದ ಕಾಂಪೌಂಡ್ ಮಳೆ ಕಾರಣದಿಂದಾಗಿ ಕುಸಿದು ಬಿದ್ದಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ, ಕಾಂಪೌಂಡ್ ಪಕ್ಕದಲ್ಲಿಯೇ ಇದ್ದ ಕಾರೊಂದು ನಜ್ಜುಗೊಜ್ಕಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಕೂಡಲೇ ಇತ್ತ ಗಮನಹರಿಸಬೇಕು ಎಂದು ಸ್ಥಳೀಯ ಮುಖಂಡರಾದ ತುಕಾರಾಂ(ಪಾಂಡು) ಒತ್ತಾಯಿಸಿದ್ದಾರೆ.

Read More

ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕಿಗೆ ನೂತನ ನಿರ್ದೇಶಕರಾಗಿ ನವೀನ್ ದಳವಾಯಿ ನೇಮಕ*

*ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕಿಗೆ ನೂತನ ನಿರ್ದೇಶಕರಾಗಿ ನವೀನ್ ದಳವಾಯಿ ನೇಮಕ* *ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ನೂತನ ನಿರ್ದೇಶಕರಾಗಿ ನವೀನ್ ದಳವಾಯಿ ರವರು ನೇಮಕವಾಗಿದ್ದು ಇಂದು ಅವರನ್ನು ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾದ ಸುರೇಶ್ ಕುಮಾರ್, ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪ,ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಉಪಾಧ್ಯಕ್ಷರಾದ ಕೆ.ರಂಗನಾಥ್, ಖಜಾಂಚಿ ರುಕ್ಮಿಣಿ ವೇದವ್ಯಾಸ ,ಹಿರಿಯ ನಿರ್ದೇಶಕರರಾದ ಉಮಾ ಶಂಕರ್ ಉಪಾಧ್ಯ, ಎಸ್.ಪಿ. ಶೇಷಾದ್ರಿ ಸಿ…

Read More

ಫಲಾನುಭವಿಗಳಿಗೆ ಆಶ್ರಯ ಮನೆ ಹಂಚುವವರೆಗೆ ಹೋರಾಟ ನಿಲ್ಲಿಸೋದಿಲ್ಲ- ನನ್ನ ಮಗನ ಮೇಲಾಣೆ; ಕೆ.ಎಸ್.ಈಶ್ವರಪ್ಪ

ಫಲಾನುಭವಿಗಳಿಗೆ ಆಶ್ರಯ ಮನೆ ಹಂಚುವವರೆಗೆ ಹೋರಾಟ ನಿಲ್ಲಿಸೋದಿಲ್ಲ- ನನ್ನ ಮಗನ ಮೇಲಾಣೆ; ಕೆ.ಎಸ್.ಈಶ್ವರಪ್ಪ ನನ್ನ ಮಗನ ಮೇಲಾಣೆ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಮನೆಗಳು ಹಂಚಿಕೆಯಾಗುವ ತನಕ ಹೋರಾಟವನ್ನು ನಿಲ್ಲಿಸುವುದಿಲ್ಲವೆಂದು ರಾಷ್ಟ್ರಭಕ್ತಿ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಇಂದು ಶಪಥ ಮಾಡಿದರು. ಅವರು ಅಪೂರ್ಣಗೊಂಡ ಆಶ್ರಯ ವಸತಿಯೋಜನೆಯ ಮನೆಗಳನ್ನು ಫಲಾನುಭವಿಗಳಿಗೆ ಶೀಘ್ರವೇ ಹಂಚಿಕೆಯಾಗುವಂತೆ ಸರ್ಕಾರವನ್ನು ಒತ್ತಾಯಿಸಿ ಹೋರಾಟದ ಜಾಥಾಕ್ಕೆ ಚಾಲನೆ ನೀಡಿದರು. ರಾಮಣ್ಣಶ್ರೇಷ್ಟಿ ಪಾರ್ಕ್‌ನಿಂದ ಜಾಥಾ ಆರಂಭವಾಗಿ ನೆಹರು ರಸ್ತೆಯ ಮೂಲಕ ಜಾಥವು ಸೀನಪ್ಪಶೆಟ್ಟಿ ವೃತ್ತವನ್ನು…

Read More

ಶಿವಮೊಗ್ಗ ಪೀಸ್ ಆರ್ಗನೈಝೇಷನ್ ರಿಯಾಝ್ ಅಹಮದ್ ಗಂಭೀರ ಆರೋಪ;ಸಂತ್ರಸ್ತರ ಹೆಸರಲ್ಲಿ ಅಗಸವಳ್ಳಿಯಲ್ಲಿ ಭೂ ಮಾಫಿಯಾ!50 ಎಕರೆಗೆ ಬೇಲಿ ಸುತ್ತಿ ಭಯದ ವಾತಾವರಣ ನಿರ್ಮಾಣ

ಶಿವಮೊಗ್ಗ ಪೀಸ್ ಆರ್ಗನೈಝೇಷನ್ ರಿಯಾಝ್ ಅಹಮದ್ ಗಂಭೀರ ಆರೋಪ; ಸಂತ್ರಸ್ತರ ಹೆಸರಲ್ಲಿ ಅಗಸವಳ್ಳಿಯಲ್ಲಿ ಭೂ ಮಾಫಿಯಾ! 50 ಎಕರೆಗೆ ಬೇಲಿ ಸುತ್ತಿ ಭಯದ ವಾತಾವರಣ ನಿರ್ಮಾಣ ಚಕ್ರ, ಸಾವೆ ಹಕ್ಲು ಮುಳುಗಡೆ ಸಂತ್ರಸ್ತ ಪುನರ್ವಸತಿ ಹೋರಾಟ ಸಮಿತಿಯ ಹೆಸರಿನಲ್ಲಿ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಭೂ ಕಬಳಿಕೆ ಮಾಡು ತ್ತಿದ್ದಾರೆ ಎಂದು  ಸಾಮಾಜಿಕ ಹೋರಾಟಗಾರ ರಿಯಾಜ್ ಅಹಮ್ಮದ್ ಆರೋಪಿಸಿದರು. ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ…

Read More

ಇಂದು ಶಿವಮೊಗ್ಗ ಜಿಲ್ಲೆಯ ಪದವಿ ಸೇರಿದಂತೆ ಎಲ್ಲಾ ಶಾಲಾ ಕಾಲೇಜುಗಳಿಗೆ ರಜಾ ಘೋಷಿಸಿ ಜಿಲ್ಲಾಧಿಕಾರಿ ಆದೇಶ

ಇಂದು ಶಿವಮೊಗ್ಗ ಜಿಲ್ಲೆಯ ಪದವಿ ಸೇರಿದಂತೆ ಎಲ್ಲಾ ಶಾಲಾ ಕಾಲೇಜುಗಳಿಗೆ ರಜಾ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಜಿಲ್ಲೆಯಲ್ಲಿ ಸತತವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಕಾರಣ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವಕಾಲೇಜು, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳು, ಐಟಿಐ ಮತ್ತು ಡಿಪ್ಲೋಮೋ ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಗುರುದತ್ ಹೆಗಡೆಯವರು ಆದೇಶ ಹೊರಡಿಸಿದ್ದಾರೆ

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ನಾನು ಮತ್ತು ಏಕಾಂತ ಇಬ್ಬರೂ ಬಹಳ ಬಹಳ ಪ್ರೀತಿಸುತ್ತಿದ್ದೇವೆ… ಸಂತೆಯಲ್ಲಿ ಗಹಗಹಿಸಿ ನಗುವ ಸದ್ದು! – *ಶಿ.ಜು.ಪಾಶ* 8050112067 (18/7/24)

Read More

ಶಿಕಾರಿಪುರ ಹೊರತುಪಡಿಸಿ ಎಲ್ಲಾ ತಾಲ್ಲೂಕುಗಳ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ

ಶಿಕಾರಿಪುರ ಹೊರತುಪಡಿಸಿ ಎಲ್ಲಾ ತಾಲ್ಲೂಕುಗಳ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಶಿವಮೊಗ್ಗ ಜಿಲ್ಲೆಯಲ್ಕಿ ನಿರಂತರವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ  ಶಿಕಾರಿಪುರ ತಾಲ್ಲೂಕನ್ನು ಹೊರತುಪಡಿಸಿ ಉಳಿದ ಆರು ತಾಲೂಕುಗಳಿಗೆ ಆಯಾ ತಾಲ್ಲೂಕುಗಳ ತಹಸೀಲ್ದಾರರು ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

Read More