ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಕರೆ;*ಸಿಎಂ ಸಿದ್ದರಾಮಯ್ಯರಿಗೆ ಗಾಂಧಿ ಪ್ರತಿಮೆ ಮುಂದೆ ನೈತಿಕ ಬೆಂಬಲ ನೀಡಲು ಸಭೆ*
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಕರೆ; *ಸಿಎಂ ಸಿದ್ದರಾಮಯ್ಯರಿಗೆ ಗಾಂಧಿ ಪ್ರತಿಮೆ ಮುಂದೆ ನೈತಿಕ ಬೆಂಬಲ ನೀಡಲು ಸಭೆ* ನಾಳೆ ದಿನಾಂಕ 26/09/24ರ ಗುರು ವಾರ ಬೆಳಿಗ್ಗೆ 10.30ಕ್ಕೇ ಗಾಂಧಿ ಪಾರ್ಕಿನಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ನಿಂದ ಸಭೆ. ಈ ಸಭೆಯಲ್ಲಿ ಶಾಸಕರು, ಮಾಜಿ ಶಾಸಕರು, 2023ರ ಅಭ್ಯರ್ಥಿಗಳು, ನಿಗಮ ಮಂಡಳಿಯ ಅಧ್ಯಕ್ಷರು, ಕೆಪಿಸಿಸಿಯ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸಿನ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು…