ಲೋಕಾಯುಕ್ತ: ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆ*ಯಾವ ಯಾವಾಗ? ಎಲ್ಲ್ಲೆಲ್ಲಿ? 

*ಲೋಕಾಯುಕ್ತ: ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆ* ಯಾವ ಯಾವಾಗ? ಎಲ್ಲ್ಲೆಲ್ಲಿ? ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಜಿಲ್ಲಾ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಆಗಸ್ಟ್-2024ರ ಮಾಹೆಯ ಕೆಳಕಂಡ ದಿನಗಳಂದು ಸಾರ್ವಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ ನಡೆಸುವರು. ಆ. 23 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಸೊರಬ ತಾಲೂಕು ಕಚೇರಿ ಸಭಾಂಗಣ, ಆ.27 ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ತೀರ್ಥಹಳ್ಳಿ ತಾಲೂಕು ಕಚೇರಿ ಸಭಾಂಗಣ ಮತ್ತು ಬೆಳಿಗ್ಗೆ 11.00…

Read More

ಬಡವರು-ಹಿಂದುಳಿದವರ ಕೈಹಿಡಿದು ಶ್ರಮಿಸಿದವರು ದೇವರಾಜ ಅರಸು : ಬಿ.ವೈ.ರಾಘವೇಂದ್ರ*

*ಬಡವರು-ಹಿಂದುಳಿದವರ ಕೈಹಿಡಿದು ಶ್ರಮಿಸಿದವರು ದೇವರಾಜ ಅರಸು : ಬಿ.ವೈ.ರಾಘವೇಂದ್ರ* ಶೋಷಿತರು, ಹಿಂದುಳಿದವರು, ತಳ ಸಮುದಾಯ, ರೈತಾಪಿ ವರ್ಗದವರ ಕೈಹಿಡಿದು ಅವರ ಪರವಾಗಿ ಕಾನೂನುಗಳನ್ನು ತರುವ ಮೂಲಕ ಅವರ ಏಳ್ಗೆಗೆ ಶ್ರಮಿಸಿದವರು ಡಿ.ದೇವರಾಜ ಅರಸುರವರು ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿಪರ ಸಾಧನೆಗಳ ಸರದಾರ, ಸಾಮಾಜಿಕ ಪರಿವರ್ತನೆಯ ಹರಿಕಾರ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸುರವರ 109…

Read More

ರಾಜೀವ್ ಗಾಂಧಿ ಮತ್ತು ಅರಸು ಬಡವರ ಧ್ವನಿಯಾಗಿದ್ದವರು; ಶಾಸಕಿ ಬಲ್ಕೀಷ್ ಬಾನು

ರಾಜೀವ್ ಗಾಂಧಿ ಮತ್ತು ಅರಸು ಬಡವರ ಧ್ವನಿಯಾಗಿದ್ದವರು; ಶಾಸಕಿ ಬಲ್ಕೀಷ್ ಬಾನು ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಇಂದಿರಾಗಾಂಧಿಯವರ 20 ಅಂಶದ ಕಾರ್ಯಕ್ರಮಗಳನ್ನು ಪರಿಪೂರ್ಣವಾಗಿ ಜಾರಿಗೆ ತಂದವರು. ಅದರಲ್ಲೂ ಜೀತ ಪದ್ಧತಿ ಮತ್ತು ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದವರು, ದಮನಿತರ ಧ್ವನಿಯಾಗಿದ್ದವರು ಎಂದು ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ‌ಬಲ್ಕೀಶ್ ಬಾನು ಹೇಳಿದರು. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಆರ್.ಪ್ರಸನ್ನ ಕುಮಾರ್; ದೇವರಾಜ್ ಅರಸುರವರ ಹುಟ್ಟುಹಬ್ಬ ಅರ್ಥಪೂರ್ಣ. ಇವತ್ತಿಗೂ ನೆನಪು…

Read More

ವಿನೋಬನಗರದ ಲೈರಾ ಸ್ಪಾದಲ್ಲಿ ವೇಶ್ಯಾವಾಟಿಕೆ;ಇಬ್ಬರು ಸಂತ್ರಸ್ತರನ್ನು ಉಳಿಸಿದ ಪೊಲೀಸರು…ಮಿಳಘಟ್ಟ ಮೂಲದ ಸೌಮ್ಯ ಪ್ರಭು ಬಂಧನ

ವಿನೋಬನಗರದ ಲೈರಾ ಸ್ಪಾದಲ್ಲಿ ವೇಶ್ಯಾವಾಟಿಕೆ; ಇಬ್ಬರು ಸಂತ್ರಸ್ತರನ್ನು ಉಳಿಸಿದ ಪೊಲೀಸರು… ಮಿಳಘಟ್ಟ ಮೂಲದ ಸೌಮ್ಯ ಪ್ರಭು ಬಂಧನ ಸ್ಪಾ ಸಲೂನ್ ಗಳಲ್ಲಿ ನಡೆಯುತ್ತಿದೆಯೇ ವೇಶ್ಯಾವಾಟಿಕೆ? ಹೌದು ಎನ್ನುತ್ತದೆ ಈ ಪೊಲೀಸ್ ವರದಿ. ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವೀರಣ್ಣ ಲೇ ಔಟ್ ನ ಮೂರನೇ ತಿರುವಿನಲ್ಲಿರೋ ಲೈರಾ ಮೇಕ್ ಓವರ್ ಸ್ಟುಡಿಯೋ ಸಲೂನ್ ಎಂಡ್ ಸ್ಪಾನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಇಬ್ಬರು ಸಂತ್ರಸ್ತ ಮಹಿಳೆಯರನ್ನಿಟ್ಟುಕೊಂಡು ಮಿಳಘಟ್ಟ ಮೂಲದ ಸೌಮ್ಯಾ ಪ್ರಭು ಎಂಬ…

Read More

ಔಷಧಿ ವ್ಯಾಪಾರಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಔಷಧಿ ವ್ಯಾಪಾರಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಶಿವಮೊಗ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ 2024-27 ಸಾಲಿನ ಪದಾಧಿಕಾರಿಗಳ ಸ್ಥಾನಕ್ಕೆ ಈ ಕೆಳಕಂಡವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಖಜಾಂಚಿ ಕೆ.ಸಿ.ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಘದ ಜಿಲ್ಲಾ ಅಧ್ಯಕ್ಷರಾಗಿ ಎಸ್. ಪಿ .ಮಧುಕರ್, ಉಪಾಧ್ಯಕ್ಷರಾಗಿ ದತ್ತಾತ್ರೇಯ ಎನ್. ಉಡುಪ, ಕಾರ್ಯದರ್ಶಿಯಾಗಿ ಈ.ಜಿ.ವೆಂಕಟೇಶ, ಸಹಕಾರ್ಯದರ್ಶಿಯಾಗಿ ಎಂ.ಎಲ್. ಮಂಜುನಾಥ ಮತ್ತು ಖಜಾಂಚಿಯಾಗಿ ಕೆ.ಸಿ.ನಾಗರಾಜ ಅವರು ಆಯ್ಕೆಯಾಗಿದ್ದಾರೆ. ಚುನಾಯಿತ  ಸದಸ್ಯರಾಗಿ ಎಸ್.ಪಿ ಮಧುಕರ್, ವಿವೇಕಾನಂದ ನಾಯಕ್, ಕೆ.ಕುಮಾರ್, ಎಂ.ಎಲ್.ಮಂಜುನಾಥ್, ಎಸ್. ವಿನಾಯಕ್ ಸ್ವಾಮಿ…

Read More

ಸಿದ್ದರಾಮಯ್ಯ ಗೌರವಯುತವಾಗಿ ರಾಜಿನಾಮೆ ನೀಡಲಿ; ಶಾಸಕ ಎಸ್ ಎನ್ ಚನ್ನಬಸಪ್ಪ(ಚನ್ನಿ)

ಸಿದ್ದರಾಮಯ್ಯ ಗೌರವಯುತವಾಗಿ ರಾಜಿನಾಮೆ ನೀಡಲಿ; ಶಾಸಕ ಎಸ್ ಎನ್ ಚನ್ನಬಸಪ್ಪ(ಚನ್ನಿ) ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಿಗೆ ಕಾಂಗ್ರೆಸ್ ಕೈ ಹಾಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ನಡೆ ತೋರಿಸಿ ದೇಶಕ್ಕೆ ಅಪಮಾನ ಮಾಡಿದೆ. ಪ್ರಶ್ನಿಸಬಹುದು. ಅದಕ್ಕೊಂದು ನೈತಿಕ ನೆಲೆಗಟ್ಟಿರಬೇಕು. ರಾಜ್ಯಪಾಲರ ನಿರ್ಣಯದ ವಿರುದ್ಧ ಅಪಮಾನಿಸುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಇದು ದೇಶದ ನಾಗರೀಕರಿಗೆ ಮಾಡುತ್ತಿರುವ ಅಪಮಾನ ಸಚಿವ ಕೃಷ್ಣ ಭೈರೇಗೌಡರ ಮಾತಿಂದ ಗೌರವ ಕಡಿಮೆ. ಐವಾನ್ ಡಿಸೋಜಾ ಹೈವಾನ್ ಡಿಸೋಜಾ ಥರ ಮಾತಾಡ್ತಿದ್ದಾರೆ. ಬಾಂಗ್ಲಾ ಘಟನೆ ರಾಜ್ಯಕ್ಕೆ ಹೋಲಿಸುತ್ತಿರುವವರನ್ನು ಬಂಧಿಸಬೇಕು….

Read More

ಆರ್.ಟಿ.ವಿಠ್ಠಲಮೂರ್ತಿ ಬರೆದಿದ್ದು; ಸಿದ್ಧು ಇಳಿಯಲ್ಲ,ಇಳಿದ್ರೆ ಸರ್ಕಾರ ಉಳಿಯಲ್ಲ

ಸಿದ್ಧು ಇಳಿಯಲ್ಲ,ಇಳಿದ್ರೆ ಸರ್ಕಾರ ಉಳಿಯಲ್ಲಾ ಕಳೆದ ಬುಧವಾರ ಸಂಜೆಯವರೆಗೂ ನಿರಾಳವಾಗಿದ್ದ ಸಿಎಂ ಸಿದ್ದರಾಮಯ್ಯ ಅವರ ಆಪ್ತರಿಗೆ ಇದ್ದಕ್ಕಿದ್ದಂತೆ ದಿಲ್ಲಿಯಿಂದ ಫೋನ್ ಕರೆಗಳು ಶುರುವಾಗಿವೆ.ಯಾವುದೇ ಕ್ಷಣದಲ್ಲಿ ರಾಜ್ಯಪಾಲರು ಸಿಎಂ ವಿರುದ್ದ ವಿಚಾರಣೆಗೆ ಅನುಮತಿ ನೀಡಬಹುದು ಎಂಬುದು ಈ ಕರೆಗಳ ಸಾರ. ಅಂದ ಹಾಗೆ ಟಿ.ಜೆ.ಅಬ್ರಹಾಂ ಅವರ ದೂರಿನ ಹಿನ್ನೆಲೆಯಲ್ಲಿ ಜುಲೈ 27 ರಂದು ಮುಖ್ಯಮಂತ್ರಿಗಳಿಗೆ ಷೋಕಾಸ್ ನೋಟೀಸ್ ನೀಡಿದ ರಾಜ್ಯಪಾಲರು ತದ ನಂತರ ಕೂಲ್ ಆಗಿದ್ದರು.ಒಂದು ವೇಳೆ ವಿಚಾರಣೆಗೆ ಅನುಮತಿ ಕೊಟ್ಟರೆ ಎದುರಾಗುವ ಪರಿಸ್ಥಿತಿ ಹೇಗಿರಬಹುದು?ಎಂಬ ಜಿಜ್ಞಾಸೆಯಲ್ಲಿ ಮುಳುಗಿದ್ದರು….

Read More

ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ* *ಡಿ.ಕೆ. ಶಿವಕುಮಾರ್​ ಡಿಸೆಂಬರ್​ ಒಳಗೆ ಸಿಎಂ ಆಗುತ್ತಾರೆ?*

*ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ* *ಡಿ.ಕೆ. ಶಿವಕುಮಾರ್​ ಡಿಸೆಂಬರ್​ ಒಳಗೆ ಸಿಎಂ ಆಗುತ್ತಾರೆ?* ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿಬಂದಿದ್ದು, ಈ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಿಎಂ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಮುಡಾ ಕಂಟಕ ಎದುರಾಗಿದ್ದು, ಸಿಎಂ ರಾಜೀನಾಮೆ ಮಾತು ಕೇಳಿಬರುತ್ತಿವೆ. ಇದರ ಮಧ್ಯ ವಿಪಕ್ಷ ನಾಯಕ ಆರ್ ಅಶೋಕ್​ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ನಾನು ಸನ್ಯಾಸಿ ಅಲ್ಲ ಮುಖ್ಯಮಂತ್ರಿ ಆಗಬೇಕು ಎಂದು ಡಿಸಿಎಂ…

Read More

ತುಂಗಭದ್ರಾ ಡ್ಯಾಂ ಗೇಟ್​ ಅಳವಡಿಕೆ ಯಶಸ್ವಿ; ಹಗಲಿರುಳು ಶ್ರಮಿಸಿದ ಕಾರ್ಮಿಕರಿಗೆ ನುಡಿದಂತೆ 50 ಸಾವಿರ ರೂ., ನಗದು ಹಣ‌ ನೀಡಿದ ಸಚಿವ ಜಮೀರ್ ಅಹಮದ್

ತುಂಗಭದ್ರಾ ಡ್ಯಾಂ ಗೇಟ್​ ಅಳವಡಿಕೆ ಯಶಸ್ವಿ; ಹಗಲಿರುಳು ಶ್ರಮಿಸಿದ ಕಾರ್ಮಿಕರಿಗೆ ನುಡಿದಂತೆ 50 ಸಾವಿರ ರೂ., ನಗದು ಹಣ‌ ನೀಡಿದ ಸಚಿವ ಜಮೀರ್ ಅಹಮದ್ ತುಂಗಭಧ್ರಾ ಡ್ಯಾಂನ 19ನೇ ಕ್ರಸ್ಟ್‌ ಗೇಟ್ ತಾತ್ಕಾಲಿಕ ಅಳವಡಿಕೆ ಯಶಸ್ವಿಯಾದ ಹಿನ್ನೆಲೆ ಇಂದು (ಭಾನುವಾರ) ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಟಿಬಿ ಡ್ಯಾಂ ಆವರಣದಲ್ಲಿ ಅಭಿನಂದನಾ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಗೇಟ್‌ ಅಳವಡಿಸಲು ವಾರದಿಂದ ಹಗಲಿರುಳು ಎನ್ನದೇ ಶ್ರಮಿಸಿದ ಕಾರ್ಮಿಕರಿಗೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ ನೇತೃತ್ವದಲ್ಲಿ ಸನ್ಮಾನ ಮಾಡಲಾಯಿತು. ತುಂಗಭಧ್ರಾ…

Read More

ಈದ್ ಮಿಲಾದ್ ಬಂತು; ಪೊಲೀಸ್ ಇಲಾಖೆ ಸಭೆಯಲ್ಲಿ ಅಡಿಷನಲ್ ಎಸ್ ಪಿ ಭೂಮರೆಡ್ಡಿ ಹೇಳಿದ್ದೇನು?ಏನೆಲ್ಲ ನೀತಿ- ನಿಯಮಗಳಿವೆ…ಮುಸ್ಲೀಮರೇ, ವಿಶೇಷವಾಗಿ ಗಮನಿಸಿ…

ಈದ್ ಮಿಲಾದ್ ಬಂತು; ಪೊಲೀಸ್ ಇಲಾಖೆ ಸಭೆಯಲ್ಲಿ ಅಡಿಷನಲ್ ಎಸ್ ಪಿ ಭೂಮರೆಡ್ಡಿ ಹೇಳಿದ್ದೇನು? ಏನೆಲ್ಲ ನೀತಿ- ನಿಯಮಗಳಿವೆ… ಮುಸ್ಲೀಮರೇ, ವಿಶೇಷವಾಗಿ ಗಮನಿಸಿ… ಭಾನುವಾರ ಮಧ್ಯಾಹ್ನ ಹೆಚ್ಚುವರಿ ಎಸ್ ಪಿ ಅನಿಲ್ ಕುಮಾರ್ ಭೂಮರಡ್ಡಿರವರ ನೇತೃತ್ವದಲ್ಲಿ, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಸಮಿತಿ ಸದಸ್ಯರುಗಳ ಸಭೆ ನಡೆಯಿತು. ಈ ಸಂದರ್ಭದಲ್ಲಿ ಅವರು ನೀಡಿದ ಸಲಹೆ ಸೂಚನೆಗಳೇನು? 1) *ಈದ್ ಮಿಲಾದ್ ಮೆರವಣಿಗೆ* ಆಯೋಜಕರುಗಳು *ಟ್ಯಾಬುಲಸ್ ಗಳು* ಎಲ್ಲಿಂದ ಪ್ರಾರಂಭವಾಗಿ ಯಾವ ಮಾರ್ಗವಾಗಿ ಈದ್ ಮಿಲಾದ್ ಮೆರವಣಿಗೆಯಲ್ಲಿ…

Read More