ಸಣ್ಣ ಅಡಿಕೆ ವ್ಯಾಪಾರಿಗಳಿಗೆ 4 ಕೋಟಿ ವಂಚಿಸಿದ್ದವನು ಅಂದರ್
ಸಣ್ಣ ಅಡಿಕೆ ವ್ಯಾಪಾರಿಗಳಿಗೆ 4 ಕೋಟಿ ವಂಚಿಸಿದ್ದವನು ಅಂದರ್ ಸಾಗರ; ಸುಮಾರು 60ಕ್ಕೂಹೆಚ್ಚು ಸಣ್ಣ ಅಡಕೆ ವ್ಯಾಪಾರಿಗಳಿಗೆ ಅಂದಾಜು 4 ಕೋಟಿ ರೂಪಾಯಿ ವಂಚಿಸಿದ್ದ ನಗರದ ವ್ಯಪಾರಿಯನ್ನು ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. 2020ರ ಸುಮಾರಿಗೆ ಬೆಂಗಳೂರಿನಿಂದ ಸಾಗರಕ್ಕೆ ಬಂದು ಅಡಕೆ ವ್ಯಾಪಾರ ಪ್ರಾರಂಭಿಸಿದ್ದ. ಇಲ್ಲಿನ ಸಣ್ಣಪುಟ್ಟ ವ್ಯಾಪಾರಿಗಳಿಂದ ಉದ್ರಿ ಲೆಕ್ಕದಲ್ಲಿ ಮಾಲು ಖರೀದಿಸಿ, ಬೇರೆಯವರಿಗೆ ಮಾರಿ ಲಾಭ ಪಡೆಯುತ್ತಿದ್ದ. ಅಲ್ಲದೆ ಆನ್ ಲೈನ್ ಗ್ಯಂಬ್ಲಿಂಗ್ ಆಡುವ ಅಭ್ಯಾಸವಿದ್ದ ಈತ ಅಡಕೆ ವ್ಯಾಪಾರ ದಲ್ಲಿ ಬಂದ ಸಂಪೂರ್ಣ…