ಗೋವುಗಳ ಮೇಲೆಯೇ ಯಾಕೆ ದೌರ್ಜನ್ಯ? ಅದನ್ನೇ ಯಾಕೆ ತಿಂದು ತೇಗುತ್ತೀರಿ? ಗೋಮಾತೆಯನ್ನೇ ಯಾಕೆ ತಿನ್ನುತ್ತೀರಿ? ಹಂದಿಗಳನ್ನೂ ತಿನ್ನಿ ಹಾಗಿದ್ರೆ….ಮುಸಲ್ಮಾನ್ ಸಮಾಜ ಗೋ ಹತ್ಯೆ ನಿಲ್ಲಿಸೋಕೆ ಕರೆ ಕೊಡಬೇಕು. ಸ್ನೇಹ ಸಂಪಾದನೆಗೆ ತಕ್ಕ ಕೆಲಸ ಮುಸಲ್ಮಾನರೂ ಮಾಡಬೇಕು – ಶಾಸಕ ಎಸ್.ಎನ್.ಚನ್ನಬಸಪ್ಪ(ಚನ್ನಿ)

ಗೋವುಗಳ ಮೇಲೆಯೇ ಯಾಕೆ ದೌರ್ಜನ್ಯ? ಅದನ್ನೇ ಯಾಕೆ ತಿಂದು ತೇಗುತ್ತೀರಿ? ಗೋಮಾತೆಯನ್ನೇ ಯಾಕೆ ತಿನ್ನುತ್ತೀರಿ? ಹಂದಿಗಳನ್ನೂ ತಿನ್ನಿ ಹಾಗಿದ್ರೆ….ಮುಸಲ್ಮಾನ್ ಸಮಾಜ ಗೋ ಹತ್ಯೆ ನಿಲ್ಲಿಸೋಕೆ ಕರೆ ಕೊಡಬೇಕು. ಸ್ನೇಹ ಸಂಪಾದನೆಗೆ ತಕ್ಕ ಕೆಲಸ ಮುಸಲ್ಮಾನರೂ ಮಾಡಬೇಕು

– ಶಾಸಕ ಎಸ್.ಎನ್.ಚನ್ನಬಸಪ್ಪ(ಚನ್ನಿ)

ಪತ್ರಕರ್ತರಾದ ಶಿವಮೊಗ್ಗ ನಂದನ್, ಶಶಿಧರ್ ನಿಧನಕ್ಕೆ ಸಂತಾಪ. ನಂದನ್ ಪರಿಸರ ಪ್ರೇಮಿಯೂ ಆಗಿದ್ದ ವ್ಯಕ್ತಿ. ಮರಣ ನೋವುಂಟು ಮಾಡಿದೆ.ಅಪಘಾತದ ಸಂದರ್ಭದಲ್ಲಿ ಆಯಸ್ಸು ಸಿಕ್ಕಿತ್ತು. ಈಗ ಹೃದಯಾಘಾತದಿಂದ ಸಾವು. ಶಶಿಧರ್ ಕೂಡ ಆತ್ಮೀಯರಾಗಿದ್ದರು. ಮಹಾನ್ ಚೇತನಗಳಿಗೆ ಶ್ರದ್ಧಾಂಜಲಿ.

* ನಮ್ಮ ರಾಜ್ಯದಲ್ಲಿ ಗೋವಿನ ಕೆಚ್ಚಲಿಗೆ ಕೈ ಹಾಕೋ ಕೆಲಸ ಮಾಡಿದ್ದಾರೆ. ಗೋ ಸಂರಕ್ಷಣಾ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಆಪೋಷನ ತೆಗೆದುಕೊಂಡಿದೆ. ಗೋಹತ್ಯೆ ನಿಷೇಧದ ಹೊರಾಟಗಳು ನೆನಪಿಗೆ ಬರ್ತಿವೆ. ಗೋ ಸಂರಕ್ಷಣಾ ಕಾನೂನು ಇವೆ, ಬಿಗಿ ಇವೆ. ಇದೆಲ್ಲದರ ಮಧ್ಯೆ ಚಾಮರಾಜನಗರದ ವಿನಾಯಕ ನಗರದಲ್ಲಿ ಈ ದುಷ್ಕೃತ್ಯ ಮಾಡಿರುವ ಮುಸಲ್ಮಾನ್ ಕಿಡಿಗೇಡಿಗಳು.
ಆ ವಿನಾಯಕ ನಗರ ಬೇರೆ ನಗರ ಆಗಿದೆ.ಶೇ.80 ರಷ್ಟು ಮುಸ್ಲೀಮರಿದ್ದಾರೆ. ಬೇರೆ ದೇಶ ಕೊಟ್ಟಿದ್ರೂ ಇಲ್ಲಿ ಬದುಕಲು ಅವಕಾಶ ಕೊಟ್ಟಿರೋದನ್ನು ಅರ್ಥ ಮಾಡಿಕೊಳ್ಳಬೇಕು. ಈ ಏರೊಯಾದಲ್ಲಿ ಡ್ರಗ್ ಮಾಫಿಯಾ ದಂಧೆ ನಿರಂತರ. ಇಂಥ ವಿಕೃತರ ಮೂಲಕ ಇಂಥ ಕೃತ್ಯ, ಅಟ್ಟಹಾಸ.
ಪಶು ಆಸ್ಪತ್ರೆ ಅಲ್ಲಿತ್ತು. ಒಂಭತ್ತು ತಿಂಗಳ ಹಿಂದೆ ಆಸ್ಪತ್ರೆ ಖಾಲಿ ಮಾಡಿಸೋ ಪ್ರಯತ್ನ. ಗೋವುಗಳೇ ಪ್ರತಿಭಟಿಸಿದಂತೆ ಹೋರಾಟ ಮಾಡಲಾಗಿತ್ತು. ಆ ಹೋರಾಟಕ್ಕೆ ಯಶಸ್ಸು ಸಿಗ್ತು. ಈಗ ಈ ಸ್ವರೂಪ ತೆಗೆದುಕೊಂಡಿದೆ.
ಆ ಮನೆಯ ಹಸುಗಳ ಮರ್ಮಾಂಗಗಳಿಗೆ ಸರಳುಗಳನ್ನು ಹಾಕಲಾಗಿತ್ತೆಂಬ ಮಾಹಿತಿ ಇದೆ. ಸರ್ಕಾರ ಸತ್ತು ಹೋಗಿದೆ. ಏನಾದರೂ ಹೇಳಿದರೆ ರಾಜಕಾರಣ ಬೆರೆಸ್ತಾರೆ. ಅಧಿಕಾರಕ್ಕೆ ಬಂದ್ರೆ ಗೋ ಹತ್ಯೆ ನಿಷೇಧ ಕಾನೂನು ತೆಗೆಯುವ ಮಾತಾಡ್ತಾರೆ. ನಾನೂ ಗೋವನ್ನು ತಿಂತೇನೆ ಅಂದಿದ್ದ ಮುಖ್ಯ ಮಂತ್ರಿಯ ಮಾತು ಈ ದುಷ್ಕೃತ್ಯಕ್ಕೆ ಕಾರಣ. ಎಗ್ಗಿಲ್ಲದೇ ಗೋಹತ್ಯೆ.
ನದಿಗಳಲ್ಲಿ ಗೋ ಚರ್ಮ, ಮಾಂಸ ಕಾಣ್ತಿದೆ. ಗೋಹತ್ಯೆಗೆ ಸರಿಯಾದ ಕಾನೂನು ಕ್ರಮ ತೆಗೆದುಕೊಳ್ತಿಲ್ಲ. ಐದು ಹಸುಗಳಿಗೆ ಸೀಮಿತವಾಗಿಲ್ಲ…ಗೋವಿನ ಶಾಪಕ್ಕೆ ಸಿಲುಕಿ ಸಾಯ್ತೀರಿ ನೀವು…

* ಕಾಂಗ್ರೆಸ್ ಸರ್ಕಾರ ಯಾವುದಕ್ಕೂ ಕ್ರಮ ತೆಗೆದುಕೊಳ್ತಿಲ್ಲ. ಗೋವಿನ ಬಾಯನ್ನು ಸ್ಫೋಟದಿಂದ ಬ್ಲಾಸ್ಟ್ ಮಾಡ್ತಾರೆ ಅಂದರೆ, ಪರಿಸ್ಥಿತಿ ಏನಾಗಿದೆ?

*ಪಿಜ್ಜಾ ಡೆಲಿವರಿ ಹುಡುಗನ ಮೇಲೆ ಗುಂಪು ಹಲ್ಲೆ ನಡೆದರೂ ಅಲ್ಲಿ ಕ್ರಮವಿಲ್ಲ.ಶೇ.20 ರಷ್ಟು ಹಿಂದೂಗಳಷ್ಟೇ ಇದ್ದರೂ ಅವರನ್ನೂ ಖಾಲಿ ಮಾಡಿಸುವ ಪ್ರಯತ್ನ. ಬಿಹಾರಿ ಮೂಲದವರ ಬಂಧನವಾಗಿದೆ. ಟೈಲರ್ ಕೆಲಸಕ್ಕೆ ಬಂದು ಹಲ್ಕಾ ಕೆಲಸ ಮಾಡಲಾಗಿದೆ. ಇದೆಲ್ಲದಕ್ಕೂ ರಾಜ್ಯ ಸರ್ಕಾರದ ಕುಮ್ಮಕ್ಕು.

*ಮೂರು ಸಾವಿರಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ಗೋ ಸಂರಕ್ಷಣೆಗೆ ಸಂಬಂಧಿಸಿದಂತೆ ಮಾಡಬೇಕಿತ್ತು ಸರ್ಕಾರ. 70 ಹೊಸ ಗೋ ಶಾಲೆಗೆ ಹಿಂದಿನ ಬಿಜೆಪಿ ಸರ್ಕಾರ ಆದೇಶ ಮಾಡಿತ್ತು. ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ. 17 ಗೋ ಶಾಲೆಗಳಿಗೆ ಸ್ಥಳ ಗುರುತಿಸುವ ಕೆಲಸ ಮಾಡಿಲ್ಲ. ಮುಸಲ್ಮಾರನ್ನು ಎದುರು ಹಾಕಿಕೊಳ್ಳದ ಶಂಡ ಸರ್ಕಾರ. ಕುಕೃತ್ಯ ಮಾಡುವ ಮುಸ್ಲೀಮರ ವಿರುದ್ಧ ಕ್ರಮ ಕೈಗೊಳ್ಳಲ್ಲ. ಗೋವನ್ನು, ಗೋವಿನ ಕೆಚ್ಚಲನ್ನು ಕೊಯ್ಯುವ ಕೆಲಸ ನಿರಂತರ ನಡೆದಿದೆ‌.

* ಶಿವಮೊಗ್ಗದಿಂದ ಕರೆ ಕೊಟ್ರೆ ಚಾಮರಾಜ ಪೇಟೆ ದೂರವಿಲ್ಲ. ಹಿಂದೂಗಳಿಗೆ ರಕ್ಷಣೆ ಕೊಡದಿದ್ದರೆ ಸರ್ವನಾಶ ಖಂಡಿತ. ಸಹನೆ ದೌರ್ಬಲ್ಯವಲ್ಲ. ಸಹನೆ ಕಟ್ಟೆ ಯಾವಾಗ ಒಡೆಯುತ್ತೋ ಗೊತ್ತಿಲ್ಲ.

*2019 ರ ದನಗಣತಿ ಪ್ರಕಾರ 84,69,004 ಗೋವುಗಳಿದ್ದವು.
2012 ರಲ್ಲಿ 95,16,184 ಇತ್ತು.
2002ರಲ್ಲಿ ಒಂದು ಕೋಟಿಗೂ ಹೆಚ್ಚಿತ್ತು.
ಬಹಳ ಪ್ರಮಾಣದಲ್ಲಿ ಕಡಿಮೆಯಾಗ್ತಿದೆ ಗೋವುಗಳ ಸಂಖ್ಯೆ. ಗೋ ಸಂರಕ್ಷಣಾ ಕಾಯ್ದೆ ಎಲ್ಲಿ ಹೋಗಿದೆ? ಶೇ.11 ರಷ್ಟು ಕಡಿಮೆಯಾಗಿದೆ.

* ಗೋವುಗಳ ಮೇಲೆಯೇ ಯಾಕೆ ದೌರ್ಜನ್ಯ? ಅದನ್ನೇ ಯಾಕೆ ತಿಂದು ತೇಗುತ್ತೀರಿ? ಗೋಮಾತೆಯನ್ನೇ ಯಾಕೆ ತಿನ್ನುತ್ತೀರಿ? ಹಂದಿಗಳನ್ನೂ ತಿನ್ನಿ ಹಾಗಿದ್ರೆ….ಮುಸಲ್ಮಾನ್ ಸಮಾಜ ಗೋ ಹತ್ಯೆ ನಿಲ್ಲಿಸೋಕೆ ಕರೆ ಕೊಡಬೇಕು. ಸ್ನೇಹ ಸಂಪಾದನೆಗೆ ತಕ್ಕ ಕೆಲಸ ಮುಸಲ್ಮಾನರೂ ಮಾಡಬೇಕು

ಭಗವಾನ್ ಮಾತಾಡಿರೋದು ಸರಿಯಲ್ಲ. ಆತ ನೇಣು ಹಾಕಿಕೊಂಡು ಸಾಯಬೇಕು.